Daily Archive: March 21, 2019

9

ಸೋಕಿದ ಕೈಗಳ ಸುಖವ ನೆನೆದು..

Share Button

“ನೀನಿರಬೇಕಮ್ಮ ಬಾಗಿಲೊಳಗೆ ಶಾಲೆ ಜೈಲಿಂದ ಹೊರ ಬಂದ ಹೈದಗೆ ರೆಕ್ಕೆ ಮೂಡಿ, ಹಾತೊರೆದು ಬರುವವನ ಎದೆಯೊಳಗೆ ಇಂಗಿಸಿಕೊಳ್ಳಲು ನೀನಿರಬೇಕಮ್ಮ ಬಾಗಿಲೊಳಗೆ ಮರೆತು ಹೋಗುವ ಸೂರ್ಯ ಚಂದ್ರ, ನಕ್ಷತ್ರ, ಮಿಂಚು ಹುಳುಗಳ ಕರೆದು ಮನೆಯ ಮೊಮ್ಮಗಳೊಡನೆ ಮಾತಾಡ ಹೇಳಲು” ಇದು ಅವ್ವನನ್ನು ಕುರಿತು ನಾನೇ ಬರೆದ ದೀರ್ಘ ಕವಿತೆಯ...

11

ಮೌನದ ಮಾತು

Share Button

ಗೆಳತಿ ಹೇಳಿದಳು ಕವಿತೆ ಬರೆ ಎಂದು, ಬರೆಯ ಹೊರಟೆ… ಮಸ್ತಿಷ್ಕದಾಳದಲಿ ಭಾವನೆಗಳೇನೋ ತುಂಬಿ ತುಳುಕುತಿದೆ ಸಿಹಿಯೋ.. ಕಹಿಯೋ.. ತೊಳಲಾಟ, ಚಡಪಡಿಕೆ.. ಅತಿಯಾದ ಸ್ಪಂದನಕೂ ಇರಬಹುದೇನೋ.. ಒಳಮುಷ್ಟಿಯಂತಿರುವ ಕವಾಟದೊಳಗೆ ಬಚ್ಚಿಟ್ಟ ಯಂತ್ರಕೆ ಕೀಲ್ಬೆಣ್ಣೆ ಹೆಚ್ಚಾಯಿತೇನೋ.. ಒಂದೇ ಸಮನೆ ಸಡಿಲವಾಗಿ ಶಿವನ ಢಮರುಗವಾಗಿದೆ ಕವಿತೆ ಕೇಳುವರಾರು..? ಗೆಳತಿ ಹೇಳಿದಳು, ವಿಶ್ರಾಂತಿ...

3

ವಸಂತ

Share Button

ವಸಂತನೆಂದರೆ ಗೋಧೂಳಿ ಕಾಲದ ಇನಿಯ ತರುವ ಒಂದು ಸುತ್ತು, ಮೂರು ಸುತ್ತು, ಏಳು ಸುತ್ತಿನ ನಾಲ್ಕು ಮೊಳ ಮಲ್ಲಿಗೆಯ ಘಮಲು, . ಮದುವಣಗಿತ್ತಿಯ ತುರುಬನು ಸುತ್ತಿರುವ ದುಂಡು ಮಲ್ಲಿಗೆ, ಜಾಜಿ ಮಲ್ಲಿಗೆ, ಸೂಜಿ ಮಲ್ಲಿಗೆ, ಮಂಗಳೂರು ಮಲ್ಲಿಗೆಗಳು, ಮಲ್ಲಿಗೆಯಿಲ್ಲದೆ ಅಲಂಕಾರ ಮುಗಿಸದ ಹೆಂಗಳೆಯರು . ಮುಂಬರುವ ಇನಿಯನ...

11

ನಾನೂ ಪರೀಕ್ಷೆ ಬರೆದೆ

Share Button

ಕೆ ಜಿ ತರಗತಿಗಳು ನಮ್ಮ ಹಳ್ಳಿಗೆ ಬಂದು ಮಕ್ಕಳನ್ನೆಲ್ಲಾ ತಕ್ಕಡಿಯೊಳಗಿಟ್ಟು  ತೂಗಿಕೊಳ್ಳುವ ಮೊದಲೇ ನಾವುಗಳು ನೇರವಾಗಿ ಒಂದನೇಯ ತರಗತಿಯ ಬೆಂಚಿನ ಮೇಲೆ ಸ್ಲೇಟು, ಬಳಪ ಹಿಡಿದು, ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ಕುಳಿತ್ತಿದ್ದೆವು. ಸಾಮಾನ್ಯವಾಗಿ ನಾವುಗಳು ಶಾಲೆಗೆ ಹೋಗುತ್ತಿರುವ ಸಂದರ್ಭದಲ್ಲಿ ಹೆಚ್ಚು ಕಡಿಮೆ 5 ವರ್ಷ ಕಳೆದಂತೆ ಶಾಲೆಗೆ ಸೇರಿಸುವುದು...

6

ಊರಿನ ಮಹಾನುಭಾವರು (ನುಡಿಮುತ್ತು-1)

Share Button

ಅನುಭವ ಮುತ್ತು-1 ನಾನು  ಬಾಲ್ಯದಲ್ಲಿ  ಏಳನೇ ತರಗತಿ ತನಕ  ನನ್ನಜ್ಜನ ಮನೆ ಎಡನಾಡು ಗ್ರಾಮದ ಕಾರಿಂಜ ಹಳೆಮನೆ ಕೇಶವ ಭಟ್ಟರ ಮನೆಯಿಂದ(ಅವರು ನನ್ನಜ್ಜ) *ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆ ಕಳತ್ತೂರು* ಶಾಲೆಗೆ  ಹೋಗಿ ಅಲ್ಲಿ ನನ್ನ ಪ್ರಾಥಮಿಕ ವಿದ್ಯಾಭ್ಯಾಸ.. ನಾನು ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿದ್ದ ಕಾಲ. ನನ್ನ...

Follow

Get every new post on this blog delivered to your Inbox.

Join other followers: