Category: ವಿಸ್ಮಯ ಜಗತ್ತು

3

ಅಂಚೆ ಚೀಟಿಯ ಅಧ್ಬುತ ಪ್ರಪಂಚ

Share Button

ಸಾವಿರಾರು ದೂರದ ಜಾಗವನ್ನು ನಮ್ಮ ಪತ್ರ ತಲುಪಲು ಕೇವಲ ಒಂದು ಅಂಚೆ ಚೀಟಿ ಸಹಾಯ ಮಾಡುತ್ತದೆ ಎಂದರೆ ಇದು ನಿಜಕ್ಕೂ ವಿಸ್ಮಯಕಾರಕವಲ್ಲವೇ? ಇಂಗ್ಲೆಂಡಿನ ಓರ್ವ ಶಾಲಾ ಶಿಕ್ಷಕ ಸರ್ ರೌಲಂಡ್ ಹಿಲ್ (Rowland Hill) ಮೊದಲ ಅಂಚೆ ಚೀಟಿಯನ್ನು ಅಂಟಿಸುವ ಮಾದರಿಯಲ್ಲಿ ಕಂಡು ಹಿಡಿದರು. ಇದು 1837...

6

ಅತ್ಯಂತ ಖಾರದ‌ ಐಸ್‌ಕ್ರೀಂ ರೆಸ್ಪಿರೊ ಡೆಲ್‌ಡಿಯಾವೊಲೊ

Share Button

ಪುಟ್ಟ ಪುಟ್ಟ ಕಂದಮ್ಮಗಳಿಂದ ಹಿಡಿದು ವಯಸ್ಸಾದ ಮುದುಕರವರೆಗೂ ಪ್ರತಿಯೊಬ್ಬರೂ ಇಷ್ಟ ಪಡುವ‌ ಏಕೈಕ ಖಾದ್ಯ ‌ಐಸ್‌ಕ್ರೀಂ. ವಿಶ್ವದಲ್ಲಿ ‌ಐಸ್‌ಕ್ರೀಂ ಸವಿಯುವ ನಾಲಿಗೆ‌ ಎಷ್ಟಿದೆಯೋ ‌ಅದಕ್ಕೂ ಹೆಚ್ಚು ಪ್ರಭೇದ‌ ಈ ಒಂದು ಖಾದ್ಯದಲ್ಲಿದೆ. ಎಷ್ಟರಮಟ್ಟಿಗೆ ವಿಶ್ವವ್ಯಾಪಿ ಪ್ರಸಿದ್ದಿಯಾಗಿದೆಯಂದರೆ ಜಗತ್ತಿನ ಯಾವುದೇ ಮೂಲೆಗೆ ಹೋದರೂ‌ ಅಲ್ಲಿ‌ ಐಸ್‌ಕ್ರೀಂ ಲಭ್ಯ. ದೇಶ, ಸಂಸ್ಕೃತಿ,...

3

ಪೆರೂವಿನ ವಿಚ್ ಮಾರ್ಕೆಟ್

Share Button

‘ದಿ ಮೆರ್‍ಕಾಡೋ ಡಿ ಬ್ರೂಜಸ್’ ಪೆರೂವಿನ ಭಾಷೆಯಲ್ಲಿ ಈ ಮಾರುಕಟ್ಟೆಯನ್ನು ಕರೆಯುವ ಬಗ್ಗೆ.ಅಂದರೆ ಮಾಟಗಾತಿಯರ ಮಾರುಕಟ್ಟೆ‌ಎಂದರ್ಥ.ಪೆರೂವಿನ ಲಿಮಾದಲ್ಲಿ ಈ ಮಾರುಕಟ್ಟೆ‌ಇದೆ.ಈ ಮಾರುಕಟ್ಟೆಯಲ್ಲಿ ಮಾರಾಟವಾಗುವ ವಸ್ತುಗಳು ಸಾಮಾನ್ಯವಾಗಿ ಊಹಿಸಲಾಗದಂಥಹವು.ಔಷಧ ಗುಟುಕುಗಳು, ಸಂಧಿವಾತಕ್ಕಾಗಿ ಹಾವಿನ ಕೊಬ್ಬು, ವಿವಿಧ ವಿಚಿತ್ರ ಮೂಲಿಕೆಗಳಿಂದ ತಯಾರಿಸಿದ ನುಣುಪಾದ ಕಣಕ ಇವುಗಳ ಜೊತೆಗೆ‌ಆರೋಗ್ಯ ವೃದ್ಧಿಗಾಗಿ ಅನೇಕ...

4

ದರ್ವಾಜಾ ಅನಿಲ ಕುಳಿ – ದಡೋರ್‌ಟು ಹೆಲ್

Share Button

ದರ್ವಾಜ ಅನಿಲ ಕುಳಿ ಇರುವುದು ತುರ್‍ಕ್ಮೇನಿಸ್ಥಾನದಲ್ಲಿ. ಸ್ಥಳೀಯವಾಗಿ ಇದನ್ನು ದಡೋರ್‌ಟು ಹೆಲ್ ಅಥವಾ ಗೇಟ್ಸ್‌ ಆಫ್ ಹೆಲ್ ಎಂಥಲೂ ಕರೆಯುತ್ತಾರೆ.ನರಕದ ಹೆಬ್ಬಾಗಿಲು‌ ಅನ್ನುವುದು‌ ಇದರರ್ಥ.ಅಷ್ಟು ಭಯಾನಕ‌ ಇದು.ಈ ಭೂಗತ ಗುಹೆಯು ನೈಸರ್ಗಿಕ ಅನಿಲದ‌ ಆಗರ. ಭೂ ವಿಜ್ಞಾನಿಗಳು ಉದ್ದೇಶ ಪೂರ್ವಕವಾಗಿ‌ ಇಲ್ಲಿಂದ ಹೊರ ಹೊಮ್ಮುವ ಮೀಥೇನ್ ಅನಿಲ...

6

‌ಅತ್ಯಂತ‌ ಅಪಾಯಕಾರಿ -ಮೇಕ್ಲಾಂಗ್ ‌ರೈಲ್ವೆ ಮಾರುಕಟ್ಟೆ

Share Button

ಬ್ಯಾಂಕಾಕ್ ನಿಂದ ಪಶ್ಚಿಮಕ್ಕೆ ಸುಮಾರು ಮೂವತ್ತೇಳು ಮೈಲಿ ದೂರದಲ್ಲಿಥೈಲ್ಯಾಂಡಿನ ಸಮುತ್ ಸಾಂಗ್‌ಕ್ರಾಮ್ ಮೇಕ್ಲಾಂಗ್‌ ರೈಲ್ವೆ ಮಾರುಕಟ್ಟೆ‌ಇದೆ. ಇದು‌ ಏಷ್ಯಾದ ಬೇರಾವುದೇ ದೊಡ್ಡ ಕಟ್ಟಡ ರಹಿತ ಮಾರುಕಟ್ಟೆಯಂತೆಯೇ ಕಾಣುತ್ತದೆ. ಉಷ್ಣವಲಯದ ಹಣ್ಣುಗಳು ಮತ್ತು ತರಕಾರಿಗಳು, ಲಿಚಿ(ಮಜ್ಜಿಗೆ ಹಣ್ಣು), ದುರಿಯನ್ (ಮುಳ್ಳು ಹಲಸು), ಕಣ್ಣಿಗೆರಾಚುವಂತೆ ಜೋಡಿಸಿರುವ ಬಣ್ಣದ ಮಾವುಗಳು, ವಿವಿಧ...

6

ವಿಶ್ವದ ಅತಿ ಪುಟ್ಟ ಅಂತರರಾಷ್ಟ್ರೀಯ ಸೇತುವೆ ಎಲ್-ಮಾರ್ಕೊ

Share Button

ವಿಶ್ವದ ಅತಿ ಪುಟ್ಟ ಅಂತರರಾಷ್ಟ್ರೀಯ ಸೇತುವೆ ಯಾವುದು? ಎಂದಾಗ ಥಟ್ ಅಂತ ಎಲ್ಲರ ಮನಸ್ಸಿಗೆ ಬರುವುದು ಯು‌ಎಸ್‌ಎ ಹಾಗೂ ಕೆನೆಡಾದ ಝವಿಕಾನ್ ದ್ವೀಪಗಳ ನಡುವಿನ ಸೇತುವೆ. ಸೈಂಟ್ ಲಾರೆನ್ಸ್ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಈ ಸೇತುವೆಯ ಉದ್ದಕೇವಲ 32 ಅಡಿ. ಝವಿಕಾನ್‌ನ ದೊಡ್ಡ ದ್ವೀಪ ಕೆನಡಾಗೆ ಸೇರಿದ್ದರೆ,...

4

ಹಾವಿನ ಪಗೋಡಾ

Share Button

ಮೈನಮಾರ್‌ನ ಹಿಂದಿನ ರಾಜಧಾನಿ ಯಂಗೂನ್‌ನ ದಕ್ಷಿಣಕ್ಕೆ ಮೇನ್ಮಾರ್‌ ಟ್ವಾಂಟೆ ಟೌನ್‌ಷಿಪ್ ಇದೆ. ಇಲ್ಲಿರುವ ‘ಬಾಂಗ್ ‌ಡಾವ್‌ ಗ್ಯೊಕೆ’ ಪಗೋಡಾ ಸ್ಥಳೀಯರಿಂದ ‘ಹ್ಮೈ ಪಾಯಾ’ ಎಂದುಕರೆಯಲ್ಪಡುತ್ತದೆ. ಕನ್ನಡದಲ್ಲಿ‌ ಇದು ‘ಹಾವಿನ ದೇವಾಲಯ ಎಂಬ ಅರ್ಥ ಹೊಂದಿದೆ. ಈ ಪಗೋಡಾ ಸರೋವರದ ಮದ್ಯೆ ನೆಲೆಗೊಂಡಿದೆ.ಇದಕ್ಕೆ ಹಾವಿನ ದೇವಾಲಯ ಎಂಬ ಹೆಸರು...

Follow

Get every new post on this blog delivered to your Inbox.

Join other followers: