Daily Archive: October 10, 2019

2

ಮಕ್ಕಳನ್ನೂ ಬಿಡದ ಮೈಕ್ರೋ ಪ್ಲಾಸ್ಟಿಕ್ 

Share Button

0.5 ಮಿಲಿಮೀಟರ್ ಅಥವಾ 0.2 ಇಂಚಿಗಿಂತ ಕಡಿಮೆ ಉದ್ದವಿರುವ ಪ್ಲಾಸ್ಟಿಕ್ ಕಣಗಳನ್ನು ಮೈಕ್ರೋಪ್ಲಾಸ್ಟಿಕ್ ಎಂದು ಕರೆಯಲಾಗುತ್ತದೆ. ಪ್ಲಾಸ್ಟಿಕ್ ಚೀಲಗಳು, ಬಾಟಲಿಗಳು, ಉಡುಪುಗಳು ( ಉದಾಹರಣೆಗೆ ನೈಲಾನ್) ಮೊದಲಾಗಿ ಶೃಂಗಾರ ಸಾಧನ ( ಉದಾಹರಣೆಗ ಫೇಸ್ ಸ್ಕ್ರಬ್ ಗಳಲ್ಲಿ ಬಳಸುವ ಮೈಕ್ರೋ ಬೀಡ್‍ಗಳು), ಹೀಗೆ ಹಲವಾರು ಕಡೆ ಈ...

2

ಗೆಳತಿಯರು ಕಾಣೆಯಾಗಿದ್ದಾರೆ

Share Button

. ಬೆಳಗೆದ್ದು ಅಮ್ಮ ಮಾಡಿಡುತ್ತಿದ್ದ ತಿಂಡಿಗೆ ಚೂಸಿಯಾಗಿದ್ದ ಗೆಳತಿಗೆ ಫೋನ್ ಮಾಡಿದರೆ ಬ್ಯೂಸಿ ಎಂಬ ಕೂಗು, . ಡಿಗ್ರಿಯಲ್ಲಿ ಆರೇಳು ಗೋಲ್ಡ ಮೆಡಲ್‍ಗಳನ್ನು ಕುತ್ತಿಗೆಗೆ ನೇತುಕೊಂಡು ಫೋಸ್ ನೀಡಿದ್ದ ಗೆಳತಿಯನ್ನು ವಿಚಾರಿಸಿದೆ,ಅವಳೂ ಬ್ಯೂಸಿ . ಇನ್ನೊಂದು ಗೆಳತಿಯ ಮನೆಯ ಸಂದೂಕಿನ ಸಂದಿಯೊಳಗೆ ಅವಿತ ಹಾಳೆಯಲ್ಲಿನ ಕವಿತೆಯ ಕೇಳಿದೆ...

5

ಕರುನಾಡ ಮನೆಮನದ ಹಬ್ಬ

Share Button

ವಿಜಯನಗರ ಅರಸರ ಕಾಲದ ನವಮಿ ದಿಬ್ಬವು ಮೈಸೂರ ರಾಜ ಒಡೆಯರ್ ಕಾಲದಿ ದಸರವು ಆಶ್ವಯುಜ ಮಾಸದಿ ದಶದಿನಗಳಲ್ಲಿ ಸಂಭ್ರಮವು ಕರುನಾಡ ಮನೆ ಮನಗಳಂಗಳದಿ ಸಡಗರವು. ಕನ್ನಡ ನಾಡಿನ ಕುಲದೇವತೆ ಚಾಮುಂಡೇಶ್ವರಿ ಅಟ್ಟಹಾಸದಿ ಮೆರೆದ ಮಹಿಷಾಸುರನ ಸಂಹಾರಿ ಕಪ್ಪು ಮಣ್ಣಿನ ಜನರ ಭಕ್ತಿಗೆ ಒಲಿದ ಮಹಾಮಾಯಿ ಕನ್ನಡಿಗರ ಅನಾವರತ...

5

ಥೈರೋಯ್ಡ್ ಸಂಬಂಧಿ ಆರೋಗ್ಯ ಸಮಸ್ಯೆಗಳು

Share Button

ದೇಹದ ಪ್ರತಿಯೊಂದು ಜೀವಕೋಶದ ಮೇಲೂ ಪ್ರಭಾವ ಬೀರುವ ಥೈರೋಯ್ಡ್ ಗ್ರಂಥಿಯು ಮಾನವ ಶರೀರದ ಪ್ರಮುಖ ಅಂಗಗಳಲ್ಲೊಂದು. ಈಗೀಗ ಇದಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳೂ ಹೆಚ್ಚಾಗುತ್ತಿವೆ. ಇವುಗಳ ಕುರಿತು ಮಾಹಿತಿಯನ್ನು ನೀಡುತ್ತಾರೆ ಡಾ.ಹರ್ಷಿತಾ ಎಂ.ಎಸ್.   +20

2

ಮಂಗಳೂರಿನಲ್ಲಿ ಮೈಸೂರಿನ ಬೊಂಬೆಗಳು

Share Button

             ನವರಾತ್ರಿ ಎಂದರೆ  ಸಡಗರ, ಸಂಭ್ರಮ,  ವಿದ್ಯುದ್ದೀಪಾಲಂಕಾರದ  ಗುಡಿಗಳು, ದೇವಿಯ ಆರಾಧನೆ,  ಸಾಂಸ್ಕೃತಿಕ ಕಾರ್ಯಕ್ರಮಗಳು.. ಹೀಗೆ ಅದೊಂದು ಸಾಮಾಜಿಕ, ಸಾಂಸ್ಕೃತಿಕ ಒಗ್ಗೂಡುವಿಕೆಯ ಸಮಯ.    ಮೈಸೂರು ದಸರಾ   ಅಲ್ಲದೆ  ಮಂಗಳೂರು ದಸರಾ,   ಮಡಿಕೇರಿ  ದಸರಾ ,ಪುತ್ತೂರು ದಸರಾ.. ...

4

ಆದರ್ಶಗಳು

Share Button

ಅಲ್ಲದ್ದು ಇಲ್ಲದ ಸಮಯದಲ್ಲಿ ಕೇಳಿ ನೆರವೇರಲೆಂದಳು ಕೈಕೆ ಮಾತ್ಸರ್ಯ ಹೆಡೆಬಿಚ್ಚಿ ವಿಷ ಉಗುಳಿತು ಹರೆಯ ಅಡವಿಗೆ ಕಾಲಿಟ್ಟಿತು, ಮುಪ್ಪು ಮಸಣಕ್ಕೆ ಪಯಣಿಸಿತು ಬೇಡಿದವಳಿಗೆ ಸಿಕ್ಕಿದ್ದು ವೈಧವ್ಯ ಸರ್ವವೂ ಮಾಯಾರೂಪ, ತಿಳಿದೂ ಜಿಂಕೆ ಬೆನ್ನಟ್ಟಿದ ರಾಮ, ಇಲ್ಲದ್ದು ಇದೆಯೆಂದು ಅದೇ ಬಯಸಿದಳು ಸೀತೆ, ಕೊಟ್ಟ ಕಾರ್ಯ ಬಿಟ್ಟು ಮತ್ತೊಂದು...

Follow

Get every new post on this blog delivered to your Inbox.

Join other followers: