Category: ಪರಾಗ

9

ಈ ಕೂಸು ನಮಗಿರಲಿ..

Share Button

ಬೆಳಗ್ಗೆ ಐದುಗಂಟೆಗೆ ಎದ್ದು ಮನೆಗೆಲಸ ಮುಗಿಸಿ ಮಕ್ಕಳಿಬ್ಬರನ್ನೂ ಶಾಲೆಗೆ ತಯಾರುಮಾಡಿ ಕಳಿಸಿದ ಗೋಪಾಲ ತನ್ನ ಸ್ನಾನಪಾನಾದಿಗಳನ್ನು ಮುಗಿಸಿ ತಿಂಡಿ ತಂದು ಮಧ್ಯಾನ್ಹದ ಬುತ್ತಿ ಕಟ್ಟಿಕೊಂಡು ಅಂಗಡಿ ಬಾಗಿಲು ತೆರೆಯಲು ಸಿದ್ಧನಾಗುತ್ತಿದ್ದ. ಇದ್ದ ಒಂದು ಕೋಣೆಯ ಮಂಚದ ಮೇಲೆ ಹಸುಗೂಸೊಂದನ್ನು ಮಲಗಿಸಿಕೊಂಡು ಮಲಗಿದ್ದ ಹಸಿಬಾಣಂತಿ ಕೌಸಲ್ಯಾ ಅಲ್ಲಿಂದಲೇ ಗಂಡನ...

7

ಗಂಟಿನ ನಂಟು…

Share Button

ಬೆಳಗ್ಗೆದ್ದು ಸ್ನಾನಮುಗಿಸಿ ದೇವರಿಗೊಂದು ಸೆಲ್ಯೂಟ್ ಹೊಡೆದು ಡೈನಿಂಗ್ ಹಾಲಿಗೆ ಬಂದು ಖುರ್ಚಿ ಎಳೆದುಕೊಂಡು ಕುಳಿತ ಗೌತಮ್. ಆ ಸದ್ದಿಗೆ ಗಂಡನ ಆಗಮನವನ್ನು ತಿಳಿದು ಸುಮನಾ ತಿಂಡಿಯ ತಟ್ಟೆಯನ್ನು ಟೇಬಲ್ ಮೇಲಿಟ್ಟು ಒಳನಡೆದಳು. ಇತ್ತೀಚೆಗೆ ಮಾತುಕತೆಯಿಲ್ಲದೆ ಸದಾ ಅನ್ಯಮನಸ್ಕಳಾಗಿರುತ್ತಿದ್ದ. ಹೆಂಡತಿ ಸುಮನಾಳನ್ನು ಕಂಡ ಗೌತಮನಿಗೆ ಅಯ್ಯೋ ಎನ್ನಿಸಿತು. ಕಳವಳಗೊಂಡು...

17

ಹೊಸ ಬೆಳಕು..

Share Button

ಶಾಂತಿ ಯೋಚಿಸುತ್ತಿದ್ದಳು. ಎಂತಹ ಇಕ್ಕಟ್ಟಿನಲ್ಲಿ ಸಿಲುಕಿದ್ದೇನೆ. ಸುರೇಶ್ ಗೆ ಹೂ ಅನ್ನಲೇ, ಊಹೂ ಅನ್ನಲೇ ಒಂದು ಕಡೆ ತನ್ನ ಮದುವೆಯಾದ ಇಬ್ಬರು ಹೆಣ್ಣುಮಕ್ಕಳು. ಇನ್ನೊಂದು ಕಡೆ ತನಗೆ ಸಂಗಾತಿಯಾಗಲು ಬಯಸುತ್ತಿರುವ ಸುದರ್ಶನ್.  ಮಕ್ಕಳು ಚಿಕ್ಕವರಿರುವಾಗಲೇ ತನ್ನ ಗಂಡ ಜಯಂತ್ ಹೃದಯಾಘಾತವಾಗಿ ತನ್ನನ್ನು ಒಂಟಿಯಾಗಿ ಮಾಡಿ ಹೋಗಿದ್ದ. ಗಂಡನ...

10

ಸ್ವಾವಲಂಬನೆಯಿಂದ ಅವಲಂಬನೆಯತ್ತ

Share Button

ಶಾರದ ಅಡುಗೆ ಮನೆಯಲ್ಲಿ ಕೆಲಸದಲ್ಲಿ ನಿರತಳಾಗಿದ್ದಳು. ರೂಮಿನಲ್ಲೇ ಕುಳಿತು ವರ್ಕ ಫ್ರಂ ಹೋಂ ಕೆಲಸ, ಒಂದೇ ಕಡೆಯಲ್ಲಿ ಕುಳಿತು ಮಾಡಿ, ಮಾಡಿ ಸಾಕಾಯಿತೆಂದು ಮಗ ಸತೀಶ, ತನ್ನ ಕಂಪ್ಯೂಟರ್‌, ಫೋನ್‌ ಎತ್ತಿಕೊಂಡು ಬಂದು ಡೈನಿಂಗ್‌ಹಾಲಿನಲ್ಲೇ ಕುಳಿತು ಕೆಲಸ ಮಾಡುತಿದ್ದ. ಅವನ ಫೋನ್‌ ರಿಂಗಣಿಸಿತು. ಅವನು ಹೇಳುತಿದ್ದ –...

13

ನ್ಯಾನೋ ಕಥೆಗಳು

Share Button

1.ಪಾಪಿ ಊರಿಗೆ ಬಂದಿದ್ದ ಸನ್ಯಾಸಿಗಳ ಪ್ರವಚನ ಕೇಳಲು ಜನರು ಕಿಕ್ಕಿರಿದು ನೆರೆದಿದ್ದರು. ದೂರದಲ್ಲಿ ಕುಳಿತಿದ್ದ ಅನಂತನಿಗೆ ಅವನನ್ನು ಎಲ್ಲೋ ನೋಡಿದಂತೆನಿಸಿತು. ಧೈರ್ಯದಿಂದ ಪೋಲೀಸರಿಗೆ ಸುದ್ದಿ ಮುಟ್ಟಿಸಿದ. ಸ್ವಲ್ಪ ಹೊತ್ತಲ್ಲಿ ಬಂದ ಪೋಲೀಸರು ಸನ್ಯಾಸಿಗೆ ಕೋಳ ತೊಡಿಸಿದಾಗ ಎಲ್ಲರೂ ದಿಗ್ಭ್ರಾಂತರಾದರು. ಆಗಲೇ ಅನಂತ ಹೇಳಿದ, “ಗಾಬರಿಯಾಗಬೇಡ್ರೀ ಯಾರೂ, ಅಂತ:ಕಲಹದಿಂದ...

12

ನ್ಯಾನೋ ಕಥೆಗಳು

Share Button

. 1. ಗುರುತು ಪ್ರಖ್ಯಾತ ಸ್ವಾಮೀಜಿಯವರ ಆಶೀರ್ವಚನ ಕೇಳಲು ನೆರೆದಿದ್ದ ಜನಸ್ತೋಮ. ಪ್ರಾಂಗಣವು ಕೆಳ ವರ್ಗದ ಜನರಿಂದ ಮೈಲಿಗೆಯಾಗದಂತೆ, ಕಾವಲು ಹಾಕಲಾಗಿತ್ತು. ದ್ವಾರದ ಹೊರಗೆ ವ್ಯಕ್ತಿಯೊಬ್ಬ ಆಸೆಯಿಂದ ನಿಂತಿದ್ದ, ಆಶೀರ್ವಚನವನ್ನು ಕೇಳಲು. ಸ್ವಾಮೀಜಿ ಕ್ಷಣದಲ್ಲೇ ಆ ವ್ಯಕ್ತಿಯನ್ನು ಗುರುತಿಸಿ ಒಳಕರೆದಾಗ ಎಲ್ಲರೂ ಮೂಗು ಮುರಿದರು. ಅವನನ್ನು  ಬಳಿ...

9

ನಿರ್ಧಾರ

Share Button

ಊರಾಚೆಗಿನ ಮನೆಯಲ್ಲಿ ಮೂರು ತಿಂಗಳ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ, ಮಗುವಿನ ಮುದ್ದಾದ ಮುಖವ ನೋಡುತ ತನ್ನ ಮನದ ನೋವುಗಳೆಲ್ಲವನ್ನು ಅರೆ ಕ್ಷಣ ಮರೆತರು ಕೂಡ ಮತ್ತೆ ಆ ನೋವುಗಳು ಬರಸಿಡಿಲಾಗಿ  ಚೇತನಾಳೆದೆಗೆ ಬಡಿಯುತ್ತಲಿದ್ದವು.ಎಡೆಬಿಡದೆ ಸುರಿಯುತ್ತಿದ್ದ ಜಡಿ ಮಳೆಯು ಜೀವನದ ಸಂತೋಷವನ್ನೆಲ್ಲಾ ತೊಳೆದು, ಬರಿಯ ಬಿಂದುಗಳೊಳಗಿನ ಕೊನೆಯುಸಿರಿನ ಶಬ್ದವನ್ನಷ್ಟೇ ನನ್ನ ಬಾಳಿನಲ್ಲಿ...

16

ಮನದ ಮನೆ

Share Button

ಅಲ್ಲೊಂದು ಅರಮನೆ. ವಿಶಾಲವಾದ ಮನೆ. ಹೆಬ್ಬಾಗಿಲು ಮುಚ್ಚಿತ್ತು. ಬಲವಾಗಿ ತಳ್ಳಿದೆ. ತೆರೆದುಕೊಂಡಿತು. ಒಳಗಿನಿಂದ ಚಿಲಕ ಹಾಕಿರಲಿಲ್ಲ. ಒಳ ನಡೆದೆ. ಆಗಲೋ ಈಗಲೋ ಕತ್ತಲಾವರಿಸುವಂತಿತ್ತು. ಮುಸ್ಸಂಜೆಯ ಮಂದ ಬೆಳಕು. ಮನೆ ಚೆನ್ನಾಗಿ ಅಲಂಕರಿಸಲ್ಪಟ್ಟಿತ್ತು. ಮನೆಯೊಳಗಿರಬೇಕಾದ ಎಲ್ಲ ಬಗೆಯ ಸೌಕರ್ಯಗಳೂ ಇದ್ದವು. ಅಂದದ ಚಂದದ ಮನೆಯೊಳಗೆ ಮನಸುಗಳ ಸುಳಿವೇ ಇರಲಿಲ್ಲ....

15

ನ್ಯಾನೋ ಕಥೆಗಳು

Share Button

ತಬ್ಬಲಿ ರೈಲಿನಲ್ಲಿ ಮಲಗಿದ್ದ ರಾಮು ಹಿಂದಿನ ದಿನಗಳನ್ನು ನೆನಪಿಸಿಕೊಂಡ. ತಬ್ಬಲಿಯಾದ ತನ್ನನ್ನು, ಅಜ್ಜಿ ಕಷ್ಟಪಟ್ಟು ಸಾಕಿದ್ದಳು. ಹಣ ಸಂಪಾದಿಸಿ ಬೇಗ ಬರುವೆನೆಂದು ಹೋದವನು ಯಾರದೋ ಕೈವಾಡದಿಂದ ಜೈಲು ಸೇರಿದ್ದ! “ಎರಡು ವರ್ಷಗಳೇ ಕಳೆದು ಹೋದವಲ್ಲಾ, ಅಜ್ಜಿ ಏನ್ಮಾಡ್ತಿದ್ದಾರೋ” ಎಂದುಕೊಂಡು ನಿಲ್ದಾಣದಲ್ಲಿಳಿದು ಮನೆಗೆ ಹೋದರೆ ಅಲ್ಲೇನಿದೆ?ಅಂಗಳದಲ್ಲಿ ಬಿದ್ದಿತ್ತು ಅವನಜ್ಜಿಯ...

10

ಮಂಗಳಮ್ಮ ಬರುವುದಿಲ್ಲ!

Share Button

ಮಂಗಳಮ್ಮ ಎಂಬ ಮಂಗಳಮಯ ಹೆಂಗಸನ್ನು ನಾನು ನೋಡಿದ್ದು ನಮ್ಮ ಪಕ್ಕದ ಅಪಾರ್ಟ್‌ಮೆಂಟಿಗೆ ನನ್ನ ಪರಿಚಯದವರೊಬ್ಬರು ಮನೆಮಾಡಿಕೊಂಡು ಬಂದಾಗ. ಮಂಗಳಮ್ಮ ಮಹಾ ನಗುವಿನ ಗಣಿ. ಮುಖದಲ್ಲೊಂದು ಎಳೆ ನಗುವಿದ್ದೇ ಇರುವ ಹಸನ್ಮುಖಿ. ಗುಂಗುರುಕೂದಲು, ನಿತ್ಯ ತಲೆಗೆ ಸ್ನಾನ. ಎಣ್ಣೆ ಎಣ್ಣೆ ಕೂದಲಿನ ಮಿನುಗು ದೊಡ್ಡ ಕುಂಕುಮ ಹರಿಸಿನ ತೊಡೆದ...

Follow

Get every new post on this blog delivered to your Inbox.

Join other followers: