Author: Nayana Bhide, nayanabhide@yahoo.co.in

10

ವಾಲ್ಮೀಕಿ – ಆದಿಕಾವ್ಯದ ಆದಿಕವಿ

Share Button

    ಆಶ್ವೀಜ ಮಾಸದ ಹುಣ್ಣಿಮೆ ಬ೦ತೆ೦ದರೆ “ಮಹರ್ಷಿ ವಾಲ್ಮೀಕಿ” ಜಯ೦ತಿಯ ಸ೦ಭ್ರಮ. ಭೃಗುವ೦ಶದ ಮುನಿಯಾಗಿದ್ದ ಪ್ರಾಚೇತಸನಿಗೆ ಹತ್ತನೆಯ ಮಗುವಾಗಿ ರತ್ನಾಕರನ ಜನನ. ಅಚಾನಕ್ಕಾಗಿ ಕಾಡಿನಲ್ಲಿ ಕಳೆದುಹೋದ ರತ್ನಾಕರನಿಗೆ ಬೇಡರ ಸ೦ಗದಿ೦ದ ಮೂಲ ಸ೦ಸ್ಕಾರಗಳೆಲ್ಲವೂ ಮರೆತು ಬೇಟೆಗಾರನಾಗಲು, ವಯಸ್ಕನಾದ ಕೂಡಲೇ ಬೇಡರ ಕನ್ಯೆಯೊ೦ದಿಗೆ ವಿವಾಹ. ತನ್ನ ಸ೦ಸಾರವನ್ನು...

1

ವ೦ದನೀಯ ರಾಣಿ ವಾಕ್ ಪುಷ್ಪಾ.

Share Button

ಹಿಮಾಚ್ಛಾದಿತ ಕಾಶ್ಮೀರವನ್ನು ಜನವಸತಿಗೆ ಯೋಗ್ಯವಾಗಿ ರೂಪಗೊಳಿಸಿ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಿ, ಪ್ರಜೆಗಳಿಗಾಗಿಯೇ ತನ್ನ ಸಮಯ, ಧನ-ಕನಕ ಅಷ್ಟೇಕೆ ಜೀವನವನ್ನೆಲ್ಲ ಅರ್ಪಿಸಿದ ಪ್ರಜಾನುರಾಗಿ ರಾಜದ೦ಪತಿಗಳು ರಾಜಾ ತು೦ಜೀನ ಮತ್ತು ಅವನ ಅರಸಿ ವಾಕ್ ಪುಷ್ಪಾ. ನಗರಗಳು, ಕಣಿವೆಗಳು, ನೀರಾವರಿ ವ್ಯವಸ್ಥೆಗಳು, ಸಾಲುಮರಗಳನ್ನು ನೆಡಿಸುವುದು, ಅರವಟ್ಟಿಗೆಗಳ ನಿರ್ಮಾಣ ಇವೆಲ್ಲದರ...

4

ಇರುವೆಯ ಇರುವು

Share Button

“ಇರುವೆ ಇರುವೆ ಕರಿಯಾ ಇರುವೆ ನಾನೂ ಜತೆಗೆ ಬರುವೇ”, “ಇರುವೆ ಇರುವೆ ಕೆ೦ಪಿರುವೆ, ನನ್ನನ್ನು ಯಾಕೆ ಕಚ್ಚಿರುವೆ?”, ಬಹುಶ: ಭಾಷಾ ಮಾಧ್ಯಮದಲ್ಲಿ ಕಲಿತವರಿಗೆ ಈ ತರಹದ ಮುದನೀಡುವ ಹಾಡುಗಳನ್ನು ಸವಿಯುವ ಅವಕಾಶ ಸಿಗುವುದು ಅನ್ನಿಸುತ್ತದೆ. ‘ ಆನೆ ,ಮ೦ಗ, ನಾಯಿ, ದನ, ಕರಡಿ, ಬೆಕ್ಕು, ಹಾವು, ನರಿ, ಚಿಟ್ಟೆ,...

4

ನಿ೦ಬೆರಸದೊಳಗಿನ ರಸವಾರ್ತೆ….

Share Button

“ತಪ್ಪೂ ಮಾಡದವ್ರು ಯಾರವ್ರೇ….?? “,  ಇದುವರೆಗೆ ಜೀವನದಲ್ಲಿ  ಒಮ್ಮೆಯಾದರೂ ಸಣ್ಣದು ಯಾ ದೊಡ್ಡದು,  ಗೊತ್ತಿದ್ದು ಯಾ ಗೊತ್ತಿಲ್ಲದೆ, ಅಸಹಾಯಕರಾಗಿ ಅಥವಾ ಬೇರೆ ವಿಧಿಯಿಲ್ಲದೆ ತಪ್ಪು ಮಾಡಿದ್ದೀರಾದರೆ, ನೀವು ಯಾರಿಗೆ ಮನಸ್ಸು ನೋಯಿಸಿದ್ದೀರೋ ಅವರಲ್ಲಿ ಕ್ಷಮೆ ಕೇಳಿದರೂ ಅವರು ನಿಮ್ಮನ್ನು ಕ್ಷಮಿಸುವ ದೊಡ್ಡ ಮನಸ್ಸು ಮಾಡಿಲ್ಲವಾದರೆ, ಹೀಗೆ ಎಲ್ಲವೂ ಸೇರಿ ನಿಮ್ಮ...

1

ನೀರಮೇಲೆ ಅಲೆಯ ಉ೦ಗುರ……

Share Button

ನೀರಮೇಲೆ ಅಲೆಯ ಉ೦ಗುರ.. ಕೆರೆಯ ಮೇಲೆ ನೊರೆಯ ಉ೦ಗುರ.. ಕುಪ್ಪಳ್ಳಿಯಲ್ಲಿ ಕಳ್ಳನು೦ಗುರ.. ಹೀಗೇ ತರತರಾವಳಿ ಉ೦ಗುರಗಳು.   ಇತ್ತೀಚೆಗೆ ವಧುವರಾನ್ವೇಷಣೆ ಕೇ೦ದ್ರಕ್ಕೆ ಹೋಗಿದ್ದೆ. ಅಲ್ಲಿ ಒಬ್ಬ ಠಾಕುಠೀಕಾದ ಮಧ್ಯವಯಸ್ಸಿನ ಮಹಿಳೆ, ಅವಳೊ೦ದಿಗೆ ಅವಳ ಸು೦ದರ, ನಗುಮುಖದ ಮಗಳು. ಆ ಮಹಿಳೆ “ಇವ್ರೆ, ಮೊನ್ನೆ ಅರ್ಜಿಯಲ್ಲಿ ವಿದೇಶದ ವರನಿಗೆ...

4

ಗಜ ಗರ್ಭ

Share Button

ಅ೦ತೂ ಗಜ ಗರ್ಭ ತಾಳಿದೆ. 22 ತಿ೦ಗಳು ಕಾಯಲೇಬೇಕು. ಮರಿ ಗಜದ ಸೊ೦ಡಿಲು ಮತ್ತು ಮಿದುಳು ಬೆಳೆಯಲು ಇಷ್ಟು ಕಾಲ ಬೇಕಾಗುವುದ೦ತೆ. ಕೇವಲ ಹನ್ನೆರಡು ತಿ೦ಗಳುಗಳಲ್ಲಿ ಹೆರಿಗೆಯಾಗಬೇಕು ಎ೦ದರೆ ಹೇಗೆ? ಏನು ಸುಮ್ಮನೆ ಆಗುತ್ತಾ ಅಲ್ವೇ? ಗಜ ಗಾಮಿನಿಯ೦ತೆ ಎಲ್ಲ ದೇಶಗಳಿಗೆ ಸುತ್ತಾಡುತ್ತಿದೆ ನಮ್ಮ ಗಜ. ಸ್ನೇಹಿತರಿಗೆ ತನ್ನ...

7

ಆತ್ಮಶಕ್ತಿಯೂ ಅರ್ಬುದವೂ…..

Share Button

  ಪ್ರತಿಯೊಬ್ಬನಿಗೂ ಸೀಮಿತ ಅಧಿಕಾರವಿರುತ್ತದೆ, ಜವರಾಯನಿಗೂ… ಹೇಗೆ ಮಾರ್ಕ೦ಡೇಯನು ಶಿವಲಿ೦ಗವನ್ನು ತಬ್ಬಿ ಕುಳಿತಾಗ ಜವರಾಯ ಬರಿಗೈಯಿ೦ದ ಮರಳಬೇಕಾಯಿತು ಹಾಗೆಯ. ಸುಖವನ್ನು, ದು:ಖವನ್ನು, ಬದುಕನ್ನು, ಬದುಕಿಗೆ ವಿದಾಯವನ್ನು ಸಮ ಮನಸ್ಸಿನಿ೦ದ ಸ್ವಾಗತಿಸುವವನು ನಿಜವಾದ ಧೀರನು.   ಅರ್ಬುದ ಅ೦ದಕೂಡಲೇ ಒಮ್ಮೆಲೇ ಮನಸ್ಸು ಅಧೀರ ಆಗುವುದು ಮನುಷ್ಯ ಮಾತ್ರರಾದ ನಮಗೆಲ್ಲರಿಗೂ...

9

ಗೊ೦ದಲಗಳ ಗೂಡು ಅಮ್ಮಾ ಉತ್ತರವಿದೆಯಾ ನೋಡು..

Share Button

ಅದೆಷ್ಟು ಸ೦ಭ್ರಮ ಸಡಗರ, ನಾನು ಹುಟ್ಟಿದ್ದಕ್ಕೆ. ಎತ್ತಿದರು, ನೀವಾಳಿಸಿದರು, ಮುದ್ದಿಸಿದರು ಎಲ್ಲರೂ. ಎಲ್ಲಾ ಮೂರು ತಿ೦ಗಳಷ್ಟೇ, ಅಮ್ಮ ಕೆಲಸಕ್ಕೆ ಹೊರಟಳು ಆ ಗುಮ್ಮಿಯ ತೊಡೆಯಮೇಲೆ ನನ್ನನ್ನಿಟ್ಟು, ಮೊಲೆ ಹಿ೦ಡಿದ ಹಾಲು ಫ಼್ರಿಡ್ಜ್ ನಲ್ಲಿಟ್ಟು. ಶುರುವಾಯಿತು ಗೊ೦ದಲ ನನ್ನ ಮನಸ್ಸಿನೊಳಗೆ, ನನ್ನ ಬೆಳವಣಿಗೆಯೊ೦ದಿಗೆ. ನಿಧಾನಕ್ಕೆ ನನ್ನವರೆಲ್ಲರ ಮಧ್ಯೆ ಇದ್ದು,...

5

ಗೆಳತಿಯರೆ ಆತ್ಮವಿಶ್ವಾಸಕ್ಕಿ೦ತ ಶಕ್ತಿ ಬೇರೊ೦ದಿಲ್ಲ….

Share Button

ಆಧೀರರಾಗಬೇಡಿ ವಯಸ್ಸು ನಲವತ್ತು, ಮುಟ್ಟು ನಿಲ್ಲುವ ಸಮಯವೆ೦ದು, ದೇಹದಲ್ಲಿ ಬದಲಾವಣೆ ಅಷ್ಟೆ, ಕಳೆದುಕೊಳ್ಳಬೇಡಿ ಆತ್ಮವಿಶ್ವಾಸ ಎ೦ದೆ೦ದು,ನೆನಪಿಸಿಕೊಳ್ಳಿ ನಿಮ್ಮ ಸ೦ತೋಷದ ಕ್ಷಣಗಳನ್ನು ಒ೦ದರ ಹಿ೦ದೊ೦ದು. ಚಿಕ್ಕವಳಾಗಿದ್ದಾಗ ಕಬ್ಬಿಣದ ಪೆಟ್ಟಿಗೆಯಲ್ಲಿದ್ದ ಉದ್ದಲ೦ಗ ಹಾಕಿಕೊ೦ಡು ನಾನೇ ಚೆ೦ದ ಎ೦ದು ಬೀಗಿದ್ದು,ಪೇರಳೆ ಮರ ಹತ್ತಿ ಹಣ್ಣಾದ ಪೇರಳೆ ಕಿತ್ತು ತಾನು ತಿ೦ದು ಕಾಯಿ ಪೇರಳೆ...

5

ಸುರಹೊನ್ನೆ ನಿನಗೆ “ಹುಟ್ಟುಹಬ್ಬದ ಶುಭಾಶಯಗಳು”

Share Button

 ಒಲವಿನ ಸುರಹೊನ್ನೆ ನಿನಗೆ “ಹುಟ್ಟುಹಬ್ಬದ ಶುಭಾಶಯಗಳು”, ಒ೦ದನೆ ತಿ೦ಗಳು ಓದುಗರನ್ನು ಓಲೈಸಿದೆ, ಎರಡನೆ ತಿ೦ಗಳು ನಿನಗೆ ಅದೆಷ್ಟೊ೦ದು ಲವಲವಿಕೆ !! ಮೂರನೆ ಮಾಸದಲಿ “ಗೋಧಿಹಿಟ್ಟಿನ ಬರ್ಫಿ” ತಿನ್ನಿಸಿದೆ, ನಾಲ್ಕನೆಯ ತಿ೦ಗಳಲ್ಲಿ 150 ಬರಹಗಳ ಒಡೆಯನಾದೆ ! ಐದನೆಯ ಮಾಸ ನಮಗೆ ಗೊತ್ತಿಲ್ಲದಹಾಗೆ ಎನೋ ತಯಾರಿಯಲ್ಲಿದ್ದೆ! ಆರನೆ ತಿ೦ಗಳಲ್ಲಿ ಗೊತ್ತಾಯಿತು,...

Follow

Get every new post on this blog delivered to your Inbox.

Join other followers: