Daily Archive: September 27, 2018

3

ಶ್ರವಣ… ನಿಮಗೆ ನಮನ

Share Button

ನಮ್ಮ ಪಂಚೇಂದ್ರಿಯಗಳಲ್ಲಿ ಕಿವಿಗೆ ಅತಿ ಹೆಚ್ಚಿನ ಕೆಲಸ ಅಂದರೆ ತಪ್ಪಾಗಲಾರದು. ಬೆಳಿಗ್ಗೆಯಿಂದ ರಾತ್ರಿ ಮಲಗುವವರೆಗೂ ಇಷ್ಟವಿರಲಿ, ಇಲ್ಲದೆ ಹೋಗಲಿ ಕಿವಿ ಸಾವಿರಾರು ಶಬ್ದಗಳನ್ನು ಕೇಳಿಸಿಕೊಳ್ಳುತ್ತಲೇ ಇರಬೇಕಾಗುತ್ತದೆ. ಗಮನ ಕೊಟ್ಟರೂ, ಕೊಡದಿದ್ದರೂ, ಬೇಕಾದ, ಬೇಡವಾದ ಇ-ಮೇಲ್‌ಗಳು ನಮ್ಮ ಅಕೌಂಟಿಗೆ ಬಂದು ಬೀಳುವ ಹಾಗೆ ಕಿವಿಗಳ ಮೇಲೂ ಹಲವಾರು ಶಬ್ದಗಳು...

4

ವಿಶ್ವ ಪ್ರವಾಸೋದ್ಯಮ ದಿನ-ಸೆಪ್ಟೆಂಬರ್ 27

Share Button

  ಇಂದಿನ ಜಗತ್ತು ಚಲನಶೀಲವಾಗಿದೆ. ಸಂಪರ್ಕ ಮಾಧ್ಯಮಗಳು ಹಾಗೂ ಸಾರಿಗೆ ಸೌಕರ್ಯಗಳಿಂದಾಗಿ ಇತ್ತೀಚಿನ ದಿನಗಳಲ್ಲಿ  ಪ್ರವಾಸಿ ಮನೋಭಾವ ಹೆಚ್ಚುತ್ತಿದೆ .ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವ್ಯಾಪ್ತಿಯಿಂದಾಗಿ ಪ್ರಪಂಚದ ಯಾವುದೇ ಸ್ಥಳದ ಬಗ್ಗೆ ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯ. ದೇಶದ ಅಭಿವೃದ್ಧಿಯಲ್ಲಿ ಪ್ರವಾಸೋದ್ಯಮದ ಪಾತ್ರ ಹಿರಿದು.  ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೋದ್ಯಮದಿಂದಾಗಿ  ಉಂಟಾಗುವ...

6

ಉನ್ನತ ಶಿಕ್ಷಣದ ಸವಾಲುಗಳು

Share Button

‘ಉನ್ನತ ಶಿಕ್ಷಣ’ ಇತ್ತೀಚೆಗೆ ಹೆಚ್ಚು ಹೆಚ್ಚು ಚರ್ಚಿತವಾಗುತ್ತಿರುವ ವಿಚಾರ. ಯುಜಿಸಿಯಂತಹ ಸಂಸ್ಠೆಗಳ ಪಾತ್ರದ ಬಗ್ಗೆ, ಉನ್ನತ ಶಿಕ್ಷಣದ ಮಾನದಂಡಗಳು, ಉಪನ್ಯಾಸಕರುಗಳಿಗೆ ಕೊಡುವ ವೇತನ ಸಹಿತ ಆಮೂಲಾಗ್ರವಾಗಿ ಪರಿಶೀಲನೆಗೊಳ್ಳುತ್ತಿರುವ ಕಾಲ ಇದು. ಹೆಚ್ಚು ಹೆಚ್ಚು ಮಂದಿ ಉನ್ನತ ಶಿಕ್ಷಣಕ್ಕೆ ತೆರೆದುಕೊಳ್ಳಬೆಕು ಎಂಬ ಆಶಯದೊಂದಿಗೆ, ಬದಲಾಗುತ್ತಿರುವ ಭಾರತದ ಸಾಂಸ್ಕೃತಿಕ, ಶೈಕ್ಶಣಿಕ...

3

ಮಡದಿಯ ಮಡಿಲೊಳ್     

Share Button

ಎನ್ನ ಹೃದಯದ ಹೃದಿರದೊಳ್ ಕಣ ಕಣದಿಂ ನಿನ್ನದೇ ತಂತುನಾದಂ ಭವದೋಳ್ ಭೋರ್ಗರೆದು ಹರಿವ  ಭಾಗೀರಥಿಯಂತೆ ಎನ್ನುಸಿರಿಲ್ ಬೆರೆತಿರ್ಪ ಕಮಲವದನೆ ಆ ಮಡಿಲೋಳ್ ಪವಡಿಸಲ್ಕೆ ಸುರಲೋಕದಿಂ ಗಂಧರ್ವರಿಳಿದು ಬಂದು ಸುಗಂಧ ದ್ರವ್ಯಂ ಪ್ರೋಕ್ಷಿಸಿ ನೃತ್ಯಂ ಗೈಯಲ್ಕೆ ಏಕತಾನತೆಯಿಂ ಈ ಭವದ ಜಂಜಡವಂ ಮರೆತು ಮತ್ತೆ ಮಗುವಾಗ ಬಯಸುವೆನು ಮಡದಿ...

1

ಜಾಣನಾಗು

Share Button

ನೀನು ಸುಂದರಿಯೆಂದು ಕೃತ್ರಿಮ ಹೊಳಪು ಮತ್ತೇರಿ ನೀ ಮೆರೆಯ ಬೇಡ ಮೀರಿ ಜಂಬದಿಂದ ಕುಣಿಯ ಬೇಡ ಅಂದ ಶಾಶ್ವತವಲ್ಲ ಬಣ್ಣ ಶಾಶ್ವತವಲ್ಲ ಹಣ ಶಾಶ್ವತವಲ್ಲ ನಗೆ ಮುಖ ಶಾಶ್ವತವಲ್ಲ ಅಂತಸ್ತು ಶಾಶ್ವತವಲ್ಲ ಒಡ ಹುಟ್ಟಿದವರು ಶಾಶ್ವತವಲ್ಲ ಬಂಧು ಬಳಗ ಶಾಶ್ವತವಲ್ಲ ಎಂದಿಗೂ ರಕ್ಷೆ ಅಲ್ಲ! ಇಲ್ಲ ಭವಿತೆ...

Follow

Get every new post on this blog delivered to your Inbox.

Join other followers: