ಸಮಯದ ಗೊಂಬೆಗಳು….
ಅವನ ನಿಯಮದಂತೆ ಆಡುವನೋವು ನುಂಗಿ, ನಗುತಾಡುತಜೀವನ ನಾಟಕ ಅಭಿನಯಿಸುವನಾವು ಸಮಯದ ಗೊಂಬೆಗಳು. ನಿನ್ನೆಯ ಅನುಭವ ಪಾಠವನಾಳೆಯ ಪರೀಕ್ಷೆಗಾಗಿ ಓದುತಇಂದೇ ತಯಾರಿ ನಡೆಸುವನಾವು ಸಮಯದ ಗೊಂಬೆಗಳು. ಇರುವುದೆಲ್ಲವನು ಬಿಟ್ಟುಇರದುದರೆಡೆಯ ಹುಡುಕುತಇರುವವರೆಗೂ ಬದುಕುವನಾವು ಸಮಯದ ಗೊಂಬೆಗಳು. ಹೊಟ್ಟೆಬಟ್ಟೆಗಾಗಿ ನಾನಾ ವೇಷ ತೊಟ್ಟುಹುಟ್ಟೂರ ಬಿಟ್ಟು ಊರೂರು ಅಲೆದುಕಷ್ಟ ಕಾರ್ಪಣ್ಯಗಳಲ್ಲಿ ಬದುಕುತ್ತಿರುವನಾವು ಸಮಯದ...
ನಿಮ್ಮ ಅನಿಸಿಕೆಗಳು…