Category: ಥೀಮ್-ಬರಹ

18

ಅಂತರ್ಜಲಕ್ಕಾಗಿ ಭೂಮಿಯ ಒಳಕ್ಕೆ ಚಾಚಿದ ಹಸ್ತ.

Share Button

ಬಾವಿ ಎಂದಕೂಡಲೇ ಕಣ್ಣಮುಂದೆ ತರಹೇವಾರಿ ಬಾವಿಗಳ ಚಿತ್ರ ಮೂಡುತ್ತದೆ. ಸೇದುವ ಬಾವಿ, ಏತದ ಬಾವಿ, ಕಪಿಲೆ ಬಾವಿ, ಪಂಪ್‌ಸೆಟ್ ಬಾವಿ. ಕೊಳವೆ ಬಾವಿ ಇತ್ಯಾದಿ. ಇವುಗಳಿಂದ ಕುಡಿಯಲು ಮನೆಬಳಕೆಗೆ ನೀರು, ವ್ಯವಸಾಯಕ್ಕೆ ನೀರು ದೊರೆಯುತ್ತದೆ. ಇಷ್ಟೆಲ್ಲ ಉಪಯೋಗಗಳು ಇರುವ ಬಾವಿಯ ಪರಿಕಲ್ಪನೆ ಮನುಷ್ಯನಿಗೆ ಆದಿಯಲ್ಲಿ ಹೇಗೆ ಬಂದಿರಬಹುದು?...

10

ನೆನಪಿನ ದೋಣಿಯಲಿ …

Share Button

ಭಾವ ಬಾವಿಯೊಳಗಿಣುಕಿ ನೋಡೆಲೆಳಸದಿರು ತಿಳಿನೀರ ಬುಡದ ಬಗ್ಗಡವ ಕಂಡು ಬೆದರದಿರು ಬಾವಿ : ಜನಮಾನಸದಿಂದ ಮರೆಯಾಗುತ್ತಿರುವ ಅದೆಷ್ಟೋ ವಿಷಯಗಳಲ್ಲಿ ಬಾವಿಯೂ ಒಂದು. ಇಂದಿನ ಮಕ್ಕಳಿಗೆ ಉಪಯೋಗಿಸುವುದು ಹೋಗಲಿ ನೋಡಿಯೂ ತಿಳಿದಿರದ ವಸ್ತುಗಳಲ್ಲಿ ಇದೂ ಒಂದು. ಈಗ ಎಲ್ಲರಿಗೂ well (ಬಾವಿ) ಪಳೆಯುಳಿಕೆಯ ಸಂಗತಿ borewell (ಕೊಳವೆಬಾವಿ) ಅದರೆ...

20

ಬಾವಿಯಿಂದ ಬೋರ್ವೆಲ್ ಕಡೆ ಪಯಣ

Share Button

”ಬಾವಿಯೊಳಗಿನ ಕಪ್ಪೆ” ಎನ್ನುವ ಕಥೆ ಎಲ್ಲರಿಗೂ ತಿಳಿದಿರುವುದೇ ತಾನೇ? ಹಿಂದೊಮ್ಮೆ ನಮ್ಮ ಹಿರಿಯರು ಹೀಗೆ ಇದ್ದರು. ತಮ್ಮ ಪುಟ್ಟ ಪರಿಧಿಯಲ್ಲಿ ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸಿ ಅವರದೇ ಆದ ಪ್ರಪಂಚದಲ್ಲಿ ನೆಮ್ಮದಿಯಾಗಿದ್ದರು. ಅವಿಭಕ್ತ ಕುಟುಂಬದಲ್ಲಿದ್ದ ಸದಸ್ಯರ ಪರಸ್ಪರ  ಸಹಕಾರದೊಂದಿಗೆ ಬೇರೊಂದು ಪ್ರಪಂಚದ ಗೊಡವೆಯಿಲ್ಲದ ಸರಳ ಸುಂದರ ಬದುಕಾಗಿತ್ತು....

26

ನೆನಪಿನ ಬಾವಿಯಿಂದ ಬಾವಿಯ ಬಗ್ಗೆ….

Share Button

‘ಸುರಹೊನ್ನೆ’ಯಲ್ಲಿ, ಬಾವಿಯ ಬಗ್ಗೆ ಇರುವ ನೆನಪುಗಳನ್ನು ಹಂಚಿಕೊಳ್ಳಬಹುದು ಅನ್ನುವ ಥೀಮ್ ನೀಡಿದಾಗ ಆ ಬಗ್ಗೆ ಬರೆಯದೇ ಹೇಗಿರಲಿ? ನೆನಪಿನ ಬಾವಿಯಾಳಕ್ಕೆ ಹೋದಷ್ಟೂ, ಮೊಗೆದಷ್ಟೂ ನೆನಪುಗಳು ಮತ್ತೆ ಮತ್ತೆ ಬರುತ್ತಿವೆ. ಈಗಿನ ಪೀಳಿಗೆಯವರಿಗೆ “ನಮ್ಮ ಪಾಲಿಗೆ ಇಂತಹ ದಿನಗಳಿದ್ದವು” ಅಂತ ತಿಳಿಸುವುದಕ್ಕಾದರೂ ಬಾವಿಯ ಜೊತೆಗಿನ ಒಡನಾಟವನ್ನು ಹಂಚಿಕೊಳ್ಳಬೇಕೆನಿಸಿತು. ತಂಪಾದ...

9

‘ಜೀವನ’ವೆನ್ನುವ ನೀರು.

Share Button

ಹಳ್ಳಿಗಳಲ್ಲಿ ಶುದ್ಧನೀರಿನ ಒಂದು ಪ್ರಮುಖ ಆಶ್ರಯ ಅಂದರೆ ಬಾವಿ. ನೀರು ಜೀವನಾಧಾರ ವಾಗಿರುವುದರಿಂದಲೇ ಅದಕ್ಕೆ ‘ಜೀವನ’ ಎಂಬ ಹೆಸರೂ ಇದೆ.ಕೆರೆಯನ್ನು ಕಟ್ಟಿಸುವದು, ಬಾವಿಯನ್ನು ತೋಡುವುದು -ಇವೆಲ್ಲ ಪುಣ್ಯ ಕಾರ್ಯಗಳು ಎಂಬುದಾಗಿ ಶಾಸನಗಳು ,ನಮ್ಮ ಕಾವ್ಯಗಳು ಸಾರುತ್ತವೆ. ಬಹೂಪಯೋಗಿಯಾದ ಕೆರೆಯನ್ನು ಕಟ್ಟಿಸು ,ಬಾವಿಯನ್ನು ನಿರ್ಮಿಸು, ದೇವಾಲಯವನ್ನು ಕಟ್ಟು, ಸೆರೆಯಲ್ಲಿ...

6

ರಾಘವೇಂದ್ರ ಕಾಲೋನಿ ಬಾವಿ

Share Button

ಒಂದು ಬಾವಿ ಬಗ್ಗೆ ಬರೆಯಲೆ ? ತುಂಬಾ ಹಳೆಯದು, ಸೊಗಸಾಗಿ ಧೃಡವಾಗಿ ನಿರ್ಮಿತವಾದದ್ದು. ವೃತ್ತಾಕಾರದ ಎತ್ತರದ ಕಲ್ಲುಕಟ್ಟೆ-ಸುಭದ್ರ-ರಾಟೆ-ಭರ್ಜರಿ ಹಗ್ಗ.ಹತ್ತು ಹನ್ನೆರಡು ಆಡಿಗೆ ಸಿಕ್ತಿದ್ದ ವರ್ಷವಿಡೀ ಸಿಹಿನೀರು.ಪರಿಶುದ್ಧ ವಾತಾವರಣ… ಚಂದ್ರಿಕಾ+ಗುಡಿ ವಿಜಯ+ಚಂದ್ರಿಕಾ ತಮ್ಮ ಆಬಾವಿಯಂಗಳದಲ್ಲೇ ಹೆಚ್ಚು ಹಾಡು-ಹಸೆ,ಮಾತು,ಆಡಾಟ. ಅಲ್ಲೇ…ಆ ಬಾವಿಯ ಹತ್ತಿರದಲ್ಲೇ ವಿಜಯ ಆಮ್ಮನಿಗೆ ಹೆರಿಗೆ ನೋವು ಕಾಣಿಸಿತ್ತಂತೆ...

14

ಪ್ರವಾಸ ಪ್ರಯಾಸ

Share Button

ಈಗಂತೂ ಪ್ರವಾಸ ಹೋಗೊದು ಸಾಮಾನ್ಯವಾಗಿ ಬಿಟ್ಟಿದೆ. ಎರಡು ಮೂರು ದಿನಗಳ ರಜೆ ಒಟ್ಟಿಗೆ ಸಿಕ್ಕಿಬಿಟ್ಟರೆ ಸಾಕು ಪ್ರವಾಸ ಹೊರಟು ಬಿಡುತ್ತಾರೆ. ಸ್ನೇಹಿತರು ಜೊತೆಗೂಡಿ ಹೋಗುವ ಪ್ರವಾಸ ಒಂದು ರೀತಿಯಲ್ಲಿ ಖುಷಿಯಾದರೆ, ಪತಿ,ಪತ್ನಿ ಮಕ್ಕಳೊಂದಿಗೆ ಹೋಗುವ ಪ್ರವಾಸ ಮತ್ತೊಂದು ರೀತಿಯಾ ಖುಷಿ. ಮನೆಯಲ್ಲಿ ಹಿರಿಯರಿದ್ದರೆ ಅವರನ್ನೂ ಜೊತೆಗೂಡಿಸಿಕೊಂಡು ಪ್ರವಾಸ...

5

ವಿಲನ್ ವರುಣ

Share Button

ಮಳೆಗಾಲವೆಂದರೆ ಸಿಹಿ ನೆನಹುಗಳ ಹೂಮಳೆ. ಬಾಲ್ಯದಿಂದ ಇಂದಿನವರೆಗೂ ಸರಿದ ಎಲ್ಲಾ ಮಳೆಗಾಲಗಳೂ ಸವಿ ಸವಿ ನೆನಪೇ. ಅಲ್ಲೊಂದು ಇಲ್ಲೊಂದು ಅಪವಾದ ಬಿಟ್ಟರೆ. ಧೋ ಎಂದು ಸುರಿವ ಬೇಸಿಗೆಯ ಸಂಜೆಯ ಅತಿಥಿ ಮಳೆಯಾಗಲೀˌದಿನ ಪೂರ್ತಿ ಜಿಟಿ ಜಿಟಿ ಎನ್ನುವ ಶ್ರಾವಣದ ಜಡಿಮಳೆಯಾಗಲೀ ವರ್ಷಋತುವಿನ ಕಣ್ಣಾಮುಚ್ಚಾಲೆಯಾಡುವ ಬಿಸಿಲುಮಳೆಯಾಗಲೀˌದಸರಾ ಸಂಭ್ರಮ ಹಾಳುಮಾಡುತ್ತಿದ್ದ...

Follow

Get every new post on this blog delivered to your Inbox.

Join other followers: