ಚುನಾವಣೆಯ ಅಂಗಳದಲ್ಲಿ..
ಮತ್ತೊಂದು ಮಹಾಚುನಾವಣೆಯ ಹೊಸ್ತಿಲಿನಲ್ಲಿದೆ ಭಾರತ. ಜಾಗತೀಕರಣ, ಉದಾರೀಕರಣ ಇತ್ಯಾದಿ ಗ್ಲೋಬಲ್ ಪ್ರಭಾವಗಳನ್ನು ಅರಗಿಸಿಕೊಳ್ಳುತ್ತ, ಸಾಧ್ಯವಾದರೆ ಅವುಗಳಿಂದ ಲಾಭ ಪಡೆಯುತ್ತ, ಬೆಲೆ ಏರಿಕೆ ಬಗ್ಗೆ ಕಳವಳ ವ್ಯಕ್ತ ಪಡಿಸುತ್ತ, ಹೀಗೆ ಸಾಗಿದೆ ಜನ ಸಾಮಾನ್ಯರ ಬದುಕು. ಬೇಳೆಕಾಳಿನ ದರದಿಂದ ಹಿಡಿದು , ಆಟೋ, ವಿಮಾನ ಯಾನದ ವರೆಗೆ ದಿನೇ...
ನಿಮ್ಮ ಅನಿಸಿಕೆಗಳು…