Daily Archive: January 15, 2015

9

ಸುರಹೊನ್ನೆ- ಪ್ರಥಮ ಹುಟ್ಟುಹಬ್ಬ

Share Button

ಜನವರಿ ತಿಂಗಳಲ್ಲಿ ಹಲವಾರು ಸಂಭ್ರಮಗಳು. 1 ನೆಯ ತಾರೀಕಿನಂದು ಹೊಸ ವರ್ಷದ ಸಡಗರವಾದರೆ, 15 ನೆಯ ದಿನದಂದು ಸಂಕ್ರಾಂತಿಯ ಹಬ್ಬ. 26  ರಂದು ಗಣರಾಜ್ಯೋತ್ಸವ. ಈ ತಿಂಗಳಲ್ಲಿ ಬರುವ ಸಂಕ್ರಾಂತಿ ಹಬ್ಬದಂದು ಸುರಗಿ-ಸುರಹೊನ್ನೆ  www.surahonne.com ಜಾಲತಾಣ ರೂಪುಗೊಂಡು ಒಂದು ವರ್ಷವಾಗುವ ದಿನ. ಸುರಹೊನ್ನೆಯ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಲೇಖನಮಾಲೆಯನ್ನು ಪ್ರಕಟಿಸುತ್ತೇವೆ....

4

‘ಸುರಗಿ’ಯ ಪರಿಮಳ ನಿತ್ಯ ನೂತನ..!

Share Button

  ಕವಿತೆಯ ಮೂಲಕವೇ ಪರಿಚಯವಾದ ಭರವಸೆಯ ಕವಯತ್ರಿ ಸಂಗೀತಾ ರವಿರಾಜ್‌ರವರು, ಸರ್ ‘ಸುರಗಿ’ಯಲ್ಲಿ ನನ್ನ ಬರಹಗಳನ್ನು ನೀವು ಗಮನಿಸಬೇಕೆಂದು ದೂರವಾಣಿಯಲ್ಲಿ ತಿಳಿಸಿದರು. ಆ ಕ್ಷಣದಿಂದಲೇ ಆರಂಭವಾದ ಸುರಗಿಯ ಸಂಪರ್ಕ ನಿಜಕ್ಕೂ ನನಗೆ ಅಚ್ಚರಿ ಮೂಡಿಸಿತು. ಹೊಸ ಹೊಳಹುಗಳನ್ನಿಟ್ಟುಕೊಂಡು ಯಾವುದೇ ರೀತಿಯ ಜಾತಿ, ಮತ, ಪಂಥ, ಪಂಗಡಗಳ ಒಳಸುಳಿಗೆ...

0

ಸುರಹೊನ್ನೆಗೆ ಶುಭಾಶಯ..

Share Button

ಮೊದಲಿಗೆ ಹೇಮಮಾಲಾ ಬಿ ಅವರಿಗೂ ಸುರಹೊನ್ನೆ ಬಳಗಕ್ಕೂ ಅನಂತ ವಂದನೆಗಳು, ನಾನು ಸುರಹೊನ್ನೆ ಜಾಲತಾಣವನ್ನು ವೀಕ್ಷಿಸಲು ಶುರುಮಾಡಿದ್ದು ಸುಮಾರು ನಾಲ್ಕು ತಿಂಗಳಿನ ಈಚಿನಿಂದ. ಅದರ ನಂತರ ಕನಿಷ್ಟ ಪಕ್ಷ ಮೂರು ದಿನಕ್ಕೊಂದು ಬಾರಿಯಾದರೂ ಈ ಜಾಲತಾಣಕ್ಕೆ ಭೇಟಿನೀಡುತ್ತೇನೆ. ಬೇರೆ ಬೇರೆ ಉದ್ಯೋಗದಲ್ಲಿರುವ ಮಹಿಳಾಮಣಿಗಳೇ ಈ ಜಾಲತಾಣವನ್ನು ಮುನ್ನಡೆಸುತ್ತಿರುವುದು...

5

ಸುರಹೊನ್ನೆ ನಿನಗೆ “ಹುಟ್ಟುಹಬ್ಬದ ಶುಭಾಶಯಗಳು”

Share Button

 ಒಲವಿನ ಸುರಹೊನ್ನೆ ನಿನಗೆ “ಹುಟ್ಟುಹಬ್ಬದ ಶುಭಾಶಯಗಳು”, ಒ೦ದನೆ ತಿ೦ಗಳು ಓದುಗರನ್ನು ಓಲೈಸಿದೆ, ಎರಡನೆ ತಿ೦ಗಳು ನಿನಗೆ ಅದೆಷ್ಟೊ೦ದು ಲವಲವಿಕೆ !! ಮೂರನೆ ಮಾಸದಲಿ “ಗೋಧಿಹಿಟ್ಟಿನ ಬರ್ಫಿ” ತಿನ್ನಿಸಿದೆ, ನಾಲ್ಕನೆಯ ತಿ೦ಗಳಲ್ಲಿ 150 ಬರಹಗಳ ಒಡೆಯನಾದೆ ! ಐದನೆಯ ಮಾಸ ನಮಗೆ ಗೊತ್ತಿಲ್ಲದಹಾಗೆ ಎನೋ ತಯಾರಿಯಲ್ಲಿದ್ದೆ! ಆರನೆ ತಿ೦ಗಳಲ್ಲಿ ಗೊತ್ತಾಯಿತು,...

2

ಮಾಲಕ್ಕನ ಕನಸಿನ ಕಲ್ಪನೆ

Share Button

  ಮಾಲಕ್ಕನ ಕನಸಿನ ಕಲ್ಪನೆ “ಸುರಹೊನ್ನೆ” ರೂಪು ತಳೆದು ಭರ್ತಿ ಒಂದು ವರ್ಷ! ಈ ಅವಧಿಯಲ್ಲಿ ಪುಟಾಣಿಗಳಿಂದ ಹಿಡಿದು ಹೆಸರಾಂತರವರೆಗೆ ಎಲ್ಲ ಸದಭಿರುಚಿಯ ಅಕ್ಷರಪ್ರಿಯರ ಬಳಗವೊಂದನ್ನು ಸೃಷ್ಟಿಸಿಕೊಂಡು ಅದನ್ನು ಇನ್ನೂ ವಿಸ್ತರಿಸುತ್ತಿರುವುದು ಖುಷಿಯ ವಿಚಾರ.  ಆರಂಭದಿಂದಲೂ ಸುರಗಿಯ ಲೇಖನಗಳನ್ನು ಮೆಚ್ಚಿ ಓದಿದವರು ಹಲವರು. ಲೇಖನಗಳನ್ನು ಕೊಟ್ಟವರು ಸಹೃದಯ,...

2

ಸುರಹೊನ್ನೆ-ಸುರಗಿ…ಎಂಥಹಾ ಸುಂದರ ಹೆಸರು!!

Share Button

  ಜಾಲತಾಣಗಳಲ್ಲಿ ಒಂದು ದಿನ ಹೀಗೆ ಕಣ್ಣಾಡಿಸುತ್ತಿದ್ದೆ,ನಿನ್ನ ನಾ ಕಂಡೆ. ‘ಸುರಗಿ’ ಅನ್ನುವುದು ಒಂದು ಸುಂದರ ಜ್ಞಾನ ಲೋಕ. ಯಾಕೋ ನಿನ್ನೊಳಗೆ ಪ್ರವೇಶಿಸೋಣವೆಂದು ಅನಿಸಿತು.ಆಕರ್ಷಿಸಿತು,ನಿನ್ನ ಮಹದ್ವಾರದಲ್ಲಿ ಬರೆದಿದ್ದ ಒಕ್ಕಣೆ, ‘ಅಕ್ಷರಗಳ ಮೇಲೆ ಅಕ್ಕರೆಯುಳ್ಳವರಿಗಾಗಿ’….ಎಂಥಹಾ ಸುಂದರ ಪದಗಳ ಜೋಡಣೆ! ಒಳಹೊಕ್ಕರೆ ಜ್ಞಾನದ ಪ್ರಪಂಚವೇ ತೆರೆದುಕೊಂಡಿತ್ತು.ಒಳಹೋಗುತ್ತಿದ್ದಂತೆ ಸಂಪಾದಕೀಯ ವಿಭಾಗ ಆತ್ಮೀಯವಾಗಿ...

0

ಸುರಹೊನ್ನೆಯ ಪಯಣದ ಸಾಕ್ಷಿಗಳು

Share Button

ನಮ್ಮ ಅಕ್ಕ ಹೇಮಮಾಲಾ ‘ಸುರಹೊನ್ನೆ ‘ ಎಂಬ ಬ್ಲಾಗನ್ನು ಪ್ರಾರಂಭಿಸುತ್ತೇನೆ ಎಂದಾಗ ನಾನು ಮತ್ತು ತಮ್ಮ ಕೇಶವ ಪ್ರಸಾದ ಬಿ ಕಿದೂರು ಖುಶಿ ಪಟ್ಟೆವು. ಯಾಕೆಂದರೆ ಅಕ್ಕನಿಗೆ ಸೈನ್ಸ್ ವಿದ್ಯಾರ್ಥಿನಿಯಾಗಿದ್ದರೂ ಕನ್ನಡ ಪ್ರಬಂಧ, ಕವಿತೆಗಳಲ್ಲಿ ಬಹುಮಾನಗಳು ಬರುತ್ತಿದ್ದವು. ಹಾಗೆ ನೋಡಿದರೆ ನಾನು ಮತ್ತು ತಮ್ಮ ಅನುಕ್ರಮವಾಗಿ ಇಂಗ್ಲಿಷ್ ಹಾಗೂ...

0

ನನ್ನದೊಂದು ಪುಟ್ಟ ಪ್ರಪಂಚ ಸುರಹೊನ್ನೆಯೊಂದಿಗೆ..

Share Button

ಬರವಣಿಗೆ ನನ್ನ ಆಸಕ್ತಿಯ ಕ್ಷೇತ್ರ. ಪದವಿಯಲ್ಲಿದ್ದಾಗಿನಿಂದಲೂ ಸಣ್ಣ ಪುಟ್ಟ ಲೇಖನ, ಕವನ ಬರೆಯುತ್ತಿದ್ದವನು ಮುಂದೆ ಪತ್ರಿಕೆಗಳಲ್ಲಿ ಬರೆದೆ. ಆದರೆ, ವೆಬ್ ಸೈಟ್ ಗಳಿಗೆ ಬರೆಯೋದು ವಿಶೇಷ ಅನುಭವ. ಅನೇಕ ವೆಬ್ ಸೈಟ್ ಗಳು ಗೊತ್ತಿದ್ದರೂ ಬರೆಯೋಕೆ ಏನೋ ಹಿಂಜರಿಕೆ. ಆಗ ನನಗೆ ವರವಾಗಿ ಕಂಡಿದ್ದು ಸುರಹೊನ್ನೆ.ಕಾಮ್. ಕಳೆದ...

3

ದಿನಮಣಿ

Share Button

  ನವಯುಗದ ಆಚಾರ್ಯನೇ ರಾಮಕೃಷ್ಣರ ಶಿಷ್ಯನೇ ಭಾರತಾಂಬೆಯ ವೀರಪುತ್ರನೇ ಅಂಬುಧಿಯ ದಾಟಿ ಸಹೋದರತ್ವವ ಮೆರೆದೆ ಜಗವ ಬೆಳಗುವ ದಿನಮಣಿಯಂತೆ ಭ್ರಾತೃತ್ವವ ಸಾರಿದೆ ಕಾರ್ಮೋಡ ಕವಿದ ಹೃದಯದಿ ಒಲುಮೆ ಸಿಂಚನಗೈದೆ ದೇಶದ ಕೀರ್ತಿಪತಾಕೆಯ ಮುಗಿಲೆತ್ತರಕ್ಕೇರಿಸಿದೆ ಯುವ ಸಮೂಹಕ್ಕೆ ಸಿಂಹ ಶಕ್ತಿ ನೀಡಿ ಕುಟಿಲದಾರಿ ತುಳಿದವರೆದುರು ಎದೆಯುಬ್ಬಿಸಿ ನಿಂತೆ. ವಿವೇಕದ ಕಣ್ಮಣಿಯಾಗಿ...

1

ಪವಾಡ ಸಂಭವಿಸಬಹುದು..

Share Button

    ನೋವಿನ ಕೊಟ್ಟ ಕೊನೇಯ ಹನಿಯನ್ನೂ ಅದು ಬಿಡದೇ ಕುಡಿದು ಬಂದಿತ್ತು. ಹಾಗಂತ ಯಾರೂ ಕೇಳಲೂ ಇಲ್ಲ.ಅದೂ ಏನನ್ನೂ ಬಾಯಿ ಬಡಕೊಂಡು ಹೇಳಲೂ ಇಲ್ಲ. ತಿಳಿದವರಿಗೆ ಮಾತ್ರ ಗೊತ್ತಿತ್ತು. ಹಿಂದೊಮ್ಮೆ ಅದು ಬೋಳು ಬರಡಾಗಿತ್ತು ಆದರೂ ಸೂರ್ಯನಿಗೇ ಸೆಡ್ಡು ಹೊಡೆದು ಆಕಾಶಕ್ಕೇ ಮುಖ ಮಾಡಿ ನಿಂತದ್ದು...

Follow

Get every new post on this blog delivered to your Inbox.

Join other followers: