Author: Ranganna K Nadagir, rknadgir@gmail.com

7

ನೆನಪು:ಮೂಡಬಿದ್ರೆಯ ನುಡಿಸಿರಿ ಹಾಗೂ ವಿರಾಸತ  ಅದ್ಭುತ ಕಾರ್ಯಕ್ರಮಗಳು

Share Button

ದಕ್ಷಿಣ ಕರ್ನಾಟಕದ  ವಿದ್ಯಾಕಾಶಿ ಮೂಡಬಿದ್ರೆ ಯಲ್ಲಿ ಪ್ರತಿವರ್ಷ  ಡಿಸೆಂಬರ್. ಜನೆವರಿ ಯಲ್ಲಿ ನಡೆಯುವ  ಮೇಲಿನ ಎರಡು ಕಾರ್ಯಕ್ರಮಗಳಿಗೆ ಅವ್ಯಾಹತವಾಗಿ 10 ವರ್ಷ  ಹಾಜರಾಗಿ  ಅತೀ ಆನಂದ ಪಟ್ಟವರಲ್ಲಿ  ನಾನೂ ಒಬ್ಬ.  ವಿಶಾಲ ಮೈದಾನ, ಬಹು ಅಂತಸ್ತಿನ   ಕಾಲೇಜ್ ಕಟ್ಟಡಗಳು, ನದಿ, ಬೆಟ್ಟಗಳ ಹೆಸರುಳ್ಳ ಹಾಸ್ಟೆಲ್ಲುಗಳು ಮತ್ತು ...

 ವೈಶಿಷ್ಟ ಪೂರ್ಣ ಊರು  “ಕುಂದ ಗೋಳ “

Share Button

  ಸಂಗೀತ ,ಶಿಲ್ಪಕಲೆ ಹಾಗು ಸಾಮರಸ್ಯ ಭಾವನೆಗಳ ತವರೂರಾದ  “ನನ್ನ ಕುಂದಗೋಳ “ಕುರಿತು ಬರೆಯಲು ಹೆಮ್ಮೆ ಅನ್ನಿಸುತ್ತದೆ . ಪೂರ್ವದಲ್ಲಿ ಜಮಖಂಡಿ ಸಂಸ್ಥಾನಕ್ಕೆ ಒಳಪಟ್ಟ ಕುಂದಗೋಳವು ಈ ಕೆಳಗಿನ ಸಂಗತಿಗಳಿಗೆ ಪ್ರಸಿದ್ಧವಾಗಿದೆ. ಸಂಗೀತ :– ಗಾನ ಗಂಧರ್ವ, ಸವಾಯಿ ಗಂಧರ್ವರು(ಮೂಲ ಹೆಸರು -ರಾಮಭಾವೂ ಕುಂದಗೋಳಕರ ) ಜನಿಸಿದ...

0

ಕಾರ್ಟೂನ ಸುಗ್ಗಿ- ನೋಡಿ ಹಿಗ್ಗಿ

Share Button

ವರಕವಿ ಡಾ  ದ . ರಾ. ಬೇಂದ್ರೆ  ಅವರ ವ್ಯಂಗ್ಯ  ಚಿತ್ರ , ಹಾಗೂ” ಕಾರ್ಟೂನ  ಸುಗ್ಗಿ- ನೋಡಿ ಹಿಗ್ಗಿ ” ಎಂಬ ಸ್ಲೋಗನ ದೊಂದಿಗೆ ಮುದ್ರಿತವಾದ ಆಮಂತ್ರಣ ಪತ್ರಿಕೆ ಸೊಗಸಾಗಿತ್ತು, ದಿನಾಂಕ 22-02-2016 ರಂದು ಬೆಳಿಗ್ಗೆ 11-00 ಘಂಟೆಗೆ  ಧಾರವಾಡದ ,ಕರ್ನಾಟಕ ಕಾಲೇಜು  ರಸ್ತೆಯಲ್ಲಿಯ ಆರ್ಟ  ಗ್ಯಾಲರಿ ಯಲ್ಲಿ...

0

ಶಿರಸಿಯಲ್ಲಿ “ಸಪ್ತಕ” ದಿಂದ ಸಂಗೀತ ಸಂಧ್ಯಾ ಕಾರ್ಯಕ್ರಮ: ಭಾಗ-2

Share Button

ಇನ್ನೂ  ಪ್ರೇಕ್ಷಕರ  ಮನದಲ್ಲಿ  ವೇಣು ವಾದನದ  ಗುಂಗು ಇದ್ದಂತೆಯೇ ,ಎರಡನೆಯ  ಗಾಯನ ಕಾರ್ಯಕ್ರಮ ಪ್ರಸ್ತುತ ಪಡಿಸಲು ಗಾಯಕ   ಪಂಡಿತ  ಸಂಜೀವ ಅಭ್ಯಂಕರ , ಮುಂಬೈ  ತಬಲಾ ಪ್ರವೀಣ ಪಂಡಿತ ರವೀಂದ್ರ ಯಾವಾಗಲ್   ಮತ್ತು  ಸುರೀಲೀ  ಹಾರ್ಮೋನಿಯಂ ಪಟು ಪಂಡಿತ ವ್ಯಾಸ ಮೂರ್ತಿ ಕಟ್ಟಿ ಬೆಂಗಳೂರು  ಇವರು ವೇದಿಕೆಗೆ ಆಗಮಿಸುತ್ತಿದ್ದಿಂತೆಯೇ  ಸಭಿಕರು  ಚಪ್ಪಾಳೆಗಳ   ಮೂಲಕ...

0

ಶಿರಸಿಯಲ್ಲಿ ‘ಸಪ್ತಕ’.. ಸಂಗೀತ.. ಸಂಧ್ಯಾ ಕಾರ್ಯಕ್ರಮ: ಭಾಗ-1

Share Button

ದಿನಾಂಕ  13–02-2016 ರಂದು ಶನಿವಾರ ಸಾಯಂಕಾಲ 6-00 ಘಂಟೆಗೆ ,” ಸಪ್ತಕ” ಬೆಂಗಳೂರು  ಮತ್ತು ಸ್ಥಳೀಯ  “ನಯನಾ  ಫೌಂಡೇಶನ್ “ಇವರ ಸಹಯೋಗದೊಂದಿಗೆ ಸಂಗೀತಾಸಕ್ತರಿಗಾಗಿ ಶಿರಸಿಯ “ವಿದ್ಯಾಧಿರಾಜ್  ಕಲಾ ಕ್ಷೇತ್ರದಲ್ಲಿ “ಸುಂದರ   ಸಂಗೀತ  ಕಾರ್ಯಕ್ರಮ  ಹಮ್ಮಿಕೊಳ್ಳಲಾಗಿತ್ತು. ಸುಸಜ್ಜಿತ ಸಭಾಂಗಣ, ವೇಳೆಗೆ ಸರಿಯಾಗಿ ದೀಪ ಬೆಳಗುವ ಮೂಲಕ   “ನಯನಾ...

5

ಕಾರವಾರದ ಕಡಲ ತೀರ

Share Button

ಶಹರ  ಪ್ರದೇಶಗಳಲ್ಲಿ  ಮಾನವರು ಯಂತ್ರಗಳಂತೆ  ದುಡಿದು ದುಡಿದು ಸುಸ್ತಾದಾಗ ,ಮನಶ್ಯಾಂತಿಗಾಗಿ ತುಡಿತ ಹೆಚ್ಚಾದಾಗ ಕಾರವಾರ  ಕಡಲತೀರಕ್ಕೆ ಹೋಗಿ ಸೂರ್ಯಾಸ್ತವನ್ನು ಅನುಭವಿಸಿದಾಗ ಸಿಗುವ ಆನದ ಅನುಭವಗಳು  ವರ್ಣನಾತೀತ ,ಶಹರ ಜೀವನದ ಎಲ್ಲಾ   ಜಂಜಡಗಳನ್ನು  ಮರಯಲು  ಇದು ಸೂಕ್ತ ಸ್ಥಳ. ಕಾರವಾರವು  ಜಿಲ್ಲಾ ಕೇಂದ್ರವಾಗಿದ್ದು  ಇದು ಅರಬ್ಬೀ  ಸಮುದ್ರಕ್ಕೆ ಹೊಂದಿಕೊಂಡಿದೆ. ದಿವಂಗತ...

9

ಧಾರವಾಡದ ಸಾಹಿತ್ಯ ಸಂಭ್ರಮ – ಭಾಗ 3

Share Button

ಯಥಾ ಪ್ರಕಾರ  ಮೂರನೆಯ  ದಿನವೂ ನಾಷ್ಟಾ  ಮುಗಿದ ನಂತರ  ಸಂಭ್ರಮದ 12 ನೆಯ ಗೋಷ್ಠಿ ಗೆ ಸಾಕ್ಷಿ  ಆದೆವು , ಗೋಷ್ಠಿ 12. ಸತ್ಯದೊಂದಿಗೆ  ಪ್ರಯೋಗ  (ಆತ್ಮಕಥೆಗಳು ) ಶ್ರೀ ಜಿ .ಎಸ್  ಅಮೂರ ಅವರ  ಅನುಪಸ್ಥಿತಿಯಲ್ಲಿ ಶ್ರೀ ಗಿರಡ್ಡಿ  ಗೋವಿಂದರಾಜರು ಭಾಗವಹಿಸಿ , ಶ್ರೀ ಅನಂತಮೂರ್ತಿ ,ಮತ್ತು ಶ್ರೀ ಪಿ.ಲಂಕೇಶ ಅವರ ಆತ್ಮಕಥೆಗಳು ಜನರಿಗೆ...

1

ಧಾರವಾಡದ ಸಾಹಿತ್ಯ ಸಂಭ್ರಮ – ಭಾಗ 2

Share Button

ಎರಡನೆಯ ದಿನ ಮುಂಜಾನೆ ಎದ್ದಾಗ ಹಿಂದಿನ ದಿನದ ಗುಂಗು  ಇನ್ನು ತಲೆಯಲ್ಲಿ ಕೊರೆಯುತ್ತ ಇತ್ತು.   ಸ್ನೇಹಿತರೊಂದಿಗೆ  ಸಂಭ್ರಮದ ಸ್ಥಳಕ್ಕೆ  ಪಯಣಿಸಿ . ನಾಷ್ಟಾ ಮುಗಿಸಿಕೊಂಡು  ಹಾಲನಲ್ಲಿ ಆಸೀನರಾದೆವು. ಎಂದಿನಂತೆ ಬೆಳಿಗ್ಗೆ 10-00  ಘಂಟೆಗೆ 6 ನೆಯ ಗೋಷ್ಠಿ ಪ್ರಾರಂಭ. ವಿಷಯ— ಮಾಧ್ಯಮಗಳಲ್ಲಿ(T.V )ಸತ್ಯ ನೈತಿಕತೆ,,ಮತ್ತು ಸಾಮಾಜಿಕ  ಹೊಣೆಗಾರಿಕೆ  ಶ್ರೀ ಬಿ....

6

ಧಾರವಾಡದ ಸಾಹಿತ್ಯ ಸಂಭ್ರಮ – ಭಾಗ 1

Share Button

ಈ  ಮೊದಲು ಧಾರವಾಡದ ಬೇಂದ್ರೆ ಅವರ ಸಾಧನಕೇರಿ  ನೋಡಲು ಮತ್ತು ಧಾರವಾಡದ ಫೆಡೆ ಕೊಳ್ಳಲು ಜನರು ಇಲ್ಲಿಗೆ ಬರುತ್ತಿದ್ದರು, ಇದಕ್ಕೆ ಇನ್ನೊಂದು ಗರಿಯಾಗಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮ 4 ವರ್ಷಗಳಿಂದ ಸೇರ್ಪಡೆಯಾಗಿದೆ. ಕರ್ನಾಟಕ ವಿಶ್ವ  ವಿದ್ಯಾಲಯದ ಆವರಣದಲ್ಲಿಯ  ಡೈಮಂಡ್  ಕಟ್ಟಡದಲ್ಲಿ ಪ್ರತಿವರ್ಷ ಸಂಕ್ರಮಣದ  ಆಸು ಪಾಸಿನಲ್ಲಿ  ಇದನ್ನು  ಹಮ್ಮಿಕೊಳ್ಳಲಾಗುವದು ವರ್ಷದಿಂದ  ವರ್ಷಕ್ಕೆ  ಜನ  ಜಾಸ್ತಿ ಆಗುತ್ತಾ...

Follow

Get every new post on this blog delivered to your Inbox.

Join other followers: