Daily Archive: April 2, 2020

4

ರಾಮಾಯಣ ಸಾರ

Share Button

ಕೋಸಲ ದೇಶದ ದಶರಥ ರಾಜನಿಗೆ| ಹಿರಿಮಗನಾಗಿ ಜನಿಸಿದ ರಾಮ| ಕೌಸಲ್ಯಾದೇವಿಯ ಹಿರಿಮೆಯ ಪುತ್ರನಿಗೆ| ಕರಜೋಡಿಸಿ ಭಕ್ತಿಲಿ ನಮಿಸುತ್ತ ನಾಮ||೧|| ದಶಾವತಾರದ ರಾಮಾವತಾರವೆ| ಧರಣಿಲಿ ಬಾಳಿದ ಪುರುಷೋತ್ತಮ| ಲೋಕದ ಜನರ ಕಷ್ಟ ಕರಗಿಸುವ| ಲಾಲಿತ್ಯವೆನಿಪ ಲೋಕಾಭಿರಾಮ||೨|| ಪಿತನಾ ಮಾತಿನ ಶಿರಸಾವಹಿಸಿ| ತೀರ್ಪಿತ್ತ ಕೈಕೆಯ ಹಠವ ಪೂರೈಸಿ| ಕೌಸಲ್ಯೆ ಸುಮಿತ್ರೆಯರ...

5

ಕರೋನಾಗೆ ರಿಟರ್ನ್ ಗಿಫ್ಟ್

Share Button

ಏನಾಗಿದೆ ಈಗ ಕ್ಷಣಗಳು ಮಾತ್ರ ಕಲ್ಲೋಲ ಆತ್ಮಸ್ಥೈರ್ಯವಲ್ಲ ಸಮೂಹಗಳು ಮಾತ್ರ ಸಂಕ್ಷೋಭಿತ ಸಹಾಯ ಮಾಡುವ ಹೃದಯಗಳಲ್ಲ ಎಷ್ಟು ಕಂಡಿಲ್ಲ ನಾವು ಕಾಲರಾ ಬಂದು ಎಷ್ಟು ಹಳ್ಳಿಗಳು ಕಂಗೆಟ್ಟಿಲ್ಲ ಕನಸಿನಲ್ಲಾದರೂ ಕಾಣುತ್ತದಯೇ ಕಾಲರಾ ಈಗ ಪ್ಲೇಗ್ ಅನ್ನು ಜಯಿಸಿದ ಮಂದಹಾಸದಿಂದಲೇತಾನೆ ಚಾರ್ಮಿನಾರ್ ಅನ್ನು ನಿರ್ಮಿಸಿಕೊಂಡದ್ದು ಕಳೆದ ಕಾಲ ಯಾವಾಗಲೂ...

10

ಕೊರೊನಾ‌ ಸಮಯ

Share Button

‘ಫೆರಾರಿ ಮಾರಿದ ಫಕೀರ'(Monk who sold his Ferrari) ಎಂಬ ರೋಬಿನ್ ಶರ್ಮಾರವರ ಪುಸ್ತಕದಲ್ಲಿ ಏನನ್ನಾದರೂ ಸಾಧಿಸಲು  ಇಪ್ಪತ್ತೊಂದು ದಿನ ಪ್ರಯತ್ನ ಪಟ್ಟರೆ ಮಾರನೇ ದಿನ ಪ್ರಯತ್ನ ಪಡದೇ ಆ ಕೆಲಸವನ್ನು ನಾವು ಮಾಡುತ್ತೇವೆ, ಎಂಬುದನ್ನು ಎತ್ತಿ ತೋರಿಸಿದ್ದಾರೆ. ಹೌದು,ನಮಗೀಗ ಕೊರೊನಾ ರಜೆಯೆನ್ನಬೇಕೋ, ಲಾಕ್ ಡೌನ್ ಎನ್ನಬೇಕೋ ದೊರೆತಿದೆ.  ಕೆಲವರಿಗೆ ಮನೆಯವರೊಂದಿಗೆ ಕಾಲ...

2

ಗಜಲ್ : ದ್ವಂದ್ವ

Share Button

  ಎಲ್ಲರೂ ದುಷ್ಟರೆಂದೆಣಿಸದಿರು ಲೋಕದಲಿ ಒಣ ಮರದ ಸನಿಹವೇ ಹಸಿರು ಇರುವಂತೆ ಬದುಕನ್ನು ಯಂತ್ರಿಸುವ ಭಂಡತನವೇಕೆ ಇರುವೆಗೂ ಕಬ್ಬಿಣ ಹೊರುವ ಪೊಗರು ಇರುವಂತೆ . ಒಲವು ಅಳಿಯದು ಸ್ಚಚ್ಛ ಎದೆಯಾಳ ಒರತೆಯಲಿ ಕೂರಂಬು ಇರಿದರೂ ಅಂತರ್ಯದಿ ಛಲವೇಕೆ ಹುಟ್ಟನಡಗಿಸುವ ಯತ್ನದಲಿ ಚಕ್ರವರ್ತಿಗೆ ಹಗಲು ಕನಸಿನೊಸರು ಇರುವಂತೆ ಹುಳಿಯ...

6

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 26

Share Button

ಹುತಾತ್ಮ ಯೋಧನ ಸ್ಮಾರಕದತ್ತ.. ಪರ್ವತದ ತಪ್ಪಲಿನ ಕಡಿದಾದ ಏರು ರಸ್ತೆಯಲ್ಲಿ ಕಾರುಗಳು ಸಾಗುತ್ತಿದ್ದಂತೆಯೇ ಅದರ ಪರಿಣಾಮ ಒಳಗಿರುವವರ ಮೇಲಾಗಲು ಪ್ರಾರಂಭವಾಗಬೇಕೇ!? ಕೆಲವರಿಗೆ ಹೊಟ್ಟೆಯೊಳಗೆ ಸಂಕಟ, ಸುಸ್ತು, ವಾಂತಿ..ಇತ್ಯಾದಿಗಳು. ಅದರಲ್ಲಿ ನಾನೂ ಒಬ್ಬಳಾದುದು ನನ್ನ ದುರಾದೃಷ್ಟ. ಪಾಪ್ ಕಾರ್ನ್ ತನ್ನ ಪ್ರಭಾವವನ್ನು ಅಷ್ಟೇನೂ ಬೀರಲಿಲ್ಲವೆಂದು ನನ್ನ ಭಾವನೆ. ಕಷ್ಟಪಟ್ಟು, ಮುಂದಿನ  ಪ್ರಯಾಣಕ್ಕೆ ನನ್ನನ್ನು...

9

ಯಶಸ್ಸಿನ ಹಾದಿಯಲ್ಲಿ ಮಲ್ಲಿಗೆ ಘಮ

Share Button

ಈಗಿನ ಪೀಳಿಗೆಯ ಮಕ್ಕಳಿಗೆ ಅರಿವು ಮೂಡಿಸಲು ಬರೆದ ಚಿಕ್ಕ ಲೇಖನವಿದು. ಸ್ವಂತ ಹೊಲ, ಗದ್ದೆ ಇದ್ದರೂ ಉಳುಮೆಮಾಡಲು ಕೆಲಸಗಾರರಿಲ್ಲದೆ ಅಥವಾ ಆಸಕ್ತಿ ಇಲ್ಲದೆ ಕೃಷಿಭೂಮಿಯನ್ನು ಪಾಳು ಬಿಟ್ಟಿರುವ ಜನರ ನಡುವೆ, ಗುಡ್ಡೆಯನ್ನು ಸಮತಟ್ಟು ಮಾಡಿ ಬೇಸಾಯದಲ್ಲಿ ಯಶಸ್ಸಿನ ಹಾದಿಯಲ್ಲಿರುವ  ದಂಪತಿಯನ್ನು ಪರಿಚಯಿಸಲು ಹೆಮ್ಮೆಯಾಗುತ್ತದೆ. ಕೃಷಿಪ್ರಧಾನವಾದ ನಮ್ಮ ಭಾರತದೇಶದಲ್ಲಿ,...

3

ಇವಳು ಹೆಣ್ಣಲ್ಲವೆ ?

Share Button

ಹೆಣ್ಣು ಹೆಣ್ಣೆಂದು ಏಕೆ ಹೀಗಳೆಯುವಿರಿ ಭೂ ಮಾತೆ ಹೆಣ್ಣಲ್ಲವೆ ? ಒಂಬತ್ತು ತಿಂಗಳು ಹೊತ್ತು ಹೆತ್ತವಳು ಹೆಣ್ಣಲ್ಲವೆ ?.॥೧॥ ತುತ್ತು ಮುತ್ತುಗಳನಿತ್ತು ಹೊತ್ತೊತ್ತಿಗೆ ಅನ್ನವಿಕ್ಕಿದವಳು ಲಲ್ಲೆಗರೆದು  ಮೆಲ್ಲನೆ ಮುದ್ದುಗರೆದವಳು ಹೆಣ್ಣಲ್ಲವೆ. ?॥೨॥ ಸಾರ ಸಂಸಾರದ ನೋಗಹೊತ್ತು ತುತ್ತಿನ ಚೀಲ ತುಂಬಿಸಿದವಳು ಹೊತ್ತಾರೆ ಎದ್ದು ತಾ ನೋಂದರು ಬದುಕ...

3

ಕೊರೊನ

Share Button

ಕೊರೊನ ಕಾಡುತಿದೆ ಹೃದಯ ನಡುಗುತಿದೆ ಒಲುಮೆಯ ಮರೆತು ಮನ ಬಿಕ್ಕಿ ಚೀರುತಿದೆ..!! . ಗಾಳಿ ಬೀಸುತಿದೆ ಪ್ರಾಣವ ಹಿಂಡುತಿದೆ ಮುಗ್ದ ತನುಗಳ ಹಿಡಿದು ನಿರ್ದಯದಿ ಕೊಲ್ಲುತ್ತಿದೆ..!! . ರಕ್ಕಸ ಕ್ರಿಮಿ ನುಸುಳುತಿದೆ ಶ್ವಾಸಕೋಶವ ಸೇರುತ್ತಿದೆ ಎದೆಯ ತಿಂದು ಇಡೀ ಘನ ಕಾಯವ ಉರುಳಿಸುತ್ತಿದೆ ..!! . ನೆಗಡಿಯೇನು...

3

ಸದ್ದಿರದ ಸುದ್ದಿಗಳು

Share Button

ಹೊತ್ತಲ್ಲದ ಹೊತ್ತಲ್ಲಿ ಪದೇ ಪದೇ ಗುನುಗುನಿಸುವ ಹಾಡೊಂದು ನೀನು/ ತನ್ನಷ್ಟಕ್ಕೇ ತಾ ಪುಟಿದೇಳುವ ಉತ್ಸಾಹಕ್ಕೆ ಗೊತ್ತಿರದ ಸ್ಪೂರ್ತಿಯೊಂದು ನೀನು// ಆ ರೆಪ್ಪೆ ಮಿಟುಕಿದಷ್ಟು ಬಾರಿ ಕ್ಷಣಕ್ಕೊಮ್ಮೆ ಕಾಣೆಯಾಗಿ ವಾಪಸ್ಸಾಗುವ ನಾನು/ ಮೆದು ಕುಣಿತದ ಕಣ್ಣ ಹುಬ್ಬು ಹುಟ್ಟು ಹಾಕುವ ಅನುಭವವೊಂದು ನೀನು// ಸರಸರನೆ ಸೆಳೆದೆಳೆದು ಸಾಗರ ಒಳಗೆಳೆದುಕೊಂಡಂತೆ...

3

ದೇವರು ತಣ್ಣಗಾದನೆ?

Share Button

       ಮನುಜನ ಕಡು ಸ್ವಾರ್ಥಕ್ಕಿಂದು ಮಂದಿರ ಮಸೀದಿ ಚರ್ಚುಗಳೆಲ್ಲ ಬಾಗಿಲು ಮುಚ್ಚಿವೆ ದೇವರು ಕೂಡ ಕಂಗಾಲು . ಆ ಗ್ರಹ ಈ ಗ್ರಹ ಗ್ರಹಗತಿಗಳೆಂದು ಬೊಬ್ಬೆ ಹಾಕುವ ಸದ್ದುಗಳು ತಣ್ಣಗಾಗಿವೆ ಸರ್ವಸೃಷ್ಟಿ ಯಾರೆಂದು ತಿಳಿಯದೇ ದೇವರೂ ತಣ್ಣಗಾಗಿದ್ದಾನೆ . ಮಂಗಳಕ್ಕೆ ಹೋದರು ಅಂಗಳಕ್ಕೆ ಬಾರದ...

Follow

Get every new post on this blog delivered to your Inbox.

Join other followers: