Daily Archive: May 21, 2015

1

e-ಕಲಿಕೆಗೆ ಕೈ ಜೋಡಿಸಿ Please..

Share Button

  ಸರಕಾರಿ ಶಾಲೆಯಲ್ಲಿ ಓದಿರುವವನು ನಾನು. .6ನೇ ತರಗತಿಯಲ್ಲಿ English ಓದಲು ಬರದೆ ಕನ್ನಡದಲ್ಲಿಯೇ ಬರೆದು ಓದಿ teacherಗೆ ಮೋಸ ಮಾಡಿದವನು ನಾನು. . ಉರು ಹೊಡೆದ English ಮರೆತು ಹೋಗದಿರಲೆಂದು. ತಲೆಕೆಳಗೆ ನಿಂತು ನೆನಪುಮಾಡಿಕೊಂಡವನು ನಾನು. SSLC ಪರೀಕ್ಷೆಯ ಹಿಂದಿನ ದಿನ ಓದಿದ ಉತ್ತರ ನೆನಪಾಗದೆ...

1

ನೀ ಖಂಡಿತಾ ಬಂದೇ ಬರುವಿ ಎಂದು ನಂಗೆ ಗೊತ್ತಿತ್ತು…..

Share Button

ಸಿಪಾಯಿಯೊಬ್ಬ ಗಾಯಗಳಾಗಿ ರಣಭೂಮಿಯಲ್ಲಿ ಬಿದ್ದ ಸ್ನೇಹಿತನನ್ನು ಕಂಡು ಬರಲು ತನ್ನ ಕ್ಯಾಪ್ಟನ್ ನಲ್ಲಿ ಕೇಳಿಕೊಳ್ಳುತ್ತಾನೆ. “ಈಗ ನೀನು ಅಲ್ಲಿಗೆ ಹೋಗಿ ಏನೂ ಪ್ರಯೋಜನವಾಗಲಾರದು.” ಅವನ ಕ್ಯಾಪ್ಟನ್ ಹೇಳಿದ . “ಅವನು ಈಗಾಗಲೇ ಹುತಾತ್ಮನಾಗಿರಬಹುದು.” ಆದರೆ ಸಿಪಾಯಿ ಸಿಪಾಯಿಯೇ. ತನ್ನ ಗುರಿಯಿಂದ ಎಂದೂ ವಿಚಲಿತನಾಗಲಾರ, ಅವನ ತರಭೇತಿಯೇ ಅಂತಹದ್ದು. ಆತನ...

2

 ಡಾರ್ಜೀಲಿಂಗ್ ನ ಟೈಗರ್ ಹಿಲ್- ಸೂರ್ಯೋದಯದ ಚೆಲುವು

Share Button

ಪಶ್ಚಿಮ  ಬಂಗಾಳದ      ಡಾರ್ಜೀಲಿಂಗ್,   ಚಹಾ ಎಸ್ಟೇಟ್ ಗಳ  ಮತ್ತು  ಅದ್ಭುತ  ಪ್ರಾಕೃತಿಕ ಸೌಂದರ್ಯದ ನೆಲೆವೀಡು.  ಅದಕ್ಕೂ ಮಿಗಿಲಾಗಿ  ನೂತನ ವಿವಾಹಿತ ಜೋಡಿಗಳ ಮಧುಚಂದ್ರದ ತಾಣ.    ಅಲ್ಲಿ   ಮೂರುದಿನಗಳ   ಕಾಲ  ತಂಗುವ ಅವಕಾಶ ಒದಗಿ ಬಂದಿತ್ತು.  . ನಾವು  ...

3

‘ಮೌನ’ವನ್ನು record ಮಾಡಲಾಗುತ್ತದೆಯೇ ?

Share Button

  ಹೀಗೆ ಒಂದು ದಿನ ಪಾಂಡವಪುರದ ಹತ್ತಿರ ಇರುವ. ಪುರಾತನಕಾಲದ ದೇವಸ್ಥಾನದ ಗರ್ಭಗುಡಿಯ ಮುಂದೆ ನಾನು ಹಾಗು ನನ್ನ ಸ್ನೇಹಿತ ನಿಂತಿದ್ದೆವು. ಅವನಿಗೆ ದೇವರಲ್ಲಿ ಅತೀವ ಭಕ್ತಿ ಕಣ್ಣು ಮುಚ್ಚಿ ಕೈ ಮುಗಿದು ನಿಂತಿದ್ದ .ನನ್ನ ಕಣ್ಣುಗಳು ಕ್ಯಾಮರದಂತೆ ಸುತ್ತಲೂ ಇರುವುದನ್ನು ಸೆರೆ ಹಿಡಿಯಲು ಪ್ರಾರಂಭಿಸಿತು. ಅದರಷ್ಟೆ...

0

ಬಯಸದೆಯೇ ಯಾರೂ ಒಳ್ಳೆಯ/ಕೆಟ್ಟವರಾಗುವುದಿಲ್ಲ

Share Button

ಸಾಮಾನ್ಯವಾಗಿ ಒಂದು ಅವಕಾಶ ತಪ್ಪಿದೊಡನೆಯೇ ಮತ್ತೊಂದು ಅವಕಾಶ ಕಾದಿರುತ್ತದೆ. ಆದರೆ ಅವಕಾಶ ಕೈತಪ್ಪಿದ ದುಃಖದಲ್ಲಿ ಅದು ಕಾಣಿಸುವುದಿಲ್ಲ.ಅವಕಾಶಗಳು ಸಿಗದಿರುವುದು ಕೂಡ ಒಂದು ಅವಕಾಶವೇ. ಆದ್ದರಿಂದ ಅವಕಾಶ ಸಿಕ್ಕಿಲ್ಲ ಎನ್ನುವುದು ಒಂದು ಕಲ್ಪನೆಯಷ್ಟೇ. ವಾಸ್ತವವಲ್ಲ..ಯಾರು ಅವಮಾನಿಸುತ್ತಾರೆಯೋ, ಅವರ ಬಳಿ ಜಗಳಕ್ಕೆ ಇಳಿಯಕೂಡದು. ಆದರೆ ಅವರನ್ನು ಎಂದಿಗೂ ಮರೆಯಕೂಡದು. ಅವರು...

2

ಸೌತೆಕಾಯಿಯ ದಿಢೀರ್ ಉಪ್ಪಿನಕಾಯಿ

Share Button

  ಮನೆಯ ಹಿಂದಿನ ಅತಿ ಸಣ್ಣ ಕೈತೋಟದಲ್ಲಿ, ಯಾವತ್ತೋ ಎಸೆದಿದ್ದ ಸಾಂಬಾರು ಸೌತೆಕಾಯಿಯ ಬೀಜ ಮೊಳೆತು ಪುಟ್ಟ ಬಳ್ಳಿಯಾಗಿತ್ತು. ಈವತ್ತು ಅದರಲ್ಲಿ ಒಂದು ಸಣ್ಣ ಸೌತೆಕಾಯಿ ಬಿಟ್ಟದ್ದು ಕಾಣಿಸಿತು. ಈ ಸೌತೆಕಾಯಿ ಚಿಕ್ಕದು, ಪಲ್ಯ/ಹುಳಿ ಇತ್ಯಾದಿ ಅಡುಗೆಗೆ ಸಾಲದು, ಏನು ಮಾಡಲಿ? ಎಂದು ಆಲೋಚಿಸಿದಾಗ ‘ಯುರೇಕಾ’!!!!!. ಐಡಿಯ...

Follow

Get every new post on this blog delivered to your Inbox.

Join other followers: