Daily Archive: February 4, 2016

9

ಧಾರವಾಡದ ಸಾಹಿತ್ಯ ಸಂಭ್ರಮ – ಭಾಗ 3

Share Button

ಯಥಾ ಪ್ರಕಾರ  ಮೂರನೆಯ  ದಿನವೂ ನಾಷ್ಟಾ  ಮುಗಿದ ನಂತರ  ಸಂಭ್ರಮದ 12 ನೆಯ ಗೋಷ್ಠಿ ಗೆ ಸಾಕ್ಷಿ  ಆದೆವು , ಗೋಷ್ಠಿ 12. ಸತ್ಯದೊಂದಿಗೆ  ಪ್ರಯೋಗ  (ಆತ್ಮಕಥೆಗಳು ) ಶ್ರೀ ಜಿ .ಎಸ್  ಅಮೂರ ಅವರ  ಅನುಪಸ್ಥಿತಿಯಲ್ಲಿ ಶ್ರೀ ಗಿರಡ್ಡಿ  ಗೋವಿಂದರಾಜರು ಭಾಗವಹಿಸಿ , ಶ್ರೀ ಅನಂತಮೂರ್ತಿ ,ಮತ್ತು ಶ್ರೀ ಪಿ.ಲಂಕೇಶ ಅವರ ಆತ್ಮಕಥೆಗಳು ಜನರಿಗೆ...

6

ಕುಮಾರ ವ್ಯಾಸನ ಹುಟ್ಟೂರಾದ ‘ಕೋಳಿವಾಡ’

Share Button

ಜನವರಿ 20, 2016 ರಂದು, ಇಬ್ಬರು ಗೆಳತಿಯರೊಡಗೂಡಿ, ಹುಬ್ಬಳ್ಳಿಯಿಂದ ಹಂಪಿಗೆ ಹೋಗುವ ರಸ್ತೆಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದೆ. ಸುಮಾರು 25 ಕಿ.ಮೀ ಸಾಗಿರಬಹುದು. ಅಷ್ಟರಲ್ಲಿ ‘ಕುಮಾರ ವ್ಯಾಸನ ಹುಟ್ಟೂರಾದ ಕೋಳಿವಾಡ’ಕ್ಕೆ ಹೋಗುವ ರಸ್ತೆಯ ಕಮಾನು ಕಾಣಿಸಿತು. ತಲೆಯಲ್ಲಿ ಮಿಂಚಿನ ಸಂಚಾರವಾಯಿತು! “ಕುಮಾರ ವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಭಾರತ...

3

ಕಿರಾತಕಡ್ಡಿಯ ಕಷಾಯವೂ…. ಕ್ಯಾಂಪ್ಕೋ ಚಾಕಲೇಟೂ…….

Share Button

ಕಿರಾತಕಡ್ಡಿಗೂ ನಮ್ಮ ಮನೆಗೂ ಅವಿನಾಭಾವದ ಹೊಂದಾಣಿಕೆ.  ಮೊದಲಿಂದಲೇ ಹೀಗಾ ಎಂದರೆ ಅಲ್ಲ.  ಆಮೇಲಾಮೇಲೆ ಇಂಗ್ಲಿಷ್ ಔಷಧಿ ಯಾಕೆ ಅಗತ್ಯ; ನಮ್ಮ ಕಾಲಬುಡದಲ್ಲಿ ಪ್ರಕೃತಿ ಕೊಟ್ಟ , ಅದೂ ಯಾವುದೇ ಸೈಡ್ ಇಫೆಕ್ಟ್ ಇಲ್ಲದ ಔಷಧ ಇದ್ದಾಗ ಅನ್ನಿಸಿದ್ದು  ಸತ್ಯ.  ಕಿರಾತಕಡ್ಡಿ ಅಂದರೆ ಅದ್ಯಾವ ಕಡ್ಡಿ ಅಂತ ಹುಬ್ಬೆತ್ತಿದವರೂ...

1

ದೀರ್ಘಾಯುಷ್ಯಕ್ಕಾಗಿ ಉತ್ತಮವಾಗಿ ಉಸಿರಾಡಿ

Share Button

ಬದುಕಿರುವ ಎಲ್ಲ ಜೀವಿಗಳೂ ಉಸಿರಾಡುತ್ತವೆ ಎಂಬ ವಿಷಯ ಯಾರಿಗೂ ಹೊಸತಲ್ಲ. ಮಾನವನು ಪ್ರತಿನಿಮಿಷಕ್ಕೆ ಹದಿನಾರು ಬಾರಿ ಉಸಿರಾಡುತ್ತಾನೆ. ಉಸಿರಾಟದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳವುದೇ ಇಲ್ಲ. ಏಕೆಂದರೆ ಉಸಿರಾಟ ನಮ್ಮಇಚ್ಛೆಗೆ ಕಾಯದೆ ಅನೈಚ್ಛಿಕವಾಗಿ ನಡೆಯುತ್ತಿರುತ್ತದೆ. ಜಗತ್ತಿನಲ್ಲಿ ಬಹಳಷ್ಟು ಜನರು ಉಸಿರಾಡುತ್ತಿರುವ ಕ್ರಮ ಸರಿಯಿಲ್ಲ. ಹೇಗೋ ಉಸಿರಾಡಿಕೊಂಡು ಬದುಕಿದ್ದಾರೆ ಎಂದು...

1

ಏಳು ಎದ್ದೇಳು

Share Button

ಮುರಿದ ಮಾಡಿನ ಎದೆಯ ಗೂಡಿನ ಮೂಲೆಯಲೊಂದು ಅಳುವ ಮಗು ಕೈ ಬಿಡದ ನೆನಪುಗಳ ಶೋಕಗೀತೆಯ ಹತ್ತು ಹಲವು ನೊಂದ ಸಾಲುಗಳು ಮುಚ್ಚಿಟ್ಟ ಬೆಟ್ಟ ನಗುವಿನ ಪರದೆಯ ಹರಿದು ಇಣುಕಿ ಕಣ್ಣೀರಿಡುತಿರಲು ಎಲ್ಲಾ ಕಳೆದುಕೊಂಡ ಅನಾಥ ಭಾವ ಏನೆಂದು ಹೇಳಲಾಗದು ತೀರದ ನೋವು ಕೆಸರಲಿ ಮೈಮರೆತ ಬುದ್ದಿಗೇಡಿ ಮನವ...

0

ಓ ಹುಚ್ಚು ಮನವೇ….

Share Button

ಅವಳು ಬರುವ ದಾರಿಯಲ್ಲಿ  ದುರ್ಬೀನನಾಗಿ ಕಾಯುತ್ತಿರುವ,  ಓ ಹುಚ್ಚು ಮನವೇ ನಾ ಹೇಗೆ ತಿಳಿಸಲಿ ನಿನಗೆ, ಅವಳು ಬರುವ ದಾರಿಯೇ ಕೊನೆಯಾಗಿದೆ ಎಂದು.   ಅವಳ ಒಂದು ನೋಟವನ್ನು ತುಂಬಿಕೊಳ್ಳಲು ಹಂಬಲಿಸಿತ್ತಿರುವ  ಕಣ್ಣುಗಳೇ, ನಾನು ಹೇಗೆ ತಿಳಿಸಲಿ ನಿಮಗೆ, ಅವಳಿನ್ನು ಭಾವಚಿತ್ರದಲ್ಲಿ ಮೂಡಿರುವ ಚಿತ್ರ ಮಾತ್ರವೇ ಎಂದು.   ಎಲ್ಲೆಡೆಯೂ...

1

ಮನುಷ್ಯ ನಡುಗಡ್ಡೆಯಾಗಿದ್ದರೆ

Share Button

  ಮನುಷ್ಯ ಬದುಕುವುದು ಸಾದ್ಯವಾಗಿದ್ದಿದ್ದರೆ ಕಡಲ ನಡುವಿನ ನಡುಗಡ್ಡೆಯ ಹಾಗೆ! ಗುರಿಯನರಸುವ ಅಗತ್ಯವಿರುತ್ತಿರಲಿಲ್ಲ ದಾರಿಗಳ ಹುಡುಕಬೇಕಿರಲಿಲ್ಲ ಬರುವವರಿಗಾಗಿ ಕನಸುತ್ತ ಬಾರದವರಿಗಾಗಿ ದು:ಖಿಸುತ್ತ ಇರುಳು ನರಳಬೇಕಿರಲಿಲ್ಲ! ಮಂದಿರ ಮಸೀಧಿ ಇಗರ್ಜಿಗಳ ಕಟ್ಟುತ್ತಿರಲಿಲ್ಲ ಅಡ್ಡಬಿದ್ದು ಪೂಜಿಸಿ ಪ್ರಾರ್ಥಿಸಿ ಹಗುರವಾಗುವ ಅನಿವಾರ್ಯತೆಯಿರುತ್ತಿರಲಿಲ್ಲ ಮನುಷ್ಯ ನಡುಗಡ್ಡೆಯಾಗಿದ್ದರೆ!    – ಕು.ಸ.ಮಧುಸೂದನ   +9

Follow

Get every new post on this blog delivered to your Inbox.

Join other followers: