Monthly Archive: April 2017

0

ಕಲೆಯ ಮೂಲಕ ಕನಸು ಕಟ್ಟುವ ಸಾಧಕ ದೀಪಕ ಸುತಾರ

Share Button

  ಕಟ್ಟುತ್ತೇವಾ ನಾವು ಕಟ್ಟುತ್ತೇವಾ ನಾವು ಕಟ್ಟೇ ಕಟ್ಟುತ್ತೇವಾ ಒಡೆದ ಮನಸುಗಳ ಕಂಡ ಕನಸುಗಳ ಕಟ್ಟೇ ಕಟ್ಟುತ್ತೇವಾ ನಾವು ಕನಸು ಕಟ್ಟುತ್ತೇವಾ, ನಾವು ಮನಸ ಕಟ್ಟುತ್ತೇವಾ.. ಸೂಕ್ಷ್ಮ ಸಂವೇದನೆ, ನವಿರಾದ ಭಾವಗಳು ಮನದ ಮೂಲೆಯೊಳಗೆ ಮೊಳಕೆಯೊಡೆದಾಗ ಮಾತ್ರ ಒಂದೇ ನಾಣ್ಯದ ಎರಡು ಮುಖಗಳಂತಿರುವ ಚಿತ್ರ ಮತ್ತು ಕಾವ್ಯ...

0

ಬಿಸಿಲ ತಾಪ

Share Button

ಬಿಸಿಲ ತಾಪಕ್ಕೆ ಬುವಿಯು ಬಳಲಿ ಬೆಂಡಾಗಿದೆ ಬರಡಾಗಿದೆ ದಯಮಾಡೋ ಮೇಘ ಬಂದುವೆ. ಇಳಿಸಂಜೆ ಹೊತ್ತಲ್ಲು ಬಿಡದೆ ನಿಂತಿಹೆನು ಇಲ್ಲಿ ಪುಟ್ಟ ಮೋಡವನು ಕಂಡು ನಂಬಿಕೆಯ ಮನದೊಳಿಟ್ಟು. ಪುಟ್ಟ ಕಂದಮ್ಮಗಳಿವರ ಬದುಕ ಕತ್ತಲೆಯಾಗಿಸಬೇಡ ಕಂಡ ಬಣ್ಣದ ಕನಸುಗಳ ಕಮರಿ ದೂರ ತಳ್ಳಬೇಡ ಹನಿಸಿದರೆ ಸಾಕು ಹನಿ ಮಳೆಯ ಬಿತ್ತಿ...

1

ಹಿಮಗಿರಿಯ ಒಡಲು..ಮುಕ್ತಿನಾಥದ ಮಡಿಲು..ಭಾಗ 3

Share Button

  ನನ್ನೊಂದಿಗೆ ಬಂದಿದ್ದ ನನ್ನ ತಾಯಿಗೆ ಪ್ರಯಾಣದಿಂದ ಸುಸ್ತಾಗಿತ್ತು.  ತಲೆನೋವು, ಊಟವೂ ರುಚಿಸಲಿಲ್ಲ ಎಂದು ಆಗಲೇ ವಿಶ್ರಮಿಸಿದ್ದರು. ಹಾಗಾದರೆ ಮುಕ್ತಿನಾಥಕ್ಕೆ ಇಬ್ಬರ ಸಲುವಾಗಿ ಮುಂಗಡ ಕೊಡುವುದೋ ಬೇಡವೋ,  ಆ ರಸ್ತೆಯ ಪ್ರಯಾಣ ಬಹಳ ಕಷ್ಟಕರವಂತೆ, ಅಂದೆ. ‘ಸುಸ್ತು ಅಷ್ಟೆ, ನಿದ್ರೆ ಮಾಡಿದರೆ ಸರಿ ಹೋಗಬಹುದು, ಬುಕ್ ಮಾಡು...

2

ಶರಣು ಶರಣೆಂಬೆ

Share Button

ಶಿವಕುಮಾರ ಗುರುಗಳಿಗೆ ಶಿಸ್ತಿನ ಸಿಪಾಯಿಗೆ ಸಾಮಾಜಿಕ ಕ್ರಾಂತಿಯ ಹರಿಕಾರನಿಗೆ ಶತಾಯುಷಿಗೆ ನಡೆದಾಡುವ ದೇವರಿಗೆ , . ಮನೆ ಮನೆಗೆ ತೆರಳಿ ಜೋಳಿಗೆ ಹಿಡಿದು ಭಿಕ್ಷೆ  ಬೇಡಿದಿರೀ, ನಿಸ್ವಾರ್ಥ ಸೇವೆಯಿಂದ ಸಿದ್ದಗಂಗಾ ಮಠದ ಏಳ್ಗೆಗೆ ಶ್ರಮಿ ಸಿದಿರಿ, ಮಠವನ್ನು ಮಾದರಿ ಮಠವನ್ನಾಗಿಸಿದಿರಿ, ಮತ್ತೊಬ್ಬರಿಗೆ ಮಾದರಿಯಾದಿರಿ,  . ಬಡವರ,ಅನಾಥರ,ಹಳ್ಳಿಗರ ಕಣ್ಣಾದಿರಿ, ಜಾತಿ...

0

ಖಿನ್ನತೆ ತಂದಿಕ್ಕುವ ನೆನಪೇ..

Share Button

ಮನಸಾಗುತಿದೆ ಖಿನ್ನ, ನಿನ್ನಾ ನೆನಪಲ್ಲಿ ಮರೆತಿದ್ದ ನೆನಪ ಮೆರವಣಿಗೆ ಹೂ ಚೆಲ್ಲಿ ಮಣ್ಣಾಗಿ ಒಣಗಿ ತರಗೆಲೆ ಸದ್ದಲ್ಲಿ ಮೌನ ಹುಡುಕುತಿದೆ ನೆಲದಡಿ ಬೇರಲ್ಲಿಳಿದು ನಿನ್ನ.. ಯಾರೇನಂದರೂ ಲೆಕ್ಕಿಸದೆ ನಡೆದ ನಡಿಗೆ ‘ಅನ್ನುವವರ ನಡುವೆ ಬದುಕುವುದೆ ಹೀಗೆ’ ಎಂದೆಲ್ಲ ಧೈರ್ಯ ತುಂಬಿಸಿದ ಸ್ಫೂರ್ತಿ ನೀನು ಬಿಟ್ಟು ನಡೆದೆ ಹೇಳದೆ,...

5

ಕೊಡಲಾರೆ ಮುಳ್ಳು, ಕೊಟ್ಟೆ ಹಣ್ಣು..!’

Share Button

ಹಸಿ ಬಟಾಣಿ ಕಾಳಿನ ಗಾತ್ರದ, ತಿಳಿ ಗುಲಾಬಿ ಬಣ್ಣದ, ಎರಡು ಹಣ್ಣುಗಳನ್ನು ಒಮ್ಮೆಗೆ ಬಾಯಿಗೆ ಹಾಕಿ ಚಪ್ಪರಿಸಿ. ಆಹಾ.., ಸ್ವಾದಿಷ್ಟ.! ಆದರೆ ಹೆಚ್ಚು ರಸವಿಲ್ಲದ, ಶುಷ್ಕ ಹಣ್ಣು ಬಾಯೊಳಗೆ ಸಿಪ್ಪೆ ಸಹಿತ ಕರಗುವುದು ನಿಜ. ಕೆಂಪು ಕೇಪುಳ(ಕಿಸ್ಕಾರ) ಹಣ್ಣಿಗಿಂತ ಸ್ವಲ್ಪ ಹೆಚ್ಚು ಪಲ್ಪ್, ಕಡಿಮೆ ರಸ. ಮಕ್ಕಳಿಗಂತೂ...

Follow

Get every new post on this blog delivered to your Inbox.

Join other followers: