Daily Archive: March 26, 2015

5

ರಾಮಬಾಣಕ್ಕೊಂದು ಓಲೆ…

Share Button

ಪುರಾಣ ಪಾತ್ರಕ್ಕೊಂದು ಪತ್ರ (ರಾಮನವಮಿಗಾಗಿ ವಿಶೇಷ ಲೇಖನ) ರಾಮಬಾಣಕ್ಕೊಂದು ಓಲೆ… ಆ ಮರವೋ, ಈ ಮರವೋ, ಯಾವ ಮರವೋ, ಅರಿಯದಾದೆ. ಮರದ ಮರೆಯಿಂದ ತೂರಿ ಬಂದ ಬಾಣ ವಾಲಿಯ ಎದೆಗೆ ನಾಟಿದೆ. ನನಗಿದು ಹೊಸ ಅನುಭವ, ನಮ್ಮ ವಾನರರ ಹೊಡೆದಾಟ ಏನಿದ್ದರೂ ಗಿಡ ಮರಗಳನ್ನು ಕಿತ್ತು, ಕಲ್ಲು...

6

ಪ್ರಾಣಾಯಾಮ-ಒಂದು ನೋಟ : ಭಾಗ 2

Share Button

  ಪ್ರಾಣಾಯಾಮ ತಂತ್ರಗಳನ್ನು ಅರಿಯುವ ಮುನ್ನ ತಿಳಿಯಬೇಕಾದ ಕೆಲವು ವಿಷಯಗಳು: “ಸ್ಥಿರಂ, ಸುಂ, ಆಸನಂ” – ಎಂದರೆ, ಸ್ಥಿರವಾಗಿ ಆರಾಮದಾಯಕವಾಗಿ ನಿಧಾನವಾಗಿ ಆಸನಾಭ್ಯಾಸಗಳನ್ನ್ನು ಮಾಡಬೇಕು. ಆಸನಗಳನ್ನು ಹಾಕುವಾಗ ಅಥವಾ ಪ್ರಾಣಾಯಾಮ ಮಾಡುವಾಗ ಉದ್ವೇಗಕ್ಕೆಡೆಕೊಡಬಾರದು, ಮತ್ತು ಸತತ ಅಭ್ಯಾಸಗಳಿಂದ ಮಾತ್ರ ಪ್ರಯೋಜನ ಪಡೆಯಲು ಸಾಧ್ಯ. ಪೂರಕ: ಉಚ್ವಾಸ – Inhale...

3

ಸೋನೆ ಹನಿ ಹನಿದ ಹೊತ್ತು

Share Button

    ಆ ಸೋನೆ ಮಳೆ ಹನಿಯುವ ಹೊತ್ತಿಗೆ ಸದ್ದಿಲ್ಲದೇ ಚಿಗುರೊಡೆದ ಬಂಧವದು. ಹನಿಯೆಂದರೆ ಕಲುಷಿತವಲ್ಲದ್ದು ಶುದ್ಧ ಜಲವಷ್ಟೆ. ಅದರ ಪ್ರೀತಿಯೂ ಅದರಂತೆ ಅದಕ್ಕೆ ಪರ್ಯಾಯ ಪದವಿಲ್ಲವೆನ್ನುವಷ್ಟು ಪರಿಶುದ್ಧ. ಸುಡುವ ಬಿಸಿಗೆ ಕುದ್ದು ಕಂದಿ ಕುಂದಿದ ಮನ ಸಂತೈಸುವಂತೆ ಬಿದ್ದ ಸೋನೆ ಹನಿಗೆ ಪುಳಕಗೊಂಡದ್ದೂ ಮೈಮರೆತು ಮರುಳಾಗಿ ಹಾಡಿದ್ದೂ...

7

ಮುತ್ತಿನ ಕೊಪ್ಪದಲ್ಲಿ ಚಳಿ ಕಾಡಿದ್ದು….

Share Button

ಮುತ್ತಿನ ಕೊಪ್ಪ. ಆ ಊರಿಗೆ ನನ್ನದು ಹೊಸ ಪ್ರವೇಶವಾಗಿತ್ತು.ಅಲ್ಲಿಗೆ ತಲುಪುವಾಗಲೇ ಗಂಟೆ ಸಂಜೆ ಏಳು ದಾಟಿತ್ತು.ಕೈಮರದಿಂದ ಬಸ್ಸು ಹತ್ತಿದ್ದೇ ಒಂದು ನಿರ್ಧಾರದಲ್ಲಿ.ಅಷ್ಟೊಂದು ಪ್ರಯಾಣಿಕರನ್ನು ತುಂಬಿಸಲಾಗಿತ್ತು.ಅದನ್ನು ಬಿಟ್ಟರೆ ಮತ್ತೆ ಬಸ್ಸಿಲ್ಲವೆಂದು ಅಲ್ಲಿ ಹೇಳಿದರು.ನಾನು ಮತ್ತು ನನ್ನ ಆತ್ಮೀಯ ಮಿತ್ರ ಜಿನೇಶ್ ಪ್ರಸಾದ್ ಈ ಊರಿಗೆ ಹೊಸ ಅತಿಥಿಗಳಾಗಿ ಬಸ್ಸಿಂದಿಳಿದೆವು.ಬಸ್ಸಿನ...

3

ಏನೇ ಆಗಲಿ ನೀ ನಮ್ಮವನು…

Share Button

  ಕಾವಿಯ ಕಾನದಿ ಅಡಗಿಸಿಟ್ಟೆವು, ಮಂತ್ರದ ಬೇಲಿಯ ಹಾಕಿಬಿಟ್ಟೆವು, ಗುಡಿಯ ಗೋಡೆಯಲಿ ಕೂಡಿಹಾಕಿದೆವು, ಏನೇ ಆಗಲಿ ನೀ ನಮ್ಮವನು… ಪುಟ್ಟ ಕೆಲಸಕ್ಕೆ ಗುಡಿಯೇ ಸಾಕು, ಭಾರಿ ಕೋರಿಕೆಗೆ ಮಹಲಿರಬೇಕು, ಬಳಿಯಲಿ ಕಾಣಲು ಅನುಮತಿಬೇಕು, ಜೇಬಿನ ತುಂಬಾ ನೋಟಿರಬೇಕು ಆದರೂ ಬರುವೆವು … ಏಕೆ.. ಏನೇ ಆಗಲಿ ನೀ...

5

ಸ್ವಾಮಿ ಮತ್ತು ಅವನ ಸ್ನೇಹಿತರು

Share Button

ಶ್ರೀ.ಆರ್.ಕೆ ನಾರಾಯಣ್ ಅವರು ಬರೆದ ಪ್ರಥಮ ಕಥಾ ಸಂಕಲನಗಳ ಗುಚ್ಛ ‘Swamy and Friends’. ಕಥಾಸ್ವರೂಪದಲ್ಲಿ ಇದನ್ನು ಕನ್ನಡಕ್ಕೆ ಅನುವಾದಿಸಿದವರು ಶ್ರೀ. ಎಚ್.ವೈ.ಶಾರದಾ ಪ್ರಸಾದ್ ಅವರು. ನಿನ್ನೆ ‘ಸ್ವಾಮಿ ಮತ್ತು ಅವನ ಸ್ನೇಹಿತರು’ ಪುಸ್ತಕವನ್ನು ಓದಿದೆ. 1930ರ ಆಸುಪಾಸಿನಲ್ಲಿ, ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ. ‘ಮಾಲ್ಗುಡಿ’ ಎಂಬ ಕಾಲ್ಪನಿಕ...

6

ಬಾಜ್ರಾ-ನುಗ್ಗೆಸೊಪ್ಪಿನ ರೊಟ್ಟಿ

Share Button

ಪಕ್ಕದ ಮನೆಯವರು ತಮ್ಮ ಮನೆಯಲ್ಲಿ ಬೆಳೆದ ನುಗ್ಗೆಸೊಪ್ಪನ್ನು ಕೊಟ್ಟಿದ್ದರು. ಅದನ್ನು ತೊಳೆದು ಸಣ್ಣಗೆ ಹೆಚ್ಚಿ, ಬಾಜ್ರಾ ಹಿಟ್ಟು ಬೆರೆಸಿ, ಕ್ಯಾರೆಟ್ ತುರಿ, ಈರುಳ್ಳಿ, ತೆಂಗಿನಕಾಯಿ ತುರಿ, ಹೆಚ್ಚಿದ ಕರಿಬೇವು,ಸ್ವಲ್ಪ ಜೀರಿಗೆ, ಉಪ್ಪು ಸೇರಿಸಿ ಮಸಾಲಾ ರೊಟ್ಟಿಯನ್ನು ತಯಾರಿಸಿದೆ. ರೊಟ್ಟಿಗೆ ನೆಂಚಿಕೊಳ್ಳಲು ಏನು ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರಿಸುವ...

Follow

Get every new post on this blog delivered to your Inbox.

Join other followers: