ಹುಟ್ಟುಹಬ್ಬ
ಬೆಳಿಗ್ಗೆ ಎದ್ದವನ ಸಂಭ್ರಮ ಹೇಳತೀರದು. ಅದಕ್ಕೆ ಕಾರಣ, ಈ ದಿನ ಹೆಂಡತಿಯ ಜನ್ಮದಿನ. ಅವನು ಮನಸ್ಸಿನಲ್ಲೇ ಅಂದಿನ ಕಾರ್ಯಕ್ರಮಗಳ ಪಟ್ಟಿ ಮಾಡಿಕೊಂಡ. ಮೊದಲು ಸುಂದರ ಹೂಗುಚ್ಛ, ನಂತರ ಸ್ವೀಟ್ ಅಂಗಡಿಯಿಂದ ಅವಳ ಮೆಚ್ಚಿನ ಮೈಸೂರು ಪಾಕ್, ನಂತರ ಗೆಳೆಯ,ಗೆಳತಿಯರನ್ನು ಸಂಜೆ ಮನೆಗೆ ಆಮಂತ್ರಿಸಲು ಕಾಲ್ ಮಾಡಬೇಕಿರುವುದು. ...
ನಿಮ್ಮ ಅನಿಸಿಕೆಗಳು…