ನವೋಲ್ಲಾಸ ತರುವ ನವ ಕಾಲದ ನವ ಆಲೋಚನೆಗಳು
ನವ ಆಲೋಚನೆಗಳ ಕಾಲವೆಂದರೆ ಇಂದಿನ ಆಧುನಿಕ ಕಾಲ ಎನ್ನಬಹುದು. ಎಲ್ಲ ಜನರು ಇಂದಿನ ನವ ಕಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಹೊಂದಾಣಿಕೆ ಮಾಡಿಕೊಂಡು ಬಾಳುತ್ತಿದ್ದಾರೆ. ಜೀವ ವಿಕಾಸ ಸಿದ್ಧಾಂತದ ಪಿತಾಮಹ “ಚಾರ್ಲ್ಸ್ ಡಾರ್ವಿನ್” ಅವರು ಬದುಕಿನ ಬಗ್ಗೆ ಒಂದು ಒಳ್ಳೆಯ ನುಡಿಮುತ್ತಿನ ಸಾರವನ್ನು ಹೇಳಿದ್ದಾರೆ. ಅದೇನೆಂದರೆ “ಬದುಕುಳಿಯುವುದು ಅತ್ಯಂತ ಬಲಿಷ್ಠ...
ನಿಮ್ಮ ಅನಿಸಿಕೆಗಳು…