Daily Archive: October 8, 2020

7

ಅಜ್ಜಯ್ಯನ ಗಾಂಧಿ

Share Button

          ಎಷ್ಟೋ ಕಾಲದಿಂದ ತೂಗುತ್ತಿತ್ತು ಗಾಂಧಿ ಫೋಟೋ ಅಜ್ಜಯ್ಯನ ಮನೆ ಗೋಡೆಗೆ ಫಳ ಫಳ ಗಾಜಿನ ಕಟ್ಟಿನಲ್ಲಿ ಭಾರವಾದ ಕ್ಯಾಲೆಂಡರಿನ ಗಾಂಧಿ ಚರಕ ತಿರುಗಿಸುತ್ತ ಸದಾ ತುಟಿ ಹಿಗ್ಗಿಸಿ ನಗುತ್ತಿದ್ದ ಉಪ್ಪಿನ ಸತ್ಯಾಗ್ರಹಕ್ಕೆ ಅಂಕೋಲೆಗೆ ಬಂದ ಬಾಪುವನ್ನು ಅಜ್ಜಯ್ಯ ದೂರದಿಂದ ಕಂಡಿದ್ದನಂತೆ...

3

ನೆನಪು 14 : ಕವಿ ಎನ್ ಎಸ್ ಎಲ್ ಭಟ್ಟ ಮತ್ತು ಕೆ ಎಸ್ ನ

Share Button

ಸಂತ ಶಿಶುನಾಳ ಶರೀಫರ ರಚನೆಗಳನ್ನು ಹಾಗೂ ಕನ್ನಡದ ಭಾವಗೀತೆಗಳನ್ನು  ಕ್ಯಾಸೆಟ್ಟುಗಳ ರೂಪದಲ್ಲಿ ಹೊರತರಲು ಕಾರಣರಾದ ಸಹೃದಯ ಕವಿ,ವಿಮರ್ಶಕ, ಚಿಂತಕ  ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ಅವರು  ನಮ್ಮ ತಂದೆಯವರ ಆಪ್ತಸ್ನೇಹವಲಯಗಳಲ್ಲಿ ಇದ್ದವರೇ. ಎಪ್ಪತ್ತರ ದಶಕದಲ್ಲಿ ಕೆ ಎಸ್ ನ ರ ಶೈಲಿ ನವೋದಯದಿಂದ ನವ್ಯಕ್ಕೂ ಪಲ್ಲಟಗೊಂಡಿದ್ದನ್ನು ತಾರ್ಕಿಕವಾಗಿ ವಿಶ್ಲೇಷಿಸಿ “ಹೊರಳು ದಾರಿಯಲ್ಲಿ ಕೆ...

16

“ನೀರ್ ಕಡ್ಡಿ “- ಮನೆಯಂಗಳದ ಸಂಜೀವಿನಿ

Share Button

ಪ್ರಕೃತಿಯ ಮಡಿಲಲ್ಲಿ ಅವೆಷ್ಟು ಸಸ್ಯ ಸಂಕುಲಗಳು! ಆಯಾಯ ಪ್ರದೇಶದ ಭೌಗೋಳಿಕ ಅಂಶವನ್ನು ಹೊಂದಿಕೊಂಡು ಬೆಳೆಯುವ ಸಸ್ಯಗಳ ಸಂಖ್ಯೆಗೆ ಮಿತಿಯುಂಟೇ? ನೆಲದ ಮೇಲೆ ಬೆಳೆಯುವ ಪುಟ್ಟ ಗಿಡಗಳು, ಬಳ್ಳಿಗಳು, ಪೊದೆ ಸಸ್ಯಗಳು, ಆಕಾಶದೆತ್ತರಕ್ಕೆ ತನ್ನ ಕೊಂಬೆ ರೆಂಬೆಗಳನ್ನು ಚಾಚಿ ಬೆಳೆಯುವ ಮರಗಳು! ಮರಗಳನ್ನು ಆಶ್ರಯಿಸಿ ಬೆಳೆಯುವ ಬಂದಣಿಕೆ ಗಿಡಗಳು! ...

4

ಉದುರಿದ್ದು ನಾಲ್ಕು ಹನಿಗಳು

Share Button

ಟಪಟಪನೆ ಉದುರಿದ ನಾಲ್ಕು ಹನಿಗೆ ಭುಗಿಲೆದ್ದ ಒಡಲ ಧಗೆ ಕನಸಿನ ಲೋಕದ ಬಾಗಿಲು ತೆರೆದಂತೆ ಹೊರ ಹೊಮ್ಮಿದ ಮಣ್ಣ ವಾಸನೆ ಬಿಸುಸುಯ್ದು ಮೆಲ್ಲನೆ ನಾಚಿ ನಸು ನಕ್ಕ ವಸುಂಧರೆ ತಣ್ಣಗೆ ನರಳಿ ಕಣ್ಮುಚ್ಚಿ ಹೊರಳಿ ಬಾಯಾರಿ ಅರಳಿದ ಮರ , ಗಿಡಬಳ್ಳಿ ಅಂಗಾಂಗ ನಿಶ್ಯಬ್ದ ನೀರವ ನಿರಾತಂಕ...

6

ಪುಸ್ತಕ ನೋಟ : ಮೇಘದ ಅಲೆಗಳ ಬೆನ್ನೇರಿ… (ಪ್ರವಾಸ ಕಥನ)

Share Button

ಮೇಘದ ಅಲೆಗಳ ಬೆನ್ನೇರಿ. (ಪ್ರವಾಸ ಕಥನ) ಲೇಖಕರು: ಶ್ರೀಮತಿ ಹೇಮಮಾಲಾ. ಶ್ರೀಮತಿ ಹೇಮಮಾಲಾ ತಮ್ಮ ಮೊದಲ ಮಾತುಗಳಲ್ಲಿ ದೇಶಸುತ್ತಿ, ಕೋಶ‌ಓದಿ ಜ್ಞಾನಾರ್ಜನೆ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದು ಸತ್ಯವಾದ ಮಾತು. ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಇಪ್ಪತ್ತೆರಡು ವರ್ಷ ಸೇವೆ ಸಲ್ಲಿಸಿರುವ ಇವರು ತಮ್ಮ ಕಾರ್ಯ ನಿರ್ವಹಣೆಯ ಸಂಬಂಧದಲ್ಲಿ ಪ್ರವಾಸ...

4

ಪ್ರವಾಸದ ಪ್ರಾರಂಭ

Share Button

ಪ್ರವಾಸವೆಂದರೆ ಖುಶಿಪಡದವರು ಯಾರು?  ದಿನ ದಿನದ ಕೆಲಸಗಳ ಒತ್ತಡದಲ್ಲಿ, ಎಲ್ಲಿಗಾದರೂ ಸರಿ, ಕುಟುಂಬ ಸಮೇತ ಸ್ವಲ್ಪ ದಿನ ಹೊರಗಡೆ ಸುತ್ತಾಡುವುದು ಮೈಮನಸ್ಸನ್ನು ಹಗುರಗೊಳಿಸಿ ಮುಂದಿನ ದಿನಗಳ ಕೆಲಸಗಳಿಗೆ ಸ್ಫೂರ್ತಿಯನ್ನೀಯುತ್ತದೆ. ಆದರೆ, ಕೈಯಲ್ಲಿರುವ ಹಣದ  ಲಭ್ಯತೆಗೆ ಅನುಸಾರವಾಗಿ ಪ್ರವಾಸವನ್ನು ರೂಪಿಸಬೇಕಾಗುವುದು ಅಗತ್ಯ ತಾನೇ? ಹಿಂದಿನ ಕಾಲದಲ್ಲಿ ಯಾತ್ರೆಯೆಂಬುದಾಗಿ ಹೆಸರಿಸಲ್ಪಡುತ್ತಿದ್ದ...

7

ವೃದ್ದಾಪ್ಯ ನೋವು 

Share Button

ಹಿರಿಯ ಜೀವ ಎಂದೆನ್ನದೆ ಹೊರಗಟ್ಟುವರು  ಈ ಜಗದಿ ಅರಿಯಬೇಕು  ಮುಂದೆ ಕಾಲಚಕ್ರವು ಉರುಳುವುದೆಂದು ಮರೆತು ಹೋಯಿತೇ ಬಾಲ್ಯದಿ ತೋರಿದ ಪ್ರೀತಿ ವಾತ್ಸಲ್ಯ ಮನಸಲಿ ಅಳಿದೇ ಹೋಯಿತೇ ಅವರ ಶ್ರಮದ ಕಷ್ಟ – ಕಾರ್ಪಣ್ಯ ಸ್ವಾರ್ಥ ಲಾಲಸೆಯ ಈ ಬದುಕಲಿ ಮರೆಯಬೇಡ ಹೆತ್ತವರ ಮಂದಹಾಸ ತೆರೆದಿಡು ಹೃದಯದ ಕಣ್ಣನು...

8

ದಾಂಪತ್ಯ

Share Button

“ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತೆಂದೆತ್ತ ಸಂಬಂಧವಯ್ಯ” ಎನ್ನುವಂತೆ ಎಲ್ಲಿಯೋ ಹುಟ್ಟಿ ಎಲ್ಲಿಯೋ ಬೆಳೆದ ಹೆಣ್ಣು ಗಂಡು ವಿವಾಹ ಎಂಬ ಬಂಧನಕ್ಕೊಳಗಾಗಿ ಸತಿ ಪತಿಗಳಾಗಿ ಪರಸ್ಪರ ಪ್ರೀತಿ, ಪ್ರೇಮ, ಆದರದಿಂದ ಹೊಂದಿಕೊಂಡು ಬಾಳುವುದೇ ಒಂದು ಆದ್ಭುತ ಎನಿಸುತ್ತದೆ. ರಕ್ತ ಸಂಬಂಧಿಗಳಾದ ಕಾರಣಕ್ಕೆ ಅಣ್ಣ ತಮ್ಮ, ಅಕ್ಕ ತಂಗಿ,...

5

ಸಂತೆಯೊಳಗೊಂದು ಸುತ್ತು….

Share Button

‘ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ’ ನಮ್ಮ ವಿದ್ಯಾಭ್ಯಾಸದ ಸಮಯದಲ್ಲಿ ಬಹಳಷ್ಟು ಸಾರಿ ಶಾಲೆಯಲ್ಲಿ ಗುರುಗಳು ಮತ್ತು ಮನೆಯಲ್ಲಿ ಹಿರಿಯರು ಮಕ್ಕಳಿಗೆ ಎಚ್ಚರಿಸಿ ಬುದ್ದಿ ಹೇಳುವಾಗ ಒಮ್ಮೆಯಾದರೂ ಅವರ ನಾಲಗೆಯ ಮೇಲೆ ಈ ಜನಪ್ರಿಯ ಗಾದೆ ಮಾತು ಮಿಂಚಿನಂತೆ ಸುಳಿದು ಹೋಗುತ್ತಿತ್ತು. ನಾನು ಪ್ರೌಢಶಾಲೆ ಓದುವ ಸಮಯದಲ್ಲಿ ಮನೆ-ಸಂತೆ-ಶಾಲೆ ಇವು...

Follow

Get every new post on this blog delivered to your Inbox.

Join other followers: