Monthly Archive: March 2019

6

ಊರಿನ ಮಹಾನುಭಾವರು (ನುಡಿಮುತ್ತು-1)

Share Button

ಅನುಭವ ಮುತ್ತು-1 ನಾನು  ಬಾಲ್ಯದಲ್ಲಿ  ಏಳನೇ ತರಗತಿ ತನಕ  ನನ್ನಜ್ಜನ ಮನೆ ಎಡನಾಡು ಗ್ರಾಮದ ಕಾರಿಂಜ ಹಳೆಮನೆ ಕೇಶವ ಭಟ್ಟರ ಮನೆಯಿಂದ(ಅವರು ನನ್ನಜ್ಜ) *ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆ ಕಳತ್ತೂರು* ಶಾಲೆಗೆ  ಹೋಗಿ ಅಲ್ಲಿ ನನ್ನ ಪ್ರಾಥಮಿಕ ವಿದ್ಯಾಭ್ಯಾಸ.. ನಾನು ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿದ್ದ ಕಾಲ. ನನ್ನ...

4

ಮಹಿಳಾ ಸಾಧಕಿ-ರೇಖಾ

Share Button

ಧಾರವಾಡದ ಗಾಂಧಿನಗರದಲ್ಲಿರುವ ಸಮರ್ಥನಂ ಅಂಗವಿಕಲರ ಶಾಲೆಯಲ್ಲಿ ಕಂಪ್ಯೂಟರ್ ತರಬೇತಿ ನೀಡುತ್ತಿರವ ರೇಖಾ ಓರ್ವ ಪ್ರತಿಭಾವಂತ ಶಿಕ್ಷಕಿ,ಅಂಧತ್ವದ ಶಾಪಕ್ಕೆ ಬಲಿಯಾದರೂ ಅವರ ಜೀವನ ಹಲವಾರು ಜನರಿಗೆ ಪ್ರೇರಣೆ. ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪದಲ್ಲಿ ಜನಿಸಿದ ರೇಖಾಗೆ ಚಿಕ್ಕಂದಿನಲ್ಲೇ ದೃಷ್ಟಿ ದೋಷವಿತ್ತು. ತಂದೆ ಬೇಗನೇ ತೀರಿಹೋದದ್ದರಿಂದ ಸಂಸಾರದ ಪೂರ್ಣ ಜವಾಬ್ದಾರಿ ಇವರ...

2

ಗುಬ್ಬಚ್ಚಿ ಗೂಡು

Share Button

ಒಂದು ಹಳೆಯ ಕಾಲದ ಹಂಚಿನ  ಮನೆ . ಆ ಮನೆಯಲ್ಲೊಂದು  ಪುಟ್ಟ ಸಂಸಾರವಿತ್ತು. ಅಪ್ಪ , ಅಮ್ಮ, ಮಗ, ಸೊಸೆ ಮತ್ತು ಇಬ್ಬರು ಮೊಮ್ಮಕ್ಕಳು  ಆ ಮನೆಯಲ್ಲಿ ವಾಸವಾಗಿದ್ದರು.ಆ ಕುಟುಂಬವನ್ನು ಬೆಸೆದಿದ್ದದ್ದು  ಹೃದಯಗಳ ನಡುವಿನ ಸುಂದರ ಪ್ರೀತಿ . ಮನೆಯ ಮುಂದೆ ಒಂದು ವಿಶಾಲವಾದ ಅಂಗಳವಿತ್ತು .ಅಂಗಳದ...

14

ಜಾತ್ರೆ ಎಂಬ ಸಂಭ್ರಮ.

Share Button

ಮಧ್ಯಾಹ್ನದ ಕೆಲಸಗಳನ್ನು ಮುಗಿಸಿ ಫೋನನ್ನು ಕೈಗೆತ್ತಿಕೊಂಡೆ. ನನಗಾಗಿ ಸಂದೇಶವೊಂದು ಕಾದಿತ್ತು. ” ಊರಿಗೆ ಬರುತ್ತಿದ್ದಿಯಾ? ಜಾತ್ರೆಯಂತೆ “. ರಾಜಣ್ಣನ ಆ ಪ್ರಶ್ನೆಯು ನನ್ನದೇ ಲೋಕದಲ್ಲಿ ಮುಳುಗಿದ್ದ ನನ್ನನು ತಟ್ಟಿ ಎಬ್ಬಿಸಿತು. “ಈ ಬಾರಿ ಕಷ್ಟ” ಎಂಬ ಪ್ರಾಯೋಗಿಕ ಉತ್ತರವನ್ನಿತ್ತ ಮೇಲೂ ಮನಸ್ಸು ಸ್ವಲ್ಪ ಹಿಂದಕ್ಕೆ ಜಾರಿತು. ಊರ...

6

ಮಹಿಳಾ ದಿನಾಚರಣೆಯಂದು…

Share Button

ನನ್ನ ಸಂಚಾರಿವಾಣಿ ರಿಂಗಣಿಸಿತು. “ಹಾಯ್ ಶಂಕರಿ ಅಕ್ಕಾ,ನಾನು ಆಶಾ ಮಾತನಾಡುವುದು.ನಾಡಿದ್ದು ೮ನೇ ತಾರೀಕಿಗೆ, ನಮ್ಮ ಕಾಲೇಜಲ್ಲಿ ಮಹಿಳಾ ದಿನಾಚ್ರರಣೆಯ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬರಬಹುದೇ?” ಆಶಾ, ವಿವೇಕಾನಂದ ಕಾಲೇಜಲ್ಲಿ ಲೆಕ್ಚರರ್ ಆಗಿದ್ದರು..ಮನೆ ಹತ್ತಿರದವರು. ನನಗೆ ಇದು ಕನಸೋ ನನಸೋ ಗೊತ್ತಾಗಲಿಲ್ಲ. ಇನ್ನೊಮ್ಮೆ ಕೇಳಿ ಖಚಿತಪಡಿಸಿಕೊಂಡೆ. ಅಹುದು..ನಾನು ಕಲಿತ...

5

ಹೆಣ್ಣಲ್ಲವೇ ನಮ್ಮನೆಲ್ಲ‌ ಪೊರೆವ ತಾಯಿ

Share Button

  ಅದೊಂದು ಪೇಟೆಯ ಸರ್ಕಲ್.ಆ ಪೇಟೆ ದಿನದಿಂದ ದಿನಕ್ಕೆ ಇನ್ನಿಲ್ಲದಂತೆ ಬೆಳೆಯುತ್ತಿದೆ.ಆ ಸರ್ಕಲಿನಿಂದ ಕೊಂಚ ಮುಂದೆ ಒಂದು ಹಳದೀ ಬಣ್ಣದ ಬಸ್ಸು ನಿಂತಿತ್ತು.ಯಾರೇ ನೋಡಿದರೂ ಹೇಳಬಲ್ಲರು ಅದೊಂದು ಶಾಲೆಯ ಬಸ್ ಎಂದು. ಆದರೆ ಆ ಬಸ್ಸಿನ ಮೇಲಿದ್ದ ಹೆಸರು ನನ್ನನ್ನು ಆ ಬಸ್ಸಿನೊಳಗಿನ ಮಕ್ಕಳನ್ನೊಮ್ಮೆ ನೋಡುವಂತೆ ಮಾಡಿತು.ಅದುವೇ...

2

ವಿಶ್ವವನ್ನು ಬೆರೆಗುಗೊಳಿಸಿರುವ ಡೇಟಾ ಕ್ರಾಂತಿ

Share Button

ನೀರು, ಆಹಾರದ ತೀವ್ರ ಕೊರತೆ, ಅನರಕ್ಷತೆ, ಬಡತನ, ಭ್ರಷ್ಟಾಚಾರ, ರಾಜಕೀಯ ಅಸ್ಥಿರತೆ, ಭಯೋತ್ಪಾದನೆ, ಮಾನವ ಕಳ್ಳಸಾಗಾಣಿಕೆ ಹೀಗೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವೆ ಹಲವಾರು ಆಫ್ರಿಕಾ ಖಂಡದ ದೇಶಗಳು. ಮುಂದುವರೆದ ದೇಶಗಳಲ್ಲಿ ಮಹಿಳೆಯರಿಗೆ ದೊರೆಯುವ ಉನ್ನತ ಶಿಕ್ಷಣದ ಅವಕಾಶಗಳು, ಇಂತಹ ಆಫ್ರಿಕಾ ದೇಶಗಳಲ್ಲಿ ಬಹಳ ಕಡಿಮೆ. ಹಲವಾರು ಮನೆಗಳಲ್ಲಿ...

9

ಇದು ಕಲಿಗಾಲವಲ್ಲ ಇಲಿಗಾಲ

Share Button

ತ್ರೇತಾಕಾಲ,ದ್ವಾಪರ,ಆ ಕಾಲ, ಈ ಕಾಲ, ಹೊಸಗಾಲ, ಹಳೆಗಾಲ, ಕಲಿಗಾಲ ಎಲ್ಲಾ ಕೇಳಿದ್ದೇವೆ , ಆದರೆ ಇದ್ಯಾವುದಪ್ಪಾ ಮತ್ತೊಂದು ಇಲಿಗಾಲ ಅಂತ ಭಯಬೀಳೋಕೆ ಮುಂಚೆ ನಾನೇ ಇದರ ವಿಷಯ ಹೇಳುತ್ತೇನೆ ಬಿಡಿ. ಎರಡು ವರ್ಷದ  ಹಿಂದೆ ಯಾವುದೋ ಎಕ್ಸಿಬಿಷನ್‌ಗೆ ಹೋದ ನಮ್ಮ ಮಾವನವರು ಬರುವಾಗ ಒಂದು ಇಲಿ ಕತ್ತರಿಯನ್ನು...

7

ಪರೀಕ್ಷೆ ಬರೆಯುವ ಮುನ್ನ……

Share Button

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ‘ಪರೀಕ್ಷೆಗಳೇ’ ಬುದ್ಧಿಯ ಮಾನದಂಡ ಎನ್ನುವಷ್ಟರ ಮಟ್ಟಿಗೆ ಬೆಳವಣಿಗೆಯಾಗಿದೆ. ಯಾವ ಕ್ಷೇತ್ರವೇ ಆಗಿರಲಿ ಪರೀಕ್ಷೆ ನೀಡಿಯೇ ಮುಂದಿನ ಹಂತಕ್ಕೆ ಅವಕಾಶ ನೀಡುವುದು ಸಾಮಾನ್ಯವಾಗಿದೆ. ಹತ್ತನೇ ತರಗತಿಯ ಪರೀಕ್ಷೆ ಹತ್ತಿರವಾಗುತ್ತಿದೆ, ಅದೇ ರೀತಿ ಪದವಿ ವಿದ್ಯಾರ್ಥಿಗಳೂ ಕೂಡ ಗಮನ ನೀಡಲೇಬೇಕಾದ ವಿಷಯ ಏನೆಂದರೆ, ‘ಪರೀಕ್ಷೆಯ ಪೂರ್ವ...

4

‘ಎಚ್ಚರಿಕೆ’ ಚುಟುಕಗಳು

Share Button

1. ಕಸಿಯುತಿರುವಿರಾ ಭಾರತದ ಯೋಧರ ಪ್ರಾಣ| ತುಂಬುತಲಿದೆ ನಿಮ್ಮ ಪಾಪದ  ಕೂಪ ಕಾಣ|| ಕ್ಷಮಿಸಳು ಭಾರತಮಾತೆ ನಿಮ್ಮ ಕಾಳುಮರೆ| ಬಿಡದು ಅಮ್ಮಂದಿರ ದಾರುಣ ನೋವಿನ ಮೊರೆ|| 2. ಹಿಂದೂಸ್ಥಾನದಲ್ಲಿ ಪಾಕಿಗಳ ಹಿಂಸಾಚಾರ| ಬೇಕಿದಕೆ ನಮ್ಮ ಒಗ್ಗಟ್ಟಿನ ಘೋರ ಬಹಿಷ್ಕಾರ|| ಇದೆ ಭಾರತದ ಯೋಧರಿಗೂ ಬದುಕುವ ಹಕ್ಕು| ಪಾಕಿಸ್ತಾನಿಗಳೇ...

Follow

Get every new post on this blog delivered to your Inbox.

Join other followers: