Category: ಇಂಚರ

6

ದೀಕ್ಷಿತರ ದೇವೀ ಕೃತಿಗಳಲ್ಲಿ ಭಕ್ತಿ ಮತ್ತು ಸೌಂದರ್ಯ

Share Button

  ದೀಪಾವಳಿ ಹಬ್ಬವೆಂದರೆ ಕರ್ನಾಟಕ ಸಂಗೀತ ವಲಯದಲ್ಲಿ ಒಂದು ವಿಶೇಷ ದಿನ. ಏಕೆಂದರೆ ಈದಿನವನ್ನು ವಿಶೇಷ ವಾಗಿ ದೀಕ್ಷಿತರ ದಿನವನ್ನಾಗಿ ಆಚರಿಸಲಾಗುತ್ತದೆ. ದೀಕ್ಷಿತರು 1835ನೇ ಇಸವಿ ಅಶ್ವಯುಜ ಮಾಸದ ದೀಪಾವಳಿಯ ಮೊದಲ ದಿನವಾದ ನರಕ ಚತುರ್ದಶಿಯಂದು ದೇವಿಯ ದಿವ್ಯ ಸಾನಿಧ್ಯವನ್ನು ಸೇರಿದರು. ಅಂದು ದೀಕ್ಷಿತರು ಸ್ನಾನ ಮುಗಿಸಿ...

4

ದೀಕ್ಷಿತರ ಕೃತಿಗಳಲ್ಲಿ ಮಹಾಲಕ್ಷ್ಮಿ

Share Button

  ಕರ್ನಾಟಕ ಸಂಗೀತ ತ್ರಿಮೂರ್ತಿಗಳಲ್ಲೊಬ್ಬರಾದ ಶ್ರೀ ಮುತ್ತುಸ್ವಾಮಿ ದೀಕ್ಷಿತರ ಕೃತಿಗಳಲ್ಲಿ ಶ್ರೀ ಮಹಾಲಕ್ಷ್ಮಿಯ ವರ್ಣನೆ. ಕರ್ನಾಟಕ ಸಂಗೀತ ಕೃತಿಗಳಲ್ಲಿ ಸಾಮಾನ್ಯವಾಗಿ ವಸ್ತು ದೇವ – ದೇವಿಯರ ವರ್ಣನೆ ಹಾಗೂ ಪ್ರಾರ್ಥನಾ ರೂಪದಲ್ಲಿ ಇರುತ್ತದೆ. ಕರ್ನಾಟಕ ಸಂಗೀತದ ತ್ರಿಮೂರ್ತಿಗಳೆನಿಸಿದ್ದ ಶ್ರೀ ಶ್ಯಾಮಾಶಾಸ್ತ್ರಿಗಳು , ಶ್ರೀ ತ್ಯಾಗರಾಜರು ಮತ್ತು ಶ್ರೀ ಮುತ್ತುಸ್ವಾಮಿ...

5

ವಿಘ್ನೇಶ್ವರನಿಗೆ ಹಂಸಧ್ವನಿಯ ಆರತಿ….

Share Button

ಕಲಾವಿದರು ಕಛೇರಿಗೆ ಚಾಲನೆ ಕೊಟ್ಟು ಸಣ್ಣ ಆಲಾಪನೆಯೊಂದಿಗೆ ಗಾಯನವನ್ನು ಶುರುಹಚ್ಚಿದಾಗಲೇ ನೆರೆದ ಸಂಗೀತಾಸ್ವಾದಕರು ಕೃತಿ ಯಾವುದಿರಬಹುದೆಂದು ಲೆಕ್ಕ ಹಾಕುತ್ತಾ ಆಲಾಪನೆಯ ಗತಿಯನ್ನು ಅನುಸರಿಸುತ್ತಾರೆ. ಕರ್ಣಾಟ ಶಾಸ್ತ್ರೀಯ ಸಂಗೀತ ಕಛೇರಿಗಳನ್ನು ಯಾವುದಾದರೂ ವರ್ಣ ಅಥವಾ ವಿಘ್ಹ್ನೇಶ್ವರನ ಸ್ತುತಿಸುವ ಕೀರ್ತನೆಯಿಂದ ಆರಂಭಿಸುವುದು ಕ್ರಮ. ಪ್ರಾರಂಭದಲ್ಲಿ ವಿಘ್ಹ್ನನಿವಾರಕನನ ಸ್ತುತಿಸಿ ಅನುಗ್ರಹೀತರಾಗುವ ನಂಬಿಕೆ ಒಂದು ಕಾರಣವಾಗಿದ್ದರೆ,...

10

‘ರೀತಿಗೌಳ’ ರಾಗವೇ ಈ ರೀತಿ!

Share Button

ಚಲನಚಿತ್ರ ಸಂಗೀತದಲ್ಲಿ ಭಕ್ತಿಪೂರ್ವಕವಾದ ಹಾಡುಗಳನ್ನು ಸಂಯೋಜಿಸುವುದು ಒಂದು ಸವಾಲಿನ ಕೆಲಸವೆಂದೇ ಎನ್ನಬಹುದು. ಅದರಲ್ಲೂ ಆಧುನಿಕತೆಯ ಸಣ್ಣ ಲೇಪನದೊಂದಿಗೆ ಸಂಯೋಜಿಸುವುದಂತೂ ಕಠಿಣ. ನಮ್ಮ ನೆರೆಯ ಕೇರಳ, ತಮಿಳ್ನಾಡುಗಳಲ್ಲಿ ಇಂತಹ ಹಾಡುಗಳಿಗೆ ನಿರ್ದೇಶಕರು ಹೆಚ್ಚಾಗಿ ಮೊರೆ ಹೋಗುವುದು “ರೀತಿಗೌಳ” ರಾಗಕ್ಕೆ. ಅದರಲ್ಲೂ ಕೇರಳದ ನಾಡಹಬ್ಬ ಓಣಂ ನ ಹಲವಾರು ಹಾಡುಗಳು...

5

Moonlit Raagas..

Share Button

No sooner did the young music artist Abhishek Raghuramara began his Alapana, than  there was spell bound silence and core concentration of audiences, the whole place was in self-struck silence. This heavenly music, on...

25

ಬೆಳದಿಂಗಳು, ಸಂಗೀತ ಮತ್ತು ಹಿಂದೋಳ..

Share Button

  ಯುವ ಸಂಗೀತ ಕಲಾವಿದ ಅಭಿಷೇಕ್ ರಘುರಾಮರ ಕಂಠದಿಂದ ಆಲಾಪನೆಯು ಹೊಮ್ಮುತ್ತಿದ್ದಂತೆ ನೆರೆದಿದ್ದ ಜನಸ್ತೋಮ ನಿಶ್ಚಲ, ಮೌನ ನಂತರ ಮಂತ್ರಮುಗ್ಧ.. ಬೆಳದಿಂಗಳ ಸಂಗೀತ ಕಾರ್ಯಕ್ರಮದಲ್ಲಿ , ಮೈಸೂರಿನಲ್ಲಿರುವ ಸುತ್ತೂರು ಮಠದ ಪುಷ್ಕರಿಣಿಯ ಆವರಣದ ಸುಂದರ ವಾತಾವರಣದಲ್ಲಿ ತಂಗಾಳಿಯನ್ನು ಆಸ್ವಾದಿಸುತ್ತ ತುಂಬಿದ್ದ ಜನಸ್ತೋಮ ವಿರಾಮವಾಗಿ ಸಂಗೀತ ರಸದೌತಣಕ್ಕೆ ತಯಾರಾಗಿತ್ತು....

Follow

Get every new post on this blog delivered to your Inbox.

Join other followers: