ಪುಸ್ತಕನೋಟ :’ಅಂತರಾಳ’, ಕಥಾಸಂಕಲನ ,ಲೇಖಕರು: ಶ್ರೀಮತಿ ಸಿ.ಎನ್.ಮುಕ್ತಾ.
ಶ್ರೀಮತಿ ಸಿ.ಎನ್.ಮುಕ್ತಾರವರು ಹದಿನಾಲ್ಕು ಕಥಾಸಂಕಲನಗಳನ್ನು ಪ್ರಕಟಿಸಿ ಓದುಗರಿಗೆ ಚಿರಪರಿಚಿತರಾಗಿದ್ದಾರೆ. ಅವರ ಉತ್ಸಾಹ, ಸೃಜನಶೀಲತೆ ಇನ್ನೂ ಹೆಚ್ಚು ಕಥೆಗಳನ್ನು ಬರೆಯಲು ಅವರನ್ನು ಪ್ರೇರೇಪಿಸುತ್ತಿದೆ. ಇದಕ್ಕಾಗಿ ಅವರು ಅಭಿನಂದನೀಯರು. ಅಂತರಾಳ ಅವರ ಹದಿನೈದನೆಯ ಕಥಾಸಂಕಲನ. ಇದರಲ್ಲಿ ಹದಿನಾರು ಕಥೆಗಳಿವೆ. (ಕ್ರಮ ಸಂಖ್ಯೆ ತಪ್ಪಾಗಿ ಹದಿನೈದು ಎಂದಾಗಿದೆ.) ಇವರ ಕಥೆಗಳ ಓದಿನಿಂದ...
ನಿಮ್ಮ ಅನಿಸಿಕೆಗಳು…