Monthly Archive: January 2015

0

ಸುರಹೊನ್ನೆಯ ಪಯಣದ ಸಾಕ್ಷಿಗಳು

Share Button

ನಮ್ಮ ಅಕ್ಕ ಹೇಮಮಾಲಾ ‘ಸುರಹೊನ್ನೆ ‘ ಎಂಬ ಬ್ಲಾಗನ್ನು ಪ್ರಾರಂಭಿಸುತ್ತೇನೆ ಎಂದಾಗ ನಾನು ಮತ್ತು ತಮ್ಮ ಕೇಶವ ಪ್ರಸಾದ ಬಿ ಕಿದೂರು ಖುಶಿ ಪಟ್ಟೆವು. ಯಾಕೆಂದರೆ ಅಕ್ಕನಿಗೆ ಸೈನ್ಸ್ ವಿದ್ಯಾರ್ಥಿನಿಯಾಗಿದ್ದರೂ ಕನ್ನಡ ಪ್ರಬಂಧ, ಕವಿತೆಗಳಲ್ಲಿ ಬಹುಮಾನಗಳು ಬರುತ್ತಿದ್ದವು. ಹಾಗೆ ನೋಡಿದರೆ ನಾನು ಮತ್ತು ತಮ್ಮ ಅನುಕ್ರಮವಾಗಿ ಇಂಗ್ಲಿಷ್ ಹಾಗೂ...

0

ನನ್ನದೊಂದು ಪುಟ್ಟ ಪ್ರಪಂಚ ಸುರಹೊನ್ನೆಯೊಂದಿಗೆ..

Share Button

ಬರವಣಿಗೆ ನನ್ನ ಆಸಕ್ತಿಯ ಕ್ಷೇತ್ರ. ಪದವಿಯಲ್ಲಿದ್ದಾಗಿನಿಂದಲೂ ಸಣ್ಣ ಪುಟ್ಟ ಲೇಖನ, ಕವನ ಬರೆಯುತ್ತಿದ್ದವನು ಮುಂದೆ ಪತ್ರಿಕೆಗಳಲ್ಲಿ ಬರೆದೆ. ಆದರೆ, ವೆಬ್ ಸೈಟ್ ಗಳಿಗೆ ಬರೆಯೋದು ವಿಶೇಷ ಅನುಭವ. ಅನೇಕ ವೆಬ್ ಸೈಟ್ ಗಳು ಗೊತ್ತಿದ್ದರೂ ಬರೆಯೋಕೆ ಏನೋ ಹಿಂಜರಿಕೆ. ಆಗ ನನಗೆ ವರವಾಗಿ ಕಂಡಿದ್ದು ಸುರಹೊನ್ನೆ.ಕಾಮ್. ಕಳೆದ...

3

ದಿನಮಣಿ

Share Button

  ನವಯುಗದ ಆಚಾರ್ಯನೇ ರಾಮಕೃಷ್ಣರ ಶಿಷ್ಯನೇ ಭಾರತಾಂಬೆಯ ವೀರಪುತ್ರನೇ ಅಂಬುಧಿಯ ದಾಟಿ ಸಹೋದರತ್ವವ ಮೆರೆದೆ ಜಗವ ಬೆಳಗುವ ದಿನಮಣಿಯಂತೆ ಭ್ರಾತೃತ್ವವ ಸಾರಿದೆ ಕಾರ್ಮೋಡ ಕವಿದ ಹೃದಯದಿ ಒಲುಮೆ ಸಿಂಚನಗೈದೆ ದೇಶದ ಕೀರ್ತಿಪತಾಕೆಯ ಮುಗಿಲೆತ್ತರಕ್ಕೇರಿಸಿದೆ ಯುವ ಸಮೂಹಕ್ಕೆ ಸಿಂಹ ಶಕ್ತಿ ನೀಡಿ ಕುಟಿಲದಾರಿ ತುಳಿದವರೆದುರು ಎದೆಯುಬ್ಬಿಸಿ ನಿಂತೆ. ವಿವೇಕದ ಕಣ್ಮಣಿಯಾಗಿ...

1

ಪವಾಡ ಸಂಭವಿಸಬಹುದು..

Share Button

    ನೋವಿನ ಕೊಟ್ಟ ಕೊನೇಯ ಹನಿಯನ್ನೂ ಅದು ಬಿಡದೇ ಕುಡಿದು ಬಂದಿತ್ತು. ಹಾಗಂತ ಯಾರೂ ಕೇಳಲೂ ಇಲ್ಲ.ಅದೂ ಏನನ್ನೂ ಬಾಯಿ ಬಡಕೊಂಡು ಹೇಳಲೂ ಇಲ್ಲ. ತಿಳಿದವರಿಗೆ ಮಾತ್ರ ಗೊತ್ತಿತ್ತು. ಹಿಂದೊಮ್ಮೆ ಅದು ಬೋಳು ಬರಡಾಗಿತ್ತು ಆದರೂ ಸೂರ್ಯನಿಗೇ ಸೆಡ್ಡು ಹೊಡೆದು ಆಕಾಶಕ್ಕೇ ಮುಖ ಮಾಡಿ ನಿಂತದ್ದು...

2

ಕಳಚಿಡದ ಮುಖವಾಡ

Share Button

ಎಲ್ಲರ ನೋವಿನಲಿ ಇವರದೆ ಮುತುವರ್ಜಿ. ಅಯ್ಯಯ್ಯೋ ಅನ್ಯಾಯ ಎಂದು ಬೊಬ್ಬಿಡುವ ಮೋಡಿ. ಹೋರಾಟದ ನೆಪದಲ್ಲಿ ಬೆಕ್ಕಿನಾಟದ ನೋಟ. ಕಿಚ್ಚಿನಲಿ ಅವರಿವರು ಕುದಿವಾಗ, ಏನೋ ಮಂದಹಾಸ. ಸಂಚಿಗೆ ಇನ್ನಷ್ಟು ಕನಸು ಕಾಣುವ ಇವರದು ಕಳಚಿಡದ ಮುಖವಾಡ.   – ಉಮೇಶ ಮುಂಡಳ್ಳಿ ಭಟ್ಕಳ +43

4

ಗ್ರಾಮೀಣ ಸೊಗಡು ಸಂಸ್ಕೃತಿ ಕ್ಷೀಣಿಸುತ್ತಿದೆ..!

Share Button

    ವಿಚಿತ್ರ ಬೆಳವಣಿಗೆ ಏನೆಂದರೆ ನನ್ನ ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಈಗೀಗ ಚಹಾದ ಅಂಗಡಿಗಳಿಗಿಂತ ಚಿಕನ್, ಫಿಶ್, ಎಗ್‌ಪಕೊಡಾ, ಎಗ್‌ರೈಸ್ ಸೆಂಟರ್‌ಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಸಂಜೆಯಾಗುತ್ತಿದ್ದಂತೆ ಇವು ಊರಿನ ಮುಖ್ಯರಸ್ತೆಯ ಎಡಬಲದಲ್ಲಿ ಗರಿಗೆದರಿ ನಿಲ್ಲುತ್ತವೆ. ಇನ್ನೊಂದಡೆ ಊರ ಹೊರವಲಯದಲ್ಲಿ ನಸುಗೆಂಪಿನ ಬೆಳಕಿನಲಿ ಮಾಂಸಹಾರಿ (ಸಾವಜಿ) ಹೊಟೆಲ್‌ಗಳು...

7

ಥ್ಯಾಂಕ್ಯೂ ಗ್ಯಾಂಗ್ ಮೆನ್!

Share Button

  ಇದುವರೆಗೆ ಹಲವು ಬಾರಿ ರೈಲ್ ನಲ್ಲಿ ಪ್ರಯಾಣಿಸಿದ್ದೇನೆ. ಆದರೆ ಎಂದೂ ರೈಲ್ ಹಳಿ ಮೇಲೆ ನಡೆದಿದ್ದಿಲ್ಲ. ರೈಲ್ ಹಳಿ ಮೇಲೆ ನಡೆಯುವುದು  ಅಪರಾಧ ಕೂಡ ಹೌದು. ಆದರೆ ಕೆಲವು ನಿಗದಿತ ಟ್ರ್ಯಾಕ್ ಗಳಲ್ಲಿ ಪ್ರವಾಸೋದ್ಯಮ ದೃಷ್ಟಿಯಿಂದ ಪೂರ್ವಾನುಮತಿಯೊಂದಿಗೆ ನಡೆಯುವುದಕ್ಕೆ ಅವಕಾಶವಿದೆ. ಗೋವಾದ ‘ಕಾಸಲ್ ರೋಕ್’ ನಿಂದ...

4

ಅಮ್ಮನೊಡನೆ ಹೊಸವರ್ಷ

Share Button

ಪ್ರತಿವರ್ಷದಂತೆ ಅಮ್ಮನೊಡನೆ ನಾನು ನನ್ನತಮ್ಮ ಹೊಸವರ್ಷ ಆಚರಿಸಲು ನಾಗತಿಹಳ್ಳಿಗೆ ಹೊರಟಿದ್ದೆವು. ಹೊಸವರ್ಷಕ್ಕೆ ಕೇಕ್ ಕಟ್ ಮಾಡುವುದು, ಪಬ್ ಗಳಿಗೆ ಹೋಗುವುದು ಕುಡಿಯುವುದು, ಕುಣಿಯುವುದು,  ಪಟಾಕಿ ಒಡೆಯುವುದೆಲ್ಲ ಅವರವರ ಸಂತೋಷಕ್ಕೆ ಬಿಟ್ಟದ್ದು.ಆದರೆ ಅಮ್ಮನಿಗೆ  ಮಕ್ಕಳು ಹೊಸವರ್ಷವನ್ನ ನನ್ನಜೊತೆ ಆಚರಿಸಲು ಬರುತ್ತಾರೆ ಎನ್ನುವುದೇ ಕೇಕ್ ಗಿಂತಲೂಸಿಹಿ .ಇಲ್ಲದಿದ್ದಲ್ಲಿ ಅಮ್ಮನ ಮನಸ್ಸು...

7

ಚಟಗಳ ಚಟಕ್ಕೆ ಬಿದ್ದು

Share Button

ಬೆಳಗಿನ ಸಿಹಿ ನಿದ್ದೆಯಿಂದ ಆಕಳಿಸುತ್ತಾ ಎದ್ದು ಮತ್ತೆ ರಾತ್ರೆಯ ನಿದ್ದೆಗೆ ಅಮರಿಕೊಳ್ಳುವವರೆಗೆ ಒಂದೊಂದೇ ಮಾಡಿ ಮುಗಿಸಲೇ ಬೇಕಾದ ಅನಿವಾರ್ಯ ಕೆಲಸಗಳಿರುತ್ತವೆ.ಅಚ್ಚರಿಯ ಸಂಗತಿಯೆಂದರೆ ಆ ಪುರುಸೊತ್ತಿಲ್ಲದ ಕೆಲಸಗಳ ನಡುವೆಯೂ ತಮ್ಮ ಏಕತಾನತೆಯನ್ನು ನೀವಾಳಿಸಿಕ್ಕೊಂಡು ಮತ್ತೆ ಉಲ್ಲಸಿತರಾಗಿ ಗೆಜ್ಜೆ ಕಟ್ಟಿಕ್ಕೊಂಡು ಕುಣಿಯುವಷ್ಟು ಹುರುಪು ಆವಾಹಿಸಿಕ್ಕೊಳ್ಳಲು ಸಾಮಾನ್ಯವಾಗಿ ಒಬ್ಬೊಬ್ಬರು ಒಂದೊಂದು ಚಟಕ್ಕೆ...

4

ನ್ಯಾನೋ ಕಥೆಗಳು-ಮೋಕ್ಷ-ಸ್ವಾತಂತ್ರ್ಯ-ವಂಶೋದ್ಧಾರಕ

Share Button

  ಮೋಕ್ಷ ಗಂಡ ಹೆಂಡತಿ ದಿನಬಳಕೆಯ ವಸ್ತುಗಳನ್ನು ಖರೀದಿಸಲು ಬೈಕ್ ನಲ್ಲಿ ಮಾರ್ಕೆಟ್ ಗೆ ಬಂದಿದ್ದರು.ಖರೀದಿ ಮುಗಿದ ನಂತರ ಹೆಂಡತಿ ಬೈಕ್ ನಲ್ಲಿ ಹಿಂಬದಿ ಕೂರುವ ಮೊದಲೇ ಗಂಡ ತನ್ನವಳು ಕುಳಿತಿದ್ದಾಳೆ ಎಂದು ತಿಳಿದು ಬೈಕ್ ಚಲಾಯಿಸಿಕೊಂಡು ಹೋಗೇ ಬಿಟ್ಟ.ಹೆಂಡತಿ ಎಷ್ಟು ಕೂಗಿದರೂ ಅವನಿಗೆ ಕೇಳಲೇ ಇಲ್ಲ.ತುಸು...

Follow

Get every new post on this blog delivered to your Inbox.

Join other followers: