Author: Sujatha Ravish

2

ನಾ ಮೆಚ್ಚಿದ ಕೃತಿಯಲ್ಲಿ ನನ್ನ ಮೆಚ್ಚಿನ ಪಾತ್ರ :’ಸವಿತಾ’

Share Button

‘ಸವಿತಾ ಜಗದೊಳಗೆ ನೀನು ನಿನ್ನೊಳಗೆ ಜಗತ್ತು’ _ ಕಾದಂಬರಿಲೇಖಕಿ   _ ಶ್ರೀಮತಿ ಜ್ಯೋತಿ ಬಾದಾಮಿ ಪ್ರಕಾಶಕರು _ ಜ್ಯೋತಿ ಪ್ರಕಾಶನ ಬೆಳಗಾವಿಪ್ರಥಮ ಮುದ್ರಣ _2020 ಬೆಳಗಾವಿಯ ಜ್ಯೋತಿ ಬದಾಮಿ ಅವರು ಸಾದಾ ಸೀದಾ ಲೇಖಕಿ. ಸಾಮಾಜಿಕ ಕಳಕಳಿಯುಳ್ಳ ಪ್ರಬುದ್ಧ ಚಿಂತಕಿ . ಹಲವಾರು ಸಂದರ್ಭಗಳಲ್ಲಿ ತಮ್ಮ ಹೆಸರನ್ನೇ...

3

ಸಾಕಪ್ಪಾ ಸಾಕು

Share Button

ಮನೆಯಲ್ಲಿದ್ದಾಗಲೂ ಧರಿಸುತ್ತೇನೆ ಕಪ್ಪು ಕನ್ನಡಕ ನನ್ನ ಮನಸ್ಥಿತಿಗೆ ಹೊಂದುವಂತೆ ಬಿಟ್ಟುಬಿಟ್ಟಿದ್ದೇನೆ ಸಿಹಿತಿಂಡಿಗಳಿಗೆ ಸಕ್ಕರೆ ಹಾಕುವುದನ್ನೇನನ್ನದೊಂದು ತರಹ ಮನೆಯೊಳಗಣ ಆಕ್ರೋಶ  ಇದನ್ನು ನಾ ಕಲಿತೆ ಅಮ್ಮನಿಂದ ಅದಕ್ಕೆ ಮುಂಚೆ ಅವಳು ಕಲಿತಿರಬಹುದು ಅವಳಮ್ಮನಿಂದ  ಹೀಗೇ………ಗ್ರೀಕರು ಇದಕ್ಕೆ ಒಂದು ಹೆಸರಿಟ್ಟಿರಬಹುದು  ಈಗ ಜರ್ಮನರೂ ಸಹ ಹೆಚ್ಚು ಹೆಚ್ಚು ಅದರ ಬಗೆ ತಿಳಿಯುತ್ತಾ ಹೋದಷ್ಟು  ಅವಳಂತರಂಗದೊಳಗಿನ ತುಮುಲಗಳ...

6

ಮೈತ್ರಿ ಕಾಲ

Share Button

ನನ್ನ ನೆನಪಿನ ಕಥೆಗಳ ಗಂಟು ಬಿಚ್ಚುವಾಗಲೆಲ್ಲಾಪ್ರೀತಿಯ ಹಳೆಯ ಸ್ನೇಹಿತರ ನೆನಪಾಗುವುದಲ್ಲಾಕಳೆದ ಸಂತಸದ ಕ್ಷಣಗಳ ನೆನೆದಾಗಲೆಲ್ಲನಲ್ಮೆಯ ಮಿತ್ರರೇ ಸದಾ ನೆನಪಾಗುವರಲ್ಲ ಈಗ ಅವರೆಲ್ಲಿರುವರೋ ಹೇಗಿರುವರೋ ತಿಳಿಯದುತಮ್ಮದೇ ಲೋಕದಲಿ ವ್ಯಸ್ತ ಸಂತೃಪ್ತರಿರಬಹುದುನಟ್ಟಿರುಳ ರಾತ್ರಿಯಲಿ ಎಚ್ಚರವಾಗಿರುವಾಗೆಲ್ಲಪ್ರೀತಿಯ ಹಳೆಯ ಮಿತ್ರರ ನೆನಪಾಗುವುದಲ್ಲ ಕೆಲ ವಿಷಯಗಳೇ ಹಾಗೆˌ ಹೂಗಳ ಹಾಗೆನೆನೆದಾಗಲೆಲ್ಲಾ ಮನದ ತುಂಬಾ ಪರಿಮಳದ...

5

ಸೂರ್ಯೋದಯ

Share Button

ತನಗಗಳು ಅರಳಿವೆ ಕುಸುಮಹರಡಿ ಘಮಘಮರವಿರಶ್ಮಿಯ ನಭಹೊಸದಿನ ಆರಂಭ ಹೊಳೆಯಲು ತರಣಿಥಳಥಳ ಕಿರಣಹೊಸದಿನ ಉದಯಇನ್ನಿಲ್ಲ ತಮ ಭಯ ತೊಳೆದು ತಮ ಕೊಳೆಬೆಳಗಲೆಂದು ಇಳೆಸದಾ ವ್ಯಸ್ತ ಈ ಸೂರ್ಯನಿಲಿಸನೆಂದೂ ಕಾರ್ಯ ಕತ್ತಲ ತೆರೆಯನುಸರಿಸುತ ಉದಯಮೆಲ್ಲ ಬರುತಿಹನುನೋಡು ಧರೆ ಗೆಳೆಯ ಹೊರಡೆ ಸೂರ್ಯರಥಹಕ್ಕಿಯುಲಿ ಸಂಗೀತಕರ್ಣಕೆ ರಸಾಮೃತಬೆಳಗಿನ ಪ್ರಗಾಥ ತಿಮಿರದ ಪರದೆಕಿರಣ ಸರಿಸಿದೆಇಣುಕುತ...

10

ನ್ಯಾನೋ ಕತೆಗಳು :ಅಸಹಾಯಕತೆ, ಹಿತಶತ್ರು

Share Button

1.ಅಸಹಾಯಕತೆ ” ನಾಳೆ ಆಪರೇಷನ್ ಆಗದಿದ್ದರೆ ನಿಮ್ಮ ಗಂಡನ್ನು ಉಳಿಸಿಕೊಳ್ಳಲಾಗಲ್ಲ. ಬೇಗ ಹಣ ತಂದು ಕಟ್ಟಿ” ಆಸ್ಪತ್ರೆಯವರು ಹೇಳಿದ ಈ ಮಾತುಗಳು . ಕಿವಿಯಲ್ಲಿ ಅದೇ ಮಾತುಗಳು ಕೇಳ ಲಾಗದೆ ಎದ್ದು ಕಂಕುಳಿನ ಕೂಸನ್ನು ಅತ್ತೆ ಕೈಲಿ ಕೊಟ್ಟು “ಬಂದೆ” ಎಂದು ಹೊರಟವಳು ತಲುಪಿದ್ದು ಪತಿಯು ಕೆಲಸ...

7

ನ್ಯಾನೋ ಕತೆಗಳು : ಹಸಿವು, ಅಪರಿಚಿತ

Share Button

1.ಹಸಿವು “ಇಲ್ಲ ಇನ್ನು ಈ ರೀತಿ ಸಾಗುವುದಿಲ್ಲ . ಎಳೆ ಬಾಣಂತಿ ಹೆಂಡತಿ ಮೊದಲ ಮಗುವಿನ ಹಸಿದ ಮುಖ ನೋಡಲಾಗುತ್ತಿಲ್ಲ.  ಎಲ್ಲಿ ಹೋದರೂ ಹತ್ತು ರೂಪಾಯಿ ಸಾಲ ಹುಟ್ಟುತ್ತಿಲ್ಲ. ಏನು ಮಾಡಲಿ.”  ತಲೆಕೆಟ್ಟು ಹೋಗಿತ್ತು ಸುರೇಶನಿಗೆ.  ” ಅಮ್ಮ ಹಸಿವೂ”  ಮಗಳ ಆಕ್ರಂದನ ಇನ್ನೂ ಕೇಳಲಾಗಲಿಲ್ಲ.  ರೂಮಿನ...

13

ಗಝಲ್

Share Button

ಸೋಗೆಮನೆ ಸೋರಿದರೂ ಸೋಲದೆ ಬಾಳ ಕಟ್ಟಿರುವೆಯಲ್ಲ ನೀನುಸೋನೆಮಳೆ ಸುರಿದರೂ ತಪ್ಪದೆ ಗುರಿ ಮುಟ್ಟಿರುವೆಯಲ್ಲ ನೀನು ಬುವಿಯಲ್ಲಿ ಬವಣೆ ನರಕದಿಂದ ಮುಕ್ತಿ ಯಾರಿಗಿದೆ ಹೇಳುನವೆಯದೆ ಸುಖವುಂಟೇ ಅಳುಕದೆ ಹೆಜ್ಜೆ ಇಟ್ಟಿರುವೆಯಲ್ಲ ನೀನು ಸಪ್ತವರ್ಣದ ಮಳೆಬಿಲ್ಲ ನೋಡದೆ ಮುಚ್ಚಿಕೊಳ್ಳುವವರುಂಟೆ ಕಣ್ಣಸುಪ್ತಮನದ ಮಾತಕೇಳಿ ಅಂಜದೆ ಕನಸ ಮೆಟ್ಟಿರುವೆಯಲ್ಲ ನೀನು ಇಷ್ಟಗಳ ಬದಿಸರಿಸಿ...

6

ಏನ ಬೇಡಲಿ ನಿನ್ನ?

Share Button

ಕವಿ ಕೆಎಸ್ ನರಸಿಂಹ ಸ್ವಾಮಿ ಅವರ ಮೊದಲ ಕವನ ಸಂಕಲನ ಮೈಸೂರು ಮಲ್ಲಿಗೆ .ಇಲ್ಲಿಯವರೆಗೂ 25 ಮುದ್ರಣಗಳನ್ನು ಕಂಡ ಕನ್ನಡದ ಕೃತಿ .ಇದರ ಕವನಗಳನ್ನು ಹೊಂದಿಸಿಕೊಂಡು ಕಥೆ ಬರೆದು ಹಾಡುಗಳಿಗಾಗಿ ರೂಪುಗೊಂಡ ಸಿನಿಮಾ ಎಂಬ ಹೆಗ್ಗಳಿಕೆಯೂ ಇದರದೇ. ಪ್ರೇಮಗೀತೆಗಳ ಕವಿ ಎಂದು ಹೆಸರಿದ್ದರೂ ಕವಿ ತಮ್ಮ ಗೀತೆಗಳನ್ನು...

10

ನನ್ನ ಪ್ರೀತಿಯ ನನ್ನೊಳಗಿನ ನಾನೇ

Share Button

ಬೆಡ್ ರೂಮಿನ ಡ್ರೆಸ್ಸಿಂಗ್ ಟೇಬಲ್ ನ ಪೂರ್ಣ ನಿಲುವಿನ ಕನ್ನಡಿಯ ಕಡೆಗೆ ನೋಟ ಹರಿಯಿತು.  ಸ್ವಲ್ಪ ಸ್ಥೂಲವೆನಿಸುವ, ತಲೆಯಲ್ಲಿ ಹೆಚ್ಚಿನ ಬಿಳಿಕೂದಲಿನ, ಬೊಜ್ಜು ಹೊಟ್ಟೆಯ ನಡು ವಯಸ್ಸಿನ ಮಹಿಳೆ ಯಾರೆಂದು ನನಗೇ   ಒಂದು ಕ್ಷಣ ಗುರುತು ಸಿಕ್ಕದೆ ಹಾಗೇ ದಿಟ್ಟಿಸಿದೆ . ನಿಜ ಅದು ನಾನೇ ....

7

ಆಷಾಢ ಮಾಸ ಬಂದೀತವ್ವ

Share Button

ನಮ್ಮ ಜಾನಪದರು ಹಾಡುತ್ತಾರೆ “ಆಷಾಢಮಾಸ ಬಂದಿತವ್ವ ಅಣ್ಣ ಬರಲಿಲ್ಲ ಯಾಕೋ ಕರಿಯಾಕ “ಅಂತ .ಮದುವೆ ಮಾಡಿ ಹೆಣ್ಣನ್ನು ಗಂಡನ ಮನೆಗೆ ಕಳಿಸಿದ ಮೇಲೆ ಆಷಾಢ ಮಾಸದಲ್ಲಿ ಮತ್ತೆ ತವರಿಗೆ  ಕರೆದೊಯ್ಯುವ ಸಂಭ್ರಮ.  ಮದುವೆಯಾದ ಮೊದಲ ವರ್ಷ ಅತ್ತೆ ಸೊಸೆ ಹಾಗೂ ಅತ್ತೆ ಅಳಿಯ ಒಂದೇ ಬಾಗಿಲಿನಿಂದ  ಓಡಾಡಬಾರದು...

Follow

Get every new post on this blog delivered to your Inbox.

Join other followers: