Author: Annapoorna Bejappe, annapoornabejappe@gmail.com

0

ಮುಂಜಾನೆ ಹಾಡು

Share Button

 ‘ ಕಡಲಿನಂಚಿನಲಿ ನಗುತ ಉದಿಸಿರಲು ನೇಸರನು ಅಲೆಗಳವನ ಪಾದಸ್ಪರ್ಶವ ಮಾಡಿ ಧನ್ಯರಾಗಿಹರು ನೋಡ. ರವಿತೇಜ ನಗುತಿರಲು ಅಂಬರವು ರಂಗೇರಿ ಅಕ್ಕರೆಯ ಬೆಳಗು ಅವನಿಯೊಳಗಾಯ್ತು ನೋಡ. ಹೂ ಹಸಿರ ಹಾಸನು ತಬ್ಬಿ ನಲಿಯುತಿಹ ಇಬ್ಬನಿಯು ಹೊಂಬಿಸಿಲ ಸ್ಪರ್ಶದೊಳು ನಾಚಿ ನೀರಾಗಿ ಮರೆಯಾಯ್ತು ನೋಡ. ಹೂಗಳರಳಿ ನಕ್ಕು ನಿಂತಿರಲು ತಂಗಾಳಿ...

0

ನವರಾತ್ರಿಯ ಸಡಗರ

Share Button

  ನವರಾತ್ರಿಯ ಸಡಗರ ಸಂಭ್ರಮಕೆ ನೆಮ್ಮದಿಯ ನೀಡುತಲಿ ಮನಕೆ ನವಚೈತನ್ಯ ಹರಿಸು ಬಾ ಮಾತೆ ನವನಿಧಿದಾಯಿನಿಯೆ ತಾಯೆ|| ಮನೆಯ ಸಿಂಗರಿಸಿ ನಾವಿಲ್ಲಿ ಮನದ ಕದ ತೆರೆದು ನಿನಗಾಗಿ ಮಂದಾರಹೂ ಹಿಡಿದು ನಿಂತಿರುವೆವು ಮಂಗಳಾಂಗಿಯೆ ಸುಮನಸ ತಾಯೆ|| ಹರನ ಪ್ರಿಯ ಸತಿಯಾದ ನಿನ್ನ ಹರುಷದಲೆ ಪೂಜಿಪೆವು ನಿತ್ಯ ಹರಸು...

0

ಬಯಕೆಯ ಬಸಿರು

Share Button

ಬರಗಾಲದ ಶಾಪವೋ ಅಗ್ನಿಗಾಹುತಿಯೋ ಬರಿದಾಗಿ ಬಿರಿದು ಹೋಯಿತೇ ಪ್ರಕೃತಿಯ ಮಡಿಲು. ಬಂಜೆಯಾಗಲೊಲ್ಲಳಿವಳು ಅಳಿದುಳಿದ ಬಯಕೆಗಳ ಬಸಿರೊಳಗೆ ಬಚ್ಚಿಟ್ಟು ರಕ್ಷಣೆಗಿಳಿಸಿದಳೇ ಕಣ್ಣೀರು. ಕಣ್ಣೀರ ಧಾರೆಯೋ ಅವಳ ಬಸವಳಿದ ಬೆವರ ಹನಿಗಳೋ ಒಂದಾಗಿ ಆಗಸದಿ ಹೆಪ್ಪುಗಟ್ಟಿ ಕರಿಮುಗಿಲ ನೋಟ ಇಳೆಯೆಡೆಗೆ.‌ ಕಾರ್ಮೋಡ ಕರಗಿ ಮಳೆಯಾಗಿ ಹನಿದು ಬಾನುಬುವಿಯೊಂದಾಗಿ ಹರ್ಷಿಸಲು ಬಯಕೆಯ...

0

ಗುರುವೇ ನಿನಗಿದೋ ಪ್ರಣಾಮಗಳು..

Share Button

ಅಕ್ಷರ ಕಲಿಸಿ ಅರಿವನು ಮೂಡಿಸಿ ಅಂಜಿಕೆ ತೊಡೆದ ಓ ಗುರುವೇ ನಿನಗಿದೋ ಎನ್ನಯ ವಂದನೆಯು ಅಕ್ಷರ ಪಥದಲಿ ಮುನ್ನಡೆಸಿ ಅರಿಯದೆ ಮಾಡಿದ ತಪ್ಪನು ಮನ್ನಿಸಿ ಅರಿವಿನ ದೀಪವ ಬೆಳಗುತಲಿ ಅರಳಿಸಿದೇ ನೀ ಜೀವನ ಜ್ಯೋತಿ. ಅಕ್ಕರೆಯಿಂದಲೆ ಅಹಮನು ಕಿತ್ತು ಅಜ್ಞಾನದ ಕೊಡಕೆ ಜ್ಞಾನ್ನವನೀಯಲು ಅಷ್ಟಿಷ್ಟಲ್ಲ ನೀ ಬಂದ...

5

ಜನಿಸಿ ಬಂದಿಹೆವಿಲ್ಲಿ…

Share Button

ಜನಿಸಿ ಬಂದಿಹೆವಿಲ್ಲಿ ಭರತ ಭೂಮಿಯಲ್ಲಿ ನಲಿಯುವ ಭಾಗ್ಯ ವಿದಿಲ್ಲಿ ಭಾರತಮಾತೆಯ ಮಡಿಲಲ್ಲಿ.   ನಲುಗುತಿರಲು ಮಾತೆ ದುಷ್ಟ ದುರುಳರ ಕರದಿ ತ್ಯಾಗ ಬಲಿದಾನದಿ ಅವಳ ಕಾಯ್ದ ಮಹನೀಯರೆಷ್ಟು. ಭರತ ಭೂಮಿಗೆ ಮುಕ್ತಿ ನೀಡಿದ ಮಾತೆಯ ಧೀರ ವೀರ ಮಕ್ಕಳ ನೆನೆಸೋಣ ಅನುದಿನವು ನಮಿಸೋಣ ಅನವರತವು. ಹೆತ್ತವ್ವನನು ತೊರೆದು...

2

ಹೆಣ್ಣು ಜಗದ ಕಣ್ಣು.

Share Button

ಅಬಲೆಯಾಗುವಳೆಂತು ಹೆಣ್ಣು ಹೆಣ್ಣಲ್ಲವೇ ಜಗದ ಕಣ್ಣು. ಹೆಣ್ಣೆಂದರೇತಕೆ ತಾತ್ಸಾರ ಹೆಣ್ಣಿದ್ದರಲ್ಲವೇ ಸಂಸಾರ. . ಸೃಷ್ಟಿಯ ಮೂಲ ಆದಿ ಶಕ್ತಿ ಸೃಷ್ಟಿಯ ಕನಸಕೂಸು ಪ್ರಕೃತಿ ಕ್ಷಮಯಾ ಧರಿತ್ರಿ ತ್ಯಾಗಮೂರ್ತಿ ಮಮತೆ ವಾತ್ಸಲ್ಯಗಳ ಒಡತಿ  . ಬಲ್ಲವರಾರು ಇವಳ ನೋವನ್ನ ತನ್ನದಲ್ಲದ ತಪ್ಪಿಗೂ ತಾನೆ ಕಷ್ಟಗಳ ನುಂಗಿ ತೋರುವಳು ಮೊಗದಿ...

10

ಕಾಡುವ ನೆನಪು

Share Button

ದಿಬ್ಬಣದ ಸಾಲಿನಂತೆ ಸಾಗುತಿದೆ ನೆನಪುಗಳು ಮನವೆಂಬ ಪುಟದಲ್ಲಿ ಅಚ್ಚಳಿಯದ ನೆನಪುಗಳು. ಮಾತಾಗದ ಮಾತುಗಳು ಹೇಳಲಾಗದ ಮಾತುಗಳು ಮೌನದೊಳಗೆ ಮಾತಾಗಿ ಮೌನಕೂ ಭಾರವಾಗುವ ನೂರೆಂಟು ನೆನಪುಗಳು. ಏಕಾಂತ ಬಯಸಿ ಬಂದರಿಲ್ಲಿ ಸಾಗರದ ಅಲೆಯಂತೆ ಸುಳಿದೇಳುತಿರುವ ನೆನಪು ಮತ್ತೆ ಕಾಡುತಿದೆ ಮನವ. ಹೊರಗೆಡವಲಾರದೆ ಒಳಗಿಳಿಸಿ ಅರಗಿಸಲಾಗದೆ ಕ್ಷಣಕ್ಷಣವು ರಣರಂಗವಾಗುತಿದೆ ಮನದಂಗಳವು....

1

ಕಂದ-ಕರು

Share Button

  ಮುದ್ದಾದ ಕಂದನೇ ನಿನ್ನಂತೆ ಚೆಲುವಿ ಈ ಮುದ್ದಾದ ಕರುವು. ಅಚ್ಚ ಬಿಳುಪಿನ ಮಲ್ಲಿಗೆಯಂತೆ ಕಂಪ ಬೀರುವ ಕರುವಿದು ನಿನ್ನ ನಿತ್ಯದೊಡನಾಡಿಯೇ? ಅವಳ ಪಾಲಿನ ಹಾಲಿನ ಕುಡಿದು ನೀ ಬೆಳೆಯುತಿರಲು ಕೊಡುವೆಯೇನು ಅವಳಿಗೂ ಅಮ್ಮ ನಿನಗಿತ್ತ ತಿನಿಸಿನಲೊಂದು ಪಾಲನ್ನು? ಅಮ್ಮನೆದೆಹಾಲು ಕುಡಿದ ಹರುಷದಿ ಕರುವು ಅಂಗಳದಿ ಅತ್ತಿತ್ತ...

0

ಕನ್ನಡಿ

Share Button

ಇವಳೆನ್ನ ಗೆಳತಿ ಜೀವದಾ ಗೆಳತಿ. ಇವಳೇ ನಾನು ನಾನೇ ಇವಳು ನಾ ಕುಣಿದಾಗ ಕುಣಿವವಳು ಮುನಿಸಿದರೆ ಮುನಿಯುವವಳು ನಾ ನಕ್ಕಾಗ ನಗುವವಳು ನನ್ನ ಅತ್ತಾಗಲೂ ಅಳುವಳಿವಳು ಹೇಗೆ ಸಹಿಸಲಿ ನಾ ಇವಳ ಅಳುವ ನೋಡಿ ಅದಕೆಂದೇ ಮಾಡಿದೆನು ಅಚಲ ನಿರ್ಧಾರವನೊಂದ ನೀನೆಂದೂ ನಗುತಿರಬೇಕು ಗೆಳತೀ ಅಳಲಾರೆ ನಾನೆಂದೂ....

0

ವನದೊಳಾಡುವ ನವಿಲೇ

Share Button

ವಸಂತನಾಗಮನಕೆ ಇಂದು ವನವೆಲ್ಲ ಹಸಿರಾಗಿರಲು ಮುದ್ದಾದ ನವಿಲೇ ನಿನ್ನ ಮನವೂ ಹಸಿರಾಗಿದೆಯೇನು. ಹಸಿರ ಕಿರೀಟವ ಮುಡಿಗೇರಿಸಿ ಮರಗಳೆಲ್ಲ ತಂಪ ನೀಡುತಿರಲು ವನಸುಮಗಳ ಘಮಲು ಹರಡಿರಲು ಮನದನ್ನೆಯ ಜೊತೆಗೂಡುವಾಸೆಯೇನು. ಗರಿ ಬಿಚ್ಚಿ ನೀ ನಾಟ್ಯವಾಡುತಿರಲು ಮನತುಂಬಿ ನಿನ್ನಂತೆ ನರ್ತಿಸುತ ಗಿಡಮರಗಳೂ ಜೊತೆಯಾಗಿರಲು ಪ್ರೇಮಗೀತೆಯ ಹಾಡುತಿರುವಿಯೇನು. ಮನವೆಂಬ ಬಯಲು ಹಸಿರಿಂದ...

Follow

Get every new post on this blog delivered to your Inbox.

Join other followers: