Daily Archive: June 11, 2020

3

ಉಡುಗೊರೆಯ ಹೂವು

Share Button

ಒಂದೇ ಸಮನೆ ಕೈಕಾಲು ಸೋಲುವಂತೆ ಅವನು ಈಜಿದ. ಹೀಗೆ ಈಜುವುದಕ್ಕೆ ಕಾರಣ ಅವಳು ಮತ್ತು ಆ ಹೂವು! ಅವನು ಈಜುತ್ತಲೇ ಇದ್ದ. ಆಕೆಯ ಬಳಿ ‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದು ತನ್ನ ಪ್ರೇಮವನ್ನು ನಿವೇದಿಸಿಕೊಂಡವನಿಗೆ ದ್ವೀಪವನ್ನು ತೋರಿಸಿ ಅಲ್ಲಿ ಅರಳಿರುವ ಹೂ ತರಲು ಹೇಳಿದ್ದಳು. ಅವನು ದೂರದಲ್ಲಿ...

6

ಕೊಲ್ಮಾ-ಇಲ್ಲಿ ಜೀವಂತವಾಗಿರುವುದೇ ವಿಶೇಷ

Share Button

ಕೊಲ್ಮಾ ಶಹರಿನ ಘೋಷಣಾ ವಾಕ್ಯ ‘ಇಟ್ಸ್ ಗ್ರೇಟ್ ಟು ಬಿ ಅಲೈವ್ ಇನ್ ಕೊಲ್ಮಾ’. ಶಹರಿನ ಹೆಸರಿನ ಜೊತೆ ಯಾಕೆ ಈ ಘೋಷಣಾ ವಾಕ್ಯ ಜೋಡಣೆಯಾಗಿದೆ? ಏನಿದರ ಅರ್ಥ. ಇದು ಅತಿಮಾನುಷ ಶಕ್ತಿಯ ಕೇಂದ್ರವೇ? ಭೂತ ಪ್ರೇತಗಳ ಆವಾಸ ಸ್ಥಾನವೇ? ಸ್ಯಾನ್‌ಪ್ರಾನ್ಸಿಸ್ಕೊಗೆ ದಕ್ಷಿಣದಲ್ಲಿರುವ ಡಾಲೇ ನಗರದ ಸಮೀಪ...

4

ಸಾಗರದ ನಿಟ್ಟುಸಿರ ಕೇಳಿದಿರಾ..??

Share Button

ನಮ್ಮ ಭೂಗೋಲದ ಶೇಕಡಾ75ರಷ್ಟು ಜಲ, ಉಳಿದುದಷ್ಟೇ ಭೂಮಿ. ಅನಂತ ಸಾಗರದ  ನೀರು ಅನೇಕ ಜಲಚರಗಳ ಆವಾಸ ಸ್ಥಾನವೂ ಹೌದು. ಜೀವಿಗಳಲ್ಲಿಯೇ ಅತ್ಯಂತ ಬುದ್ಧಿವಂತನೆನಿಕೊಂಡ ಮಾನವನು; ಜಗತ್ತಿನ ಅತಿ ದೊಡ್ಡ ಗಾತ್ರದ ಜೀವಿ, ಬಲಿಷ್ಟ ಜಲಚರ ನೀಲಿ ತಿಮಿಂಗಲವನ್ನೂ ಬಿಡದೆ, ಅದರ ಜೀವಕ್ಕೂ ಸಂಚಕಾರ ತಂದಿರುವುದು ಖೇದಕರ ವಿಷಯ....

13

ಅನ್-ಲಾಕ್  ಆದ ಮನಸ್ಸು…

Share Button

ಜಗತ್ತನ್ನು ಕಾಡುತ್ತಿರುವ ಕೊರೊನಾದಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಲು  ಘೋಷಿಸಲಾದ ಲಾಕ್ ಡೌನ್  ನಿಂದಾಗಿ ಮನೆಯಲ್ಲಿಯೇ ಇದ್ದ ನನಗೆ ಮನಸ್ಸಿಗೇ  ಲಾಕ್ ಡೌನ್ ಆದಂತಾಗಿತ್ತು. ಲಾಕ್ ಡೌನ್ 4.0 ಕೊನೆಯಾಗಿ ಜನಜೀವನ ಸಹಜತೆಗೆ ಮರಳಲಿದೆ ಎಂಬ ಆಶಾಭಾವನೆ ಮೂಡುತ್ತಿದೆ.   ಕೆಲವು ದಿನಗಳಿಂದ ಸಾಧಾರಣ ಮಳೆಯೂ ಸುರಿಯುತ್ತಿರುವುದರಿಂದ ವಾತಾವರಣವೂ...

3

ಪುಸ್ತಕ ಪರಿಚಯ: ಹಿಮಾಲಯದ ಸನ್ನಿಧಿಯಲ್ಲಿ (ಪ್ರವಾಸ ಕಥನ)

Share Button

ಲೇಖಕಿ:- ರುಕ್ಮಿಣಿ ಮಾಲಾ ಪ್ರಕಾಶಕರು:- ಗೀತಾಂಜಲಿ ಪಬ್ಲಿಕೇಷನ್ಸ್ ಪುಸ್ತಕದ ಬೆಲೆ :- 150 /- ಪ್ರವಾಸ, ಚಾರಣ ಮನಸ್ಸಿಗೆ ಮುದ ನೀಡುವ ಸಂಗತಿಗಳು. ಇದು ನಮ್ಮ ದಿನನಿತ್ಯದ ಬದುಕಲ್ಲಿ ಒಂದು ಮಹತ್ತರವಾದ ಬದಲಾವಣೆಯನ್ನು ತಂದು ಉತ್ಸಾಹ ತುಂಬುವಂತಹ ವಿಚಾರವೂ ಹೌದು. ಈ ಪುಸ್ತಕಕ್ಕೆ ಎ.ಪಿ ಮಾಲತಿ ಅವರು...

22

ಮೊದಲ ಶಾಲೆಯ ನೆನೆಯುತ್ತಾ…

Share Button

“ಅಮ್ಮ ಫೋನ್ ಕೊಡು,ಆನ್ಲೈನ್ ಕ್ಲಾಸ್ ಶುರುವಾಗುತ್ತೆ”ಎಂದ ಮಗಳ ಕೈಗೆ ಫೋನ್ ನೀಡಿ,”ಚೆನ್ನಾಗಿ ನೋಡ್ಕೋ,ಮತ್ತೆ ಹೋಂ ವರ್ಕ್ ಮಾಡ್ಬೇಕಾದ್ರೆ ನನ್ನ ತಲೆ ತಿನ್ಬೇಡ” ಎಂದು ಎಚ್ಚರಿಸಿ,’ ಈ ಕೊರೋನ ಮಾರಿ ಕಾಟ ಯಾವಾಗ ತಪ್ಪುತ್ತೋ,ಯಾವಾಗ ಎಲ್ಲವೂ ಸಹಜ ಸ್ಥಿತಿಗೆ ಬರುವುದೋ’ ಎಂದು ಗೊಣಗುವಾಗ ಮತ್ತೆ ಮಗಳ ರಾಗ ಶುರುವಾಯಿತು. “ಅಮ್ಮ ನೀನು ಬಂದು...

6

ಈ ಹಾಡು ……….

Share Button

ಈ ಹಾಡು ನಿಮಗಾಗಿ ನಿಮ್ಮ ಪ್ರೀತಿಗಾಗಿ. ಈ ಹಾಡು ಶೋಷಿತ ಹೃದಯಗಳದ್ದು ಮಿಡಿವ ಹೃದಯಗಳಿಗಾಗಿ. ಈ ಹಾಡು ನೊಂದ ಮನಗಳದ್ದು ಕರುಣೆಯ ಮನಗಳಿಗಾಗಿ. ಈ ಹಾಡು ಜನುಮಜನುಮದ್ದು ಮಮತೆಯ ಸಂದೇಶಕ್ಕಾಗಿ. ಈ ಹಾಡು ಯುಗಯುಗಗಳದ್ದು ಪ್ರೀತಿಯ ಕರೆಗಾಗಿ. ಈ ಹಾಡು ನಮ್ಮದು ನಿಮ್ಮದು ವಾತ್ಸಲ್ಯದ ಸ್ಪಂದನೆಗಾಗಿ. ಈ...

4

ಬದುಕು-ಬರಹ :ಮಾಸ್ತಿ ವೆಂಕಟೇಶ್ ಅಯ್ಯಂಗಾರ್

Share Button

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿ ಎಂಬ ಗ್ರಾಮದಲ್ಲಿ ವಾಸವಾಗಿದ್ದ ಬಲು ಸಂಪ್ರದಾಯಸ್ಥರಾದ ಶ್ರೀ ರಾಮಸ್ವಾಮಿ ಅಯ್ಯಂಗಾರ್ ಮತ್ತು ಶ್ರೀಮತಿ ತಿರುಮಲ್ಲಮ್ಮ ದಂಪತಿಗಳಿಗೆ ಜೂನ್ 6, 1891 ಜನಿಸಿದರು. ಮಾಸ್ತಿಯವರ ಮನೆಯ ಆಡು ಭಾಷೆ ತಮಿಳಾದರೂ  ಮಾಸ್ತಿಯವರು ಮಾತ್ರ ಪರಿಶುದ್ಧ ಕನ್ನಡಿಗರು.  ಮಾಸ್ತಿ ವೆಂಕಟೇಶ ಅಯ್ಯಂಗಾರರ ಕುಟುಂಬವನ್ನು...

3

ನೀನಿಲ್ಲದ ಮ್ಯಾಲೆ…

Share Button

ನೀನಿಲ್ಲದ ಮ್ಯಾಲೆ ಈ ಲೋಕವಿನ್ಯಾತಕೆ ಆಸೆ ಕನಸುಗಳ ದಿಬ್ಬಣವೂ ಎನಗೆ ಬೇಕೆ ಉಲ್ಲಾಸದ ಹೂತೋರಣ ಮಾಂದಳಿರು ಏಕೆ ಲೋಕ ನಾಕವಾದರೂ ನಿನ್ನೊಲವು ಇಲ್ಲದಿರೆ ತಂಗಾಳಿಯೊಡಲಿನಲಿ ತಂಪಾದೆ ನೀನು ಬೆಳಕಿನಂತೆ ಎಲ್ಲೆಲ್ಲೂ ಸುಳಿಯುತ್ತಿದ್ದೆ ನೀನು ಮಣ್ಣ ಕಣ ಕಣದಲೂ ಅಡಿಯಿಡುತ್ತಿದ್ದೆ ಅದಕಾಗಿ ಪ್ರೀತಿಸಿದೆ ಮನಸಾರೆ ಪ್ರೇಮಿಸಿದೆ ಬೆಳದಿಂಗಳೇ ಮಾಯವಾಯ್ತು...

Follow

Get every new post on this blog delivered to your Inbox.

Join other followers: