ದೀಪಾವಳಿ…
. ಅನನ್ಯ ಭಕ್ತಿಯಿ಼ಂದ ಮಾಲಿಂಗನ ಬಳ್ಳಿಯಿಂದ ಅಲಂಕರಿಸಿದ ಗಂಗೆಯನು ಪೂಜಿಸಿ, ಆಚರಿಸೋಣ ದೀಪಾವಳಿ ಹಬ್ಬವ ಸಂಭ್ರಮ ಸಡಗರದಿಂದ,. ಅಮ್ಮ/ಅಜ್ಜಿಯರ ಅಮೃತ ಹಸ್ತದಿಂದ ಆಯುಷ್ಯವಂತನಾಗು, ಭಾಗ್ಯವಂತನಾಗು ಎಂಬ ಆಶೀರ್ವಚನದೊಂದಿಗೆ ಎಣ್ಣೆಶಾಸ್ತ್ರ ಮುಗಿಸಿಕೊಂಡು ಆರತಿ ಮಾಡಿಸಿಕೊಂಡು ಆರತಿ ತಟ್ಟೆಯಲಿ ಆರತಿ ಮಾಡಿದವರಿಗೆ ಯಥಾಶಕ್ತಿ ನೋಟುಹಾಕಿ ಅಭ್ಯಂಜನ ಸ್ನಾನ ಮುಗಿಸಿಕೊಂಡು ಆಚರಿಸೋಣ...
ನಿಮ್ಮ ಅನಿಸಿಕೆಗಳು…