Daily Archive: October 8, 2015

4

ಅನ್ನಕ್ಕೆ ಎಸರು ಇಡುವುದು..

Share Button

ಅಬ್ಬಾ! ಏನಿದು ಎಸರು ಮಡಕೆ ಎಂದರೆ..? ಈಗಿನ ಗೃಹಿಣಿಯರಿಗೆ ಹೇಳಿದರೂ ಅರ್ಥವಾದೀತೋ ಇಲ್ಲವೋ ತಿಳಿಯೆ.ಮಡಕೆ ಎಂದಾಕ್ಷಣ ಕುಂಬಾರರು ತಯಾರಿಸಿದ ಮಣ್ಣಿನ ಮಡಕೆಯೆಂದೇ ನೆನಪಾಗುತ್ತದೆ.ನಂತರ ಬಳಕೆಗೆ ಬಂದಿರುವ ಅಲ್ಯೂಮಿನಿಯಂ, ಸ್ಟೀಲು ಮುಂತಾದ ಪಾತ್ರೆಗಳನ್ನು ಮಡಕೆ ಅನ್ನೋದೆ ಇಲ್ಲವಾದ್ದರಿಮದ ಇನ್ನಿನ್ನು  ‘ಮಡಕೆ’ ಯೂ ಮರೆತು ಹೋಗಲೂಬಹುದು. ಹಿಂದೆಲ್ಲ ಅಡುಗೆ ಮನೆಯಲ್ಲಿ...

4

ಕುರ್ಚಿ

Share Button

ತಿಳಿದಿಲ್ಲವೇ ನೀವು ಕುರ್ಚಿಯ ಕತೆಯನು ಇಲ್ಲದಿರೆ ನಾ ಹೇಳ್ವೆ ಕೇಳಿರೈ ನೀವು ವಿವಿಧ ರೀತಿಯ ಕುರ್ಚಿ ವಿವಿಧ ಬಣ್ಣದ ಕುರ್ಚಿ ಪ್ಲಾಸ್ಟಿಕ್ ಕುರ್ಚಿಗಳೊ ಹಲ ವಿಧದವು ಸಣ್ಣ ಮಕ್ಕಳದು ತು೦ಬ ನೋಡಲದು ಬಲು ಚ೦ದ ಆಟವೋ ಆಟಕ್ಕೆ ಕುದುರೆಯಾ ಕುರ್ಚಿ ಆರಾಮವಿರುವುದು ಆರಾಮ ಕುರ್ಚಿಯದು ಪ್ರಾಯಸ್ಥರಿಗದೆ ಬಹಳ...

2

ಅಂಕುಶ

Share Button

  ಕೋಪವೆಂಬುದನರ್ಥ ಸಾಧನ ಎಂಬುದು ಬಲ್ಲವರ ಮಾತು. ಅದರ ತಾತ್ಪರ್ಯ, ವ್ಯಾಪ್ತಿ, ಸಾಧಕ-ಬಾಧಕಗಳು ಪಂಡಿತರಿಂದ ಪಾಮರರತನಕ ಎಲ್ಲರೂ ಬಲ್ಲಂತದ್ದೆ. ಆದರೆ ಆಳಿಂದ ಅರಸನತನಕ ಯಾರ ಪರಿಗಣನೆಯಳತೆಯಲ್ಲೆ ನೋಡಲಿ – ‘ಆಡುವುದು ಸುಲಭ ಆಚರಣೆ ಮಾಡುವುದು ಕಷ್ಟ’ ಎನ್ನುವುದಕ್ಕೊಂದು ಸಾಮಾನ್ಯ ಉದಾಹರಣೆ ಬೇಕೆಂದಿದ್ದರೆ ಅದು ಕೋಪದ ಹತೋಟಿ. ಕೋಪ...

2

ಹಕ್ಕಿ ಹಾರಿತು…….

Share Button

  ಚಿಕ್ಕ ಹಕ್ಕಿಯೊಂದು ಬಂದು ಪಕ್ಕದಲ್ಲಿ ಕುಳಿತುಕೊಂಡು ಬಿಕ್ಕು ನಿಲಿಸಿ ಸುಕ್ಕು ಮರೆಸಿ ನಕ್ಕು ನಗಿಸಿತು.  . ಪುಕ್ಕ ಕಳೆದು ರೆಕ್ಕೆ ಬರಲು ರೊಕ್ಕ ಮಿಕ್ಕು ಎಂದೆನಿಸಲು ಕಕ್ಕುಲತೆಯ ತೆಕ್ಕೆ ತೊರೆದು ಹಕ್ಕಿ ಹಾರಿತು.  . ಚಕ್ಕಡಿಯಲಿ ಸಾಗುತಿರಲು ಘಕ್ಕನೇನೊ ಸಿಕ್ಕಿದಂತೆ ಧಕ್ಕೆಯಾಗಿ ದಿಕ್ಕುತಪ್ಪಿ ಹಕ್ಕಿ ಹಾರಿತು....

0

5 ದಳಗಳು!

Share Button

           1 ಯುದ್ದವಿರಾಮದಲಿ ನೆನಪಾಗದ ಸೈನಿಕನಿಗೆ ಸತ್ತಮೇಲೆ ಹುತಾತ್ಮಪಟ್ಟ ಲಕ್ಷಾಂತರ ಜನರ ಅಶ್ರುತರ್ಪಣ! 2 ಬೇಸಿಗೆ ಹಣ್ಣಗಳ ಕಾಲ ಜೊತೆಗವನ ಗೆಳೆಯ ಕಾಲರಾ! 3 ಮುಗಿಯುತ್ತಿರುವ ಇವತ್ತಿಗೆ ನಿನ್ನೆಯ ನೆನಪಿದೆ ನಾಳೆಯ ಕನಸಿದೆ ವಿಷಾದದ ಜೊತೆ ಕುತೂಹಲವಿದೆ! 4 ಮುಚ್ಚಿದ ಮನೆಯ...

Follow

Get every new post on this blog delivered to your Inbox.

Join other followers: