Category: ಸೂಪರ್ ಪಾಕ

3

ಹುರುಳಿಕಾಳಿನಲ್ಲಿ ಹುರುಳುಂಟು!

Share Button

ಕೈಗೆಟುಕುವ ದರದಲ್ಲಿ ವರ್ಷಪೂರ್ತಿ ಲಭ್ಯವಿರುವ, ಬಹಳ ಪೋಷಕಾಂಶಗಳನ್ನು ಹೊಂದಿರುವ ದ್ವಿದಳ ಧಾನ್ಯ ‘ಹುರುಳಿಕಾಳು’. ಮೂಲತ: ಜಾನುವಾರುಗಳಿಗೆ ಆಹಾರವಾಗಿ ಬಳಸಲಾಗುತ್ತಿದ್ದುದರಿಂದ ಈ ಧಾನ್ಯವು ತನ್ನ ಸಹವರ್ತಿಗಳಾದ ಉದ್ದು ಮತ್ತು ಹೆಸರುಕಾಳುಗಳಷ್ಟು ಆಹಾರ ವೈವಿಧ್ಯಗಳಲ್ಲಿ  ಸ್ಥಾನ ಗಳಿಸಿಲ್ಲ. ಆದರೆ ಇತ್ತೀಚೆಗೆ, ಜನರಲ್ಲಿ  ಹೆಚ್ಚುತ್ತಿರುವ ಅಧಿಕ ರಕ್ತದೊತ್ತಡ,  ಕೊಲೆಸ್ಟೆರಾಲ್ ಹೆಚ್ಚಳ, ಕಿಡ್ನಿ...

2

ಮರೆಯಲಾರದ ಉಬ್ಬುರೊಟ್ಟಿಯೂ, ಪಾಪುಟ್ಟೂ..

Share Button

ತುಂಬಾ ದಿನಗಳಿಂದ ನಮಗೆ ಚಿಕ್ಕಮಗಳೂರಿಗೆ ಹೋಗಬೇಕೆಂಬ ಆಲೋಚನೆ ಇತ್ತು. ಹಾಗೆಯೇ ಜುಲೈ ತಿಂಗಳ ಹವಾಮಾನಕ್ಕೂ ನಮ್ಮ ಲಿಸ್ಟ್ನಲ್ಲಿ ಬಹಳ ದಿನದಿಂದ ಇದ್ದ ಚಿಕ್ಕಮಗಳೂರಿಗೂ ಚೆನ್ನಾಗಿ ತಾಳೆಯಾದಾಗ ಸಿಕ್ಕಾಪಟ್ಟೆ ಖುಶಿ ಆಗಿತ್ತು. ಯೋಚನೆ ಕಾರ್ಯರೂಪಕ್ಕೆ ಬರಲು ಒಂದು ಸೋಮವಾರ ರಜೆ ಹಾಕಿದ್ದೂ ಆಯಿತು. ಶನಿವಾರ ಬೆಳಗ್ಗೆಯೇ ಬೆಂಗಳೂರು ಬಿಟ್ಟ...

6

ಇಡ್ಲಿಯ ದಶಾವತಾರ…

Share Button

  ನಾಳೆಯ ತಿಂಡಿಗೆಂದು ಇಡ್ಲಿ ಹಿಟ್ಟು ರುಬ್ಬುವಾಗ, ಇಡ್ಲಿ ತನ್ನ ದಶಾವತಾರದ ಕಥೆಯನ್ನು ಹೀಗೆ ಹಾಡಿತು:   ಓಲೆಯ ಗರಿಯಲಿ ಸುತ್ತಿಟ್ಟ ಹಲಸಿನ ಮೂಡೆಲಿ ಎರೆದಿಟ್ಟ ಬಾಳೆಯ ಕೊಟ್ಟೆಲಿ ಕಟ್ಟಿಟ್ಟ ಇಡ್ಲಿಯ ಸವಿಯಿರಿ ಕರುನಾಡಿನಲಿ ಕಾಂಚೀಪುರದ ಹಸಿರು ಇಡ್ಲಿ ಹೈದರಬಾದಿನ ಪುಡಿ ಇಡ್ಲಿ ಮೈಸೂರಿನಲಿ ಮಲ್ಲಿಗೆ ಇಡ್ಲಿ...

4

ಜೈಸಲ್ಮೇರಿನಲ್ಲಿ ‘ರಾಜ’ ಭೋಜನ

Share Button

ಜೈಸಲ್ಮೇರ್ ನಗರವು ರಾಜಸ್ಥಾನ ರಾಜ್ಯದ  ಪಶ್ಚಿಮ ಭಾಗದಲ್ಲಿದೆ. ಅಪ್ಪಟ ಮರುಭೂಮಿ ಪ್ರದೇಶವಾದ ಇಲ್ಲಿಂದ 120 ಕಿ. ಮಿ. ದೂರದಲ್ಲಿ ಪಾಕಿಸ್ಥಾನದ ಸೀಮಾರೇಖೆ ಇದೆ. ರಜಪೂತರು, ಮೊಘಲರು ಆಳಿದ ಈ ನಗರದಲ್ಲಿ  ಹಳದಿ ಬಣ್ಣದ ಕಲ್ಲಿನಿಂದ ಕಟ್ಟಲಾದ ಹವೇಲಿಗಳು ಹಾಗೂ  ಥಾರ್ ಮರುಭೂಮಿಯ ಮರಳುದಿಬ್ಬಗಳು ಮುಖ್ಯ ಪ್ರವಾಸಿ ಆಕರ್ಷಣೆ....

10

ಮರೆಯಾಗದಿರಲಿ ಮುಂಡಿಗಡ್ದೆ

Share Button

“ಐನ್ ಏರ್ ತಿನ್ಪೇರ್? ಅವು ಬ್ರಹ್ಮಕಲಶೊಗು ಮಿನಿ ಆವು.”( ತುಳು ಭಾಷೆ)( ಅಂದರೆ: ಅದನ್ನ ಯಾರು ತಿನ್ನುತ್ತಾರೆ? ಬ್ರಹ್ಮಕಲಶೋತ್ಸವಕ್ಕೆ ಆಗ್ಬಹುದು) ಎನ್ನುವಷ್ಟರ ಮಟ್ಟಿಗೆ ಅಸಡ್ದೆಗೊಳಗಾದ ತರಕಾರಿ ಈ ಮುಂಡಿಗಡ್ಡೆ. ಹೌದು, ನೀವು ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆಯುವ ಯಾವುದೇ ದೇವಸ್ಥಾನಗಳ ಇಲ್ಲವೇ ದೈವಸ್ಥಾನಗಳ ಬ್ರಹ್ಮಕಲಶೋತ್ಸವಕ್ಕೆ ಹೋದಿರೆಂದರೆ( ಅಲ್ಲಿ ಎಲ್ಲ...

3

ಹಲಸಿನ ಹಪ್ಪಳ ತಯಾರಿ

Share Button

ನಾವೆಲ್ಲಾ ಚಿಕ್ಕವರಿದ್ದಾಗ , ಬೇಸಗೆ ರಜೆಯಲ್ಲಿ, ಆಗ ಬೆಳೆಯುವ ಹಲಸಿನಕಾಯಿ ಹಪ್ಪಳ ಮಾಡಲು ಮನೆಯ ಹಿರಿಯರ ಜತೆಗೆ ಎಡತಾಕುತ್ತಿದ್ದೆವು. ಈಗಿನಂತೆ ಬೇಸಗೆ ಶಿಬಿರದ ಕಲ್ಪನೆಯೇ ಇಲ್ಲದ ಕಾಲವದು. ಹಾಗಾಗಿ ಹಪ್ಪಳ ತಯಾರಿ ನಮ್ಮ ದಿನವನ್ನು ಸಂಪನ್ನಗೊಳಿಸುತ್ತಿತ್ತು. ಹಲಸಿನ ಕಾಯಿಯ ಹಪ್ಪಳ ಮಾಡುವುದು ಒಂದು ರೀತಿಯ ‘ಲಾರ್ಜ್ ಸ್ಕೇಲ್...

0

ಮಿಲ್ಲೆಟ್-ಕ್ಯಾರೆಟ್ ಬರ್ಫಿ

Share Button

ಸಿರಿಧಾನ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಾರಿನಂಶ ಮತ್ತು ಖನಿಜ ಲವಣಗಳಿವೆ. ಸಿರಿಧಾನ್ಯಗಳಲ್ಲಿ ಒಂದಾದ ಹಾರಕ ( Kodo Millet) ಅಥವಾ ಆರ್ಕವನ್ನು ಬಳಸಿ ತಯಾರಿಸಿದ ಬರ್ಫಿಯ ಚಿತ್ರ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: ಹಾರಕ : 2 ಕಪ್ ಸಕ್ಕರೆ : 2 ಕಪ್ ಕ್ಯಾರೆಟ್ : 2 ತುಪ್ಪ...

0

ಕಪಿತ್ಥ ಪಾನಕ, ಬೇಲದ ಹಣ್ಣಿನ ತಿಳಿಸಾರು..

Share Button

ಬೇಸಗೆಯ ಸಮಯದಲ್ಲಿ ಮಾತ್ರ, ಮೈಸೂರಿನ ಕೆಲವು ರಸ್ತೆಗಳಲ್ಲಿ ‘ಬೇಲದ ಹಣ್ಣು’ ಗಳನ್ನು ತಳ್ಳುಗಾಡಿಯಲ್ಲಿರಿಸಿ ಮಾರುವ ವ್ಯಾಪಾರಿಗಳು ಕಾಣಲು ಸಿಗುತ್ತದೆ. ಹಸಿರು-ಕಂದು ಬಣ್ಣದ , ದಪ್ಪ ಕರಟದಂತಹ ಸಿಪ್ಪೆ ಹೊಂದಿರುವ ಬೇಲದ ಹಣ್ಣು ಅಥವಾ ವುಡ್ ಆಪಲ್ ಕಾಡುಗಳಲ್ಲಿ ಬೆಳೆಯುತ್ತದೆ. ಆನೆಗಳಿಗೆ ಬಲುಪ್ರಿಯವಾದ ಹಣ್ಣಂತೆ.ಬೇಲದ ಹಣ್ಣಿಗೆ ಸಂಸ್ಕೃತದಲ್ಲಿ ‘ಕಪಿತ್ಥ...

0

ನುಗ್ಗೆಕಾಯಿಯ ಸೂಪ್

Share Button

ಹಸಿವನ್ನು ಹೆಚ್ಚಿಸುವ ವಿವಿಧ ಸೂಪ್ ಗಳು ನಾಲಿಗೆಗೂ ರುಚಿ, ಆರೋಗ್ಯಕ್ಕೂ ಹಿತ. ವರ್ಷದ ಹೆಚ್ಚಿನ ಋತುಗಳಲ್ಲೂ  ಸಿಗುವ ಸುಗ್ಗೆಕಾಯಿಯ ಸೂಪ್ ಮಾಡಿ ಕುಡಿಯಬಹುದು: ಬೇಕಾಗಿರುವ ಸಾಮಗ್ರಿಗಳು: ನುಗ್ಗೆಕಾಯಿ : 5 ತುಪ್ಪ : 2 ಚಮಚ ಅಕ್ಕಿ ಹಿಟ್ಟು :  1 ಚಮಚ  (ಅಕ್ಕಿ ಹಿಟ್ಟಿನ ಬದಲು...

1

ಉಪ್ಪಿಟ್ಟಿನ ರೊಟ್ಟಿ ಅವತಾರ – ಉಪ್ಪಿಟ್ರೊಟ್ಟಿ !

Share Button

  ಅತೀ ಸುಲಭವಾಗಿ, ಬೇಗನೆ ತಯಾರಿಸಬಹುದಾದ, ಒಂದೆರಡು ಸಾಮಗ್ರಿಗಳಿಲ್ಲದಿದ್ದರೂ ರುಚಿಗೆಡದ, ನಿತ್ಯದ ಉಪಾಹಾರಕ್ಕೂ ಸರಿ, ಸಮಾರಂಭದ ದೊಡ್ಡ ಪ್ರಮಾಣದಲ್ಲಿ ತಯಾರಿಕೆಗೂ ಸೈ ಎನಿಸುವ ……..ಹೀಗೆ ಹಲವಾರು ವೈಶಿಷ್ಟ್ಯಗಳಿದ್ದರೂ ಅತ್ಯಂತ ಹೆಚ್ಚು ಅವಹೇಳನೆಗೆ ಗುರಿಯಾಗುವ ಸರಳ ತಿನಿಸು ‘ಉಪ್ಪಿಟ್ಟು’. ಇನ್ನು ಬೆಳಗ್ಗೆ ಮಾಡಿದ ಉಪ್ಪಿಟ್ಟು ಮಿಕ್ಕಿದರೆ, ಅದನ್ನು ಪುನ:...

Follow

Get every new post on this blog delivered to your Inbox.

Join other followers: