ಹಚ್ಚನೆಯ ಹಸಿರಾಗು
ಅನುಭವಿಸಿ ಬರೆಯುವೆನು ಕನಸುಗಳ ಕಟ್ಟುವೆನು ಮನದೊಳಿಹ ಭಾವನೆಗೆ ಜೀವತುಂಬಿ | ದಿನದಿನವು ನಮಿಸುವೆನು ಮನದಣಿಯೆ ನಗಧರೆಗೆ ಜನಮನಕೆ ಸುಖವಿತ್ತು ಕಾಯುವಂತೆ ||೧|| ಜಡತನವ ತುಂಬದಿರು ದುಡಿಯುತಿರು ಹಗಲಿರುಳು ಕಡೆಕಡೆದು ಬಂದಿರುವ ಬೆಣ್ಣೆಯಂತೆ | ಬಡಬಡಿಸಿ ಬವಣೆಯಲಿ ಕಡೆಗಣಿಸಿ ಬದುಕದಿರು ಬಡವಾದ ಜೀವನೆಲೆ ನೋಯುವಂತೆ ||೨|| ಶಿಲೆಗಳಲಿ...
ನಿಮ್ಮ ಅನಿಸಿಕೆಗಳು…