Author: Padmini Hegde

3

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 9

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು….. ಜನಸಾಮಾನ್ಯರಿಗೆ ವೈಜ್ಞಾನಿಕ ತಿಳುವಳಿಕೆಯ ಅಗತ್ಯವಿದೆ ಎಂದು ಜಿಯಾಲಜಿಸ್ಟ್‌ ಪ್ರಮಥನಾಥ ಬೋಸ್‌ ತಿಳಿದಿದ್ದರು.  ಅದು ಜನರ ಮಾತೃಭಾಷೆಯಲ್ಲಿಯೇ ದೊರೆಯಲಿ ಎಂದು ಆಶಿಸಿದ್ದರು. ಆ ಆಶಯದ ಪ್ರತಿರೂಪ ಅವರ “ಪ್ರಾಕೃತಿಕ ಇತಿಹಾಸ್”‌ ಎನ್ನುವ ಬಂಗಾಲಿ ಭಾಷೆಯ ಕೃತಿ. ಅವರು ತಮ್ಮ ತಿಳುವಳಿಕೆಯನ್ನು ಎಲ್ಲಾ ಭಾರತೀಯರಿಗೂ...

3

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 8

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ವಿಜ್ಞಾನ ಸಂಶೋಧಕರ ನೆಟ್‌ ವರ್ಕ್: ಭಾರತೀಯ ಸಂಶೋಧನಾ ಸಂಸ್ಥೆಗಳಲ್ಲಿ ಪರಿಣತರಾದವರು ಬ್ರಿಟನ್ನೇತರ ಯೂರೋಪಿಯನ್‌ ದೇಶಗಳಲ್ಲಿ ವಿಜ್ಞಾನ ಸಂಶೋಧಕರ ನೆಟ್‌ ವರ್ಕನ್ನು ಕಂಡುಕೊಂಡರು, ಅಲ್ಲಿ ಮಾನ್ಯತೆಯನ್ನು ಪಡೆದರು. 1910ರಲ್ಲಿ ಕಲ್ಕತ್ತ ವಿಶ್ವವಿದ್ಯಾನಿಲಯದಲ್ಲಿ ಗಣಿತಶಾಸ್ತ್ರದಲ್ಲಿ ಪಿ.ಹೆಚ್.ಡಿ ಪದವಿಯನ್ನು ಪಡೆದ ಶ್ಯಾಮದಾಸ ಮುಕೋಪಾಧ್ಯಾಯರು “ಫೋರ್‌ ವರ್ಟೆಕ್ಸ್‌” ಪ್ರಮೇಯವನ್ನು...

4

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 7

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಸ್ವದೇಶಿ-ಸಂಸ್ಥೆಗಳು: ಕಲ್ಕತ್ತೆಯ ಮೆಡಿಕಲ್‌ ಕಾಲೇಜಿನ ಎರಡನೇ ಪದವೀಧರ ಮಹೇಂದ‌ರ್‌ ಲಾಲ್ ಸರ್ಕಾರ್‌ ಅವರಿಗೆ ಹೋಮಿಯೋಪತಿ ಅಲೋಪತಿಗಿಂತಲೂ ಹೆಚ್ಚು ಪರಿಣಾಮಕಾರಿ ಮತ್ತು ಅಗ್ಗದ ಚಿಕಿತ್ಸಾ ಪದ್ಧತಿ ಎಂಬುದು ಒಂದು ಸಂದರ್ಭದಲ್ಲಿ ಗಮನಕ್ಕೆ ಬಂದಿತು. ಇದನ್ನು ಬ್ರಿಟಿಷ್‌ ಮೆಡಿಕಲ್‌ ಅಸೋಸಿಯೇಷನ್‌ ಒಪ್ಪಲು ನಿರಾಕರಿಸಿತು ಮತ್ತು ಅವರನ್ನು...

4

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 6

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಸಂಸ್ಥೆಗಳ ಸ್ಥಾಪನೆ:   1784ರಲ್ಲಿ ಏಷಿಯಾಟಿಕ್‌ ಸೊಸೈಟಿ ಆಫ್‌ ಬೆಂಗಾಲ್‌ ಎಂಬ ಸಂಸ್ಥೆ‌ ಬ್ರಿಟಿಷ್ ಕಂಪೆನಿ ಸರ್ಕಾರದಿಂದ ಸ್ಥಾಪಿತವಾಯಿತು. ಇದರ ಸ್ಥಾಪಕ ನಿರ್ದೇಶಕರು ಸರ್‌ ವಿಲಿಯಂ ಜೋನ್ಸ್.‌ ಇದು ಏಷ್ಯಾದ ಎಲ್ಲಾ ವಿಜ್ಞಾನ ವಿಭಾಗಗಳ ವಿಜ್ಞಾನಿಗಳ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುವ ಉದ್ದೇಶದಿಂದ ಆರಂಭವಾಗಿತ್ತು....

5

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 5

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಸತ್ಯಾಗ್ರಹಿ-ವಿಜ್ಞಾನಿಗಳು:  1767ರಲ್ಲಿ ಈಸ್ಟ್‌ ಇಂಡಿಯಾ ಕಂಪೆನಿ “Survey of India” ಎಂಬ ಸಂಸ್ಥೆಯನ್ನು ಆರಂಭಿಸಿತ್ತು. ಇಲ್ಲಿ ಗಣಿತಜ್ಞರಾಗಿ ನೇಮಕ ಆಗಿದ್ದವರು ರಾಧಾನಾಥ ಸಿಕ್ದರ್.‌ ಈ ಸಂಸ್ಥೆಯು ಕಂಪೆನಿಯ ವಶದಲ್ಲಿದ್ದ ಭಾರತ ಉಪಖಂಡದ ಎಲ್ಲಾ ಭಾಗದ ಎಲ್ಲಾ ದತ್ತಾಂಶಗಳನ್ನು ಸಂಗ್ರಹಿಸಿತು. ಈ ಸಂಸ್ಥೆಯಲ್ಲಿ ಕಷ್ಟಪಟ್ಟು...

7

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 4

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಉದ್ಯಮ, ಉದ್ಯಮಿ: ಬ್ರಿಟಿಷರ ದುರಾಡಳಿತದ ಫಲವಾಗಿ ಭಾರತದ ಹತ್ತಿ ವಸ್ತ್ರೋದ್ಯಮ, ಕಬ್ಬಿಣ ಕೈಗಾರಿಕೆ, ಹಡಗು ಕಟ್ಟುವ ಮತ್ತು ಶಿಪ್ಪಿಂಗ್‌ ಉದ್ಯಮ ಸಂಪೂರ್ಣವಾಗಿ ಹಾಳಾದವು. 1769ರ ವೇಳೆಗೇ ಬ್ರಿಟಿಷ್‌ ಕಂಪೆನಿ ಸರ್ಕಾರ ಕಚ್ಚಾ ರೇಷ್ಮೆಯ ಉತ್ಪಾದನೆಯನ್ನು ಪ್ರೋತ್ಸಾಹಿಸಬೇಕು; ರೇಷ್ಮೆ ಬಟ್ಟೆಯ ಉತ್ಪಾದನೆಯನ್ನು, ರೇಷ್ಮೆ ನೂಲುಗಾರರು...

8

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 3

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..2 . ವಿಜ್ಞಾನಿಗಳ ಹೋರಾಟದ ಮುಖಗಳು ಬ್ರಿಟಿಷರು ಭಾರತವನ್ನು ತಮ್ಮ ಕೈಗಾರಿಕಾ ಕ್ರಾಂತಿಯ ಪ್ರಯೋಗ ಭೂಮಿಯನ್ನಾಗಿ ಮಾಡಿಕೊಂಡಿದ್ದರು. ತಮ್ಮ ಪ್ರಯೋಗವನ್ನು ಧಿಕ್ಕರಿಸಿದವರನ್ನು ಕಾನೂನಿನ ಮೂಲಕ ನಿರ್ದಾಕ್ಷಿಣ್ಯವಾಗಿ ಶಿಕ್ಷಿಸಿದರು. ಶಿಕ್ಷೆಯ ಭಯದಿಂದ ಬಹುಸಂಖ್ಯಾತರು ಬ್ರಿಟಿಷರಿಗೆ ತಲೆಬಾಗಿದರು. ಅನೇಕರು ಶಿಕ್ಷೆಯ ಭಯಕ್ಕೆ ಒಳಗಾಗದೆ ಬ್ರಿಟಿಷರನ್ನು ಮಣಿಸಲು...

5

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 2

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಭಾರತದಲ್ಲಿ ವಿಜ್ಞಾನ ಶಿಕ್ಷಣ ಬ್ರಿಟನ್‌ 1851ರಲ್ಲಿ ಲಂಡನ್ನಿನ ಹೈಡ್‌ ಪಾರ್ಕಿನಲ್ಲಿ ಕೈಗಾರಿಕಾ ಪ್ರದರ್ಶನವನ್ನು ಏರ್ಪಡಿಸಿತು. ಇದರಲ್ಲಿ ಇಡೀ ಪ್ರಪಂಚದ 14000 ಪ್ರದರ್ಶಕರು ಭಾಗವಹಿಸಿದ್ದರು. ಇದು 19ನೇ ಶತಮಾನದಲ್ಲಿ ಜನಪ್ರಿಯವಾದ ಸಂಸ್ಕೃತಿ ಮತ್ತು ಕೈಗಾರಿಕೆಗಳ ಪ್ರಪ್ರಥಮ ಜಾಗತಿಕ ಕೈಗಾರಿಕಾ ಮೇಳ ಆಗಿತ್ತು. ಇದರ ತೋರಿಕೆಯ...

5

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 1

Share Button

1 ಹಿನ್ನೆಲೆ ಬ್ರಿಟಿಷ್‌ ಕಾಲೂರುವಿಕೆ: ಮೊದಲಿನಿಂದಲೂ ಭಾರತ ತನ್ನ ಅತ್ಯುನ್ನತ ಜ್ಞಾನಕ್ಕೆ, ಉದ್ಯಮ ತಾಂತ್ರಿಕತೆಗೆ, ವ್ಯವಹಾರ ಕುಶಲತೆಗೆ ಪ್ರಸಿದ್ಧವಾಗಿತ್ತು. ಇಂತಹ ಭಾರತೀಯರನ್ನು ಶಸ್ತ್ರಾಸ್ತ್ರ ಬಲದಿಂದ ತಮ್ಮ ಹತೋಟಿಯಲ್ಲಿಟ್ಟುಕೊಂಡರೆ ಭಾರತೀಯರ ಎಲ್ಲ ಹಿರಿಮೆಯ ಲಾಭಕ್ಕೆ ತಾವೇ ಒಡೆಯರಾಗುತ್ತೇವೆ ಎಂದು ಭಾರತವನ್ನು ತಮ್ಮ ಅಧೀನದಲ್ಲಿರಿಸಿಕೊಳ್ಳಲು ಯೂರೋಪಿನ ಒಂದೊಂದೇ ದೇಶದವರು ಭಾರತಕ್ಕೆ...

5

ಸಮಕಾಲೀನ ತ್ಯಾಗರಾಜರು ಮತ್ತು ದಾಸಪಂಥೀಯರು

Share Button

ಜನವರಿ ತಿಂಗಳು ಸಂಕ್ರಾಂತಿ ಹಬ್ಬಕ್ಕೆ ಪ್ರಸಿದ್ಧ ಆಗಿರುವಂತೆ (ಈ ವರ್ಷ 22ರಂದು ನಡೆದ) ತ್ಯಾಗರಾಜರ ಆರಾಧನೆಗೂ  ಸುಪ್ರಸಿದ್ಧ. ತಮಿಳುನಾಡಿನ ತಿರುವೈಯಾರಿನಲ್ಲಿ ಇರುವ ಅವರ ಸಮಾಧಿಯ ಬಳಿ ಅವರು ಮುಕ್ತಿ ಪಡೆದ ಬಹುಳ ಪಂಚಮಿಯಂದು ದಿನವಿಡೀ ತ್ಯಾಗರಾಜರ ಕೃತಿಗಳನ್ನು ಬಗೆ ಬಗೆಯ ವಿದ್ವಾಂಸರು, ವಿವಿಧ ತಂಡಗಳಲ್ಲಿ ಹಾಡಿ ಕೃತಕೃತ್ಯರಾಗುತ್ತಾರೆ....

Follow

Get every new post on this blog delivered to your Inbox.

Join other followers: