Monthly Archive: July 2014

2

ದೇಶೀ ಆಟಗಳ ಸೊಬಗು 

Share Button

ಮೈಸೂರಿನ ಕೃಷ್ಣಮೂರ್ತಿಪುರದಲ್ಲಿರುವ ಭಗಿನಿ ಸೇವಾ ಸಮಾಜ ಶಾಲೆಯಲ್ಲಿ 29.7.2014 ರಂದು ಬೆಳಗ್ಗೆ 10 ಗಂಟೆಗೆ ಹೆಂಗೆಳೆಯರ, ಮಕ್ಕಳ, ಗಂಡಸರ, ಪತ್ರಕರ್ತರ ದಂಡೇ ನೆರೆದಿತ್ತು. ಅಲ್ಲಿ ದೇಶೀ ಆಟಗಳ ಸ್ಪರ್ಧೆ ಏರ್ಪಡಿಸಿದ್ದರು. ‘  ಡಾ. ಧರಣೀದೇವಿ ಮಾಲಗತ್ತಿ, (ಉಪನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು) ಕುಂಟಬಿಲ್ಲೆ ಆಟದ ಬಿಲ್ಲೆ ಹಾಕುವ...

2

ಮೂಸಾ ಒರಂಟಾ…

Share Button

  ನಾಲ್ಕು ವರ್ಷಗಳ ಹಿಂದೆ ಅಂಡಮಾನ್ ನ ಕೆಲವು ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಿದ್ದೆವು. ನಿಸರ್ಗದ ಸಿರಿಯಾಗಿರುವ ಅಂಡಮಾನ್ ನಲ್ಲಿ ಪ್ರಾಕೃತಿಕ ಸೌಂದರ್ಯ ಅದ್ವಿತೀಯ. ದಕ್ಷಿಣ ಅಂಡಮಾನ್ ನ Botanical Garden ಒಂದರಲ್ಲಿ ಬೆಳೆಸಲಾಗಿದ್ದ ಕೆಲವು ಗಿಡಗಳು ಹೀಗಿವೆ, ನೋಡಿ. ‘Musa Oranta’ ಎಂಬ ಪ್ರಬೇಧದ, ಕೆಂಪಾದ ಹೂವನ್ನು...

0

ಪರಿವರ್ತನೆ

Share Button

  ‘ ರಾಜಾ ಹರಿಶ್ವಂದ್ರ ಸತ್ಯ ಹರಿಶ್ವಂದ್ರನಾದದ್ದು ಯೂ(ಖೂ)ನಿವರ್ಸಿಟಿಗಳು ಕೊಟ್ಟ ಡಾಕ್ಟರೇಟುಗಳಿಂದಲ್ಲ! ರಾಜ್ಯವನ್ನು ಮಗನನ್ನು ಕೊನೆಗೆ ಹೆಂಡತಿಯನ್ನೂ ಕಳೆದುಕೊಂಡ ಮೇಲೆಯೇ! ಹಾಗೇನೆ ಗಾಂಧಿ ಮಹಾತ್ಮನಾದದ್ದು ತನ್ನ ಮೈ ಮೇಲಿನ ಅನಗತ್ಯ ಬಟ್ಟೆಯನ್ನು ಕಿತ್ತು ಹಾಕಿದ ಮೇಲೇನೇ! – ಕು.ಸ.ಮಧುಸೂದನ್ ನಾಯರ್   +145

6

ಮಂಡ್ಯಕ್ಕೆ ಹೋಗಿ ‘ಮದ್ದೂರು ವಡೆ’ ತಂದಂತೆ…

Share Button

ಕರಾವಳಿ ಜಿಲ್ಲೆಯಲ್ಲಿ ಪ್ರಚಲಿತವಿರುವ ಒಂದು ಗಾದೆ ‘ಎಂಕು ಪಣಂಬೂರಿಗೆ ಹೋದಂತೆ’. ಯಾರಾದರೂ ನಿರರ್ಥಕವಾಗಿ ಅಥವಾ ಅಲೋಚನಾಶೂನ್ಯರಾಗಿ ಪ್ರಯಾಣಿಸಿದರೆ ಈ ಗಾದೆ ಮಾತು ಹೇಳಿ ಹಾಸ್ಯ ಮಾಡುತ್ತಾರೆ. ಈ ಗಾದೆಯ ಹಿನ್ನೆಲೆ ಏನೆಂದರೆ, ಊರಿನಲ್ಲಿ ಒಬ್ಬ ಎಂಕು ಎಂಬ ಹೆಸರಿನ ಕೆಲಸಗಾರ ಇರುತ್ತಾನೆ. ಒಂದು ದಿನ ರಾತ್ರಿ ಅವನ ಯಜಮಾನ-ಯಜಮಾನತಿಯರು...

1

ಜರ್ಮನಿಯ ತರಕಾರಿ ಅಂಗಡಿಯಲ್ಲಿ – ಅಟಿಚೋಕ್’

Share Button

ಕಾರ್ಯನಿಮಿತ್ತ ಜರ್ಮನಿಯ ಮ್ಯೂನಿಕ್ ನಗರದಲ್ಲಿರುವ ನಮ್ಮ ಸಂಸ್ಥೆಯ ಕೇಂದ್ರ ಕಛೇರಿಗೆ ಹೋಗಿದ್ದೆ. ನಾನು ಅಲ್ಲಿ ಇದ್ದ ಮೂರೂ  ದಿನಗಳಲ್ಲೂ, ಆಯಾಯ ದಿನದ ಅಫೀಸಿನ  ಕಾರ್ಯಕ್ರಮಗಳು ಮುಗಿದ ನಂತರ ಊರಲ್ಲಿ ಸುತ್ತಾಡಲು ಸ್ವಲ್ಪ ಸಮಯ ಸಿಗುತಿತ್ತು.  ನಾನು ಹೋಗಿದ್ದ ಸಮಯದಲ್ಲಿ ಅಲ್ಲಿ ಚಳಿಗಾಲ ಕಳೆದು ವಸಂತ ಕಾಲ ಶುರುವಾಗುತ್ತಿತ್ತು. ಎಲೆ ಉದುರಿಸಿಕೊಂಡ ಮರಗಿಡಗಳು  ಇನ್ನು...

0

ನ್ಯಾನೋ ಕಥೆಗಳು…ತನಿಖೆ…ಹಕ್ಕಿಗೂ ಮನಸಿದೆ

Share Button

  1. ತನಿಖೆ   ಅವರಿಬ್ಬರೂ ತುಂಬಾ ಪ್ರೀತಿಸುತ್ತಿದ್ದರು. ಆದರೆ ಜಾತಿ ಬೇರೆ ಬೇರೆ. ಎರಡೂ ಮನೆಯವರ ಒಪ್ಪಿಗೆಯೂ ಸಿಕ್ಕಿತ್ತು. ಮದುವೆಯೂ ಆಯಿತು. ತಿಂಗಳು ಕಳೆಯಿತು. ಅವರಿಬ್ಬರೂ ಆತ್ಮಹತ್ಯೆಮಾಡಿಕೊಂಡರು. ಪೋಲೀಸರು ಬಂದರು; ಸಿ.ಬಿ.ಐ. ಬಂದರು; ತನಿಖೆ ನಡೆಯುತ್ತಲೇಇದೆ….!  ಜಾತಿ-ಜಗಳ ನಡೆಯುತ್ತಲೇಇದೆ…! ~~  ~~  ~~  ~~  ~~  ~~ ~~  ~~  ~~  ~~  ~~  ~~ ~~  ~~  ~~  ~~  ~~  ~~ ~~  ~~  ~~  ~~...

2

ಸಾಹಸಿಗರ ಲಂಘನ – ‘ಬಂಗಿ ಜಂಪ್ ‘

Share Button

ಕೆಲವು ವರ್ಷ ಹಿಂದೆ, ಕಾರ್ಯನಿಮಿತ್ತ ಹಾಂಗ್ ಕಾಂಗ್ ಸಮೀಪದ ಮಕಾವ್ ಗೆ ಹೋಗುವ ಅವಕಾಶ ಲಭಿಸಿತ್ತು. ಮಕಾವ್ ನಲ್ಲಿ  ‘ಮಕಾವ್ ಗೋಪುರ’  ಮುಖ್ಯ ಆಕರ್ಷಣೆಗಳಲ್ಲೊಂದು. ಇದರ ಒಟ್ಟು  ಎತ್ತರ ನೆಲಮಟ್ಟದಿಂದ 338 ಮೀಟರ್. ನೆಲಮಟ್ಟದಿಂದ  233 ಮೀ. ಎತ್ತರದಲ್ಲಿ ಒಂದು ವೀಕ್ಷಣಾ  ಮಹಡಿಯಿದೆ. ಇಲ್ಲಿ ನಿಂತರೆ ಮಕಾವ್ ಪಟ್ಟಣದ ವಿಹಂಗಮ ನೋಟವನ್ನು...

4

ಕತ್ತಾಳೆ

Share Button

ಕ್ಯಾಕ್ಟಸ್ ವರ್ಗಕ್ಕೆ ಸೇರಿದ ಗಿಡಗಳು ಹೂಕುಂಡಗಳಲ್ಲಿ ಶೋಭಿಸುವುದಕ್ಕೆ ಮಾತ್ರ ಲಾಯಕ್ಕು ಎಂದು ತಿಳಿದಿದ್ದೆ. ಈ ವರ್ಗಕ್ಕೆ ಸೇರಬಹುದಾದ ‘ಕತ್ತಾಳೆ’ ಎಂಬ  ಗಿಡದ ಎಲೆಯಿಂದ ಹಗ್ಗ ತಯಾರಿಸುತ್ತಾರೆಂದು  ಇತ್ತೀಚೆಗೆಷ್ಟೇ  ತಿಳಿಯಿತು. ನಂಜನಗೂಡಿನ ಬದನವಾಳು ಸಮೀಪ ಹಳ್ಳಿದಾರಿಯಲ್ಲಿ ನಡೆಯುತ್ತಿದ್ದಾಗ ಕ್ಲಿಕ್ಕಿಸಿದ ಚಿತ್ರಗಳಿವು.     ಹಿಂದೆ ಈ ಎಲೆಗಳನ್ನು  ನೀರಲ್ಲಿ ದಿನಗಟ್ಟಲೆ...

1

ಮತ್ತದೇ ಪ್ರಶ್ನೆ?

Share Button

ಊರು ಕೇರಿ ದಾಟಿ ಬಂತು ನೋಡಿ ಸಿಟಿ! ನೀರು ತುಂಬಿ ಕೊಳೆತ ನಾತ ಕಸದ ರಾಶಿ ಸುತ್ತ ಮುತ್ತ! ಕಣ್ಣು ಮೂಗು ಎರಡೂ ಘಾಸಿ ಹಳ್ಳಿಯದುವೆ ಎಷ್ಟೋ ವಾಸಿ!!! ಸುಳಿಯಿತೆನ್ನ ಚಿತ್ತ, ತುಂಬಿದ ದವಾಖಾನೆಯತ್ತ! ಉಗುಳಿದರೂ ರೋಗ, ಕೆಮ್ಮಿದರೂ ರೋಗ! ಸಿರಿವಂತರ ವೇಗ, ದವಾಖಾನೆಗಿಲ್ಲ ಬೀಗ!!! ಬಂದವಳೊಬ್ಬ...

3

ಹಾಗೆ ಸುಮ್ಮಗೆ

Share Button

    ಅವನ ಒಂದು ಕಣ್ಣ ಬೆಳಕು ಅವಳ ಕಣ್ಣ ಕನ್ನಡಿಯೊಳಗೆ ಬಿದ್ದು ನೂರು ಭಾವ ಹೊಮ್ಮಿ ಫಲಿಸಿ ಅವನ-ಅವಳ ನಡುವಲಿ ಉದಿಸಿತೊಂದು ಪ್ರೇಮ ರಾಗ. ಬಾನಿನೊಲವು ಕೆಳಗೆ ಸುರಿದು ಇಳೆಯ ತುಂಬ ಜೀವ ಚೆಲುವು ಭುವಿಯ -ಬಾನ ನಡುವಲಿ ಹಾಗೇ ಸುಮ್ಮಗೊಂದು ಜೀವ ರಾಗ. ಕ್ಷಣದ...

Follow

Get every new post on this blog delivered to your Inbox.

Join other followers: