Monthly Archive: January 2021

8

ಕವಿ ನೆನಪು 29: ಕೆ ಎಸ್ ನ ಹುಟ್ಟುಹಬ್ಬದ ಸಂಭ್ರಮ-ಜನವರಿ 26

Share Button

“ಇವರ ಹುಟ್ಟುಹಬ್ಬವನ್ನು ದೇಶಾದಾದ್ಯಂತ ಆಚರಿಸಲಾಗುತ್ತದೆ. ಏಕೆಂದರೆ ಇವರು ಹುಟ್ಟಿದ್ದು ಜನವರಿ 26 ʼʼಎಂಬುದು ಪ್ರಾ.ಎಚ್ಚೆಸ್ಕೆಯವರು ಸುಧಾ ವಾರಪತ್ರಿಕೆಯ ವಾರದ ವ್ಯಕ್ತಿ ಅಂಕಣದಲ್ಲಿ ಕೆ ಎಸ್ ನ ಅವರನ್ನುಕುರಿತು ಬರೆದ ಲೇಖನದ ಮೊದಲ ಸಾಲು. ಹೌದು. ಇಂಗ್ಲಿಷ್ ಪಂಚಾಂಗದ ಪ್ರಕಾರ ಅಂದು ನಮ್ಮ ತಂದೆಯವರ ಹುಟ್ಟಿದ ದಿನ. ಆ...

16

ಅಪಘಾತ ತಂದ ಸಂಪತ್ತು

Share Button

ಒಂದು ಹೆಜ್ಜೆ ಹಿಂದಿದ್ದರೆ..ಅಬ್ಬಾ.. ಆ ಕ್ಷಣವೇ ಯಮಧರ್ಮರಾಯನ ಅತಿಥಿಯಾಗುತ್ತಿದ್ದೆ. ರಸ್ತೆ ದಾಟಲು ಒಂದು ಕಾಲು ಮುಂದಿಟ್ಟಿದ್ದೆ, ಇನ್ನೊಂದು ಕಾಲನ್ನು ಮುಂದಿಡಲು ಎತ್ತಿದ್ದೆ – ಆಗ ಬಂತು ನೋಡ್ರಿ ಶರವೇಗದಲ್ಲಿ ಒಂದು ಕಾರು. ಎಡ ಪಾದಕ್ಕೆ ಕಾರು ಬಡಿದು ಧಡ್ ಎಂದು ಫುಟ್‌ಪಾತಿನ ಮೇಲೆ ಬಿದ್ದೆ. ಎರಡು ಹೆಜ್ಜೆ...

1

ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 7

Share Button

ಕೋಟೇಶ್ವರ ಮಹಾದೇವ ಮಂದಿರ ಪ್ರಯಾಣ ಮುಂದುವರಿದು, ಅರಬೀ ಸಮುದ್ರದ ತೀರದಲ್ಲಿರುವ ಕೋಟೇಶ್ವರ ಮಂದಿರ ತಲಪಿದೆವು. ಹಳದಿ ಬಣ್ಣದ ಮರಳುಕಲ್ಲುಗಳಿಂದ ಕಟ್ಟಲಾದ, ಕಛ್ ವಾಸ್ತುವಿನ್ಯಾಸದ ಸೊಗಸಾದ ಮಂದಿರವಿದು. ಈಗ ಇರುವ ದೇವಾಲಯವನ್ನು ಸುಂದರ್ ಜಿ ಮತ್ತು ಜೇಠಾ ಶಿವ್ ಜಿ   ಎಂಬವರು 1820 ರಲ್ಲಿ ಕಟ್ಟಿಸಿದರಂತೆ. 7ನೇ ಶತಮಾನದಲ್ಲಿ...

8

‘ನೆಮ್ಮದಿಯ ನೆಲೆ’-ಎಸಳು 3

Share Button

(ಇದುವರೆಗಿನ ಕಥಾಸಾರಾಂಶ: ಸುಕನ್ಯಾಳ ಮನಸ್ಸಿನಲ್ಲಿ ತನ್ನ ಬಾಲ್ಯ, ತೌರುಮನೆ ಹೀಗೆ ಗತಕಾಲದ ನೆನಪಿನ ಸುರುಳಿ ಬಿಚ್ಚಲಾರಂಭಿಸಿದೆ. ಮದುವೆಯ ಪ್ರಸ್ತಾಪ, ವಧೂಪರೀಕ್ಷೆಯ ಸಮಯ… ಇನ್ನು ಮುಂದಕ್ಕೆ ಓದಿ) ವೆರಾಂಡಾದಲ್ಲಿದ್ದ ರೂಮಿನಲ್ಲಿ ನಮ್ಮಿಬ್ಬರ ಪ್ರಥಮ ಭೇಟಿ. ತಲೆ ತಗ್ಗಿಸಿಕೊಂಡು ಕುಳಿತಿದ್ದ ನನಗೆ ಅವರು ನೀವು ನನಗೆ ಒಪ್ಪಿಗೆಯಾಗಿದ್ದೀರಿ, ನಾನು ನಿಮಗೆ...

6

ಸಂಕ್ರಾಂತಿ 

Share Button

    ಶುಭ ಯೋಗವ ಹೊತ್ತು ಬಂತು ಸಂಕ್ರಾಂತಿಯು ಇಳೆಗೆ ನವಯುಗವ ಆರಂಭಿಸುವ ಹಬ್ಬವಾಗಿ ಕಾಣುತಿದೆ ಭಾವವೆಂಬ ಭಕ್ತಿ ತುಂಬಿ ಬೆಳಕನ್ನು ಹರಿಸುತಿದೆ ಕಾಣದಂತಹ ಶಕ್ತಿಯನ್ನು ಹುಡುಕುತ ಬರುತಿದೆ ಭಯದ ಕರಿಯ ನೆರಳು ಸರಿದು ಅಭಯ ಕಿರಣ ಮೂಡಲಿ ಮನೆ ಮನೆಗಳ ಬಾಗಿಲಿಗೆ ನಗೆ ತೋರಣ ಕಟ್ಟಲಿ...

8

ಸಮೃದ್ಧ ಸಂಕ್ರಾಂತಿ

Share Button

ದೇಹ ತ್ಯಜಿಸುವ ಸುಮುಹೂರ್ತ ಸಾಮಿಪ್ಯ ಅದುವೇ ಉತ್ತರಾಯಣ ಪುಣ್ಯಕಾಲ! ಶರಶಯ್ಯೆಯಲ್ಲಿ ಹರಿಸ್ಮರಣೆ!! ಮಹಾಭಾರತದಿ ಇಚ್ಚಾಮರಣಿ ಭೀಷ್ಮ..!! ತೆರೆದಿರಲಂದು ನಾಕದ್ವಾರ….!!! ಮತ್ತಿಲ್ಲಿ ಉತ್ತಿ ಬಿತ್ತಿದ ಬೆಳೆ ಬೆಳೆದು ಹಸನಾಗಿ ರೈತನೆದೆಯಲಿ ಸುಗ್ಗಿ! ಹರುಷದಿ ಲೋಗರ ಮನ ಹಿಗ್ಗಿ!! ಇಳೆ ಬೆಳಗಿ ಮಳೆ ಸುರಿಸಿ ಜೀವೋತ್ಪತ್ತಿ ಸೂರ್ಯದೇವನ ಹಬ್ಬ !ಬೀರಿ...

4

ವಿಶ್ವ ಮಾನವ

Share Button

ಗುರು ಪರಮಹಂಸರ ಶಿಷ್ಯ, ವಿಶ್ವ ಮಾನವ ಸ್ವಾಮಿ ವಿವೇಕಾನಂದರಿಗೆ ಗೌರವ ನುಡಿ ನಮನ ಯುವಪಡೆಗೆ ನಿಮ್ಮ ನುಡಿಗಳೇ ಸಾಧನ ವಿಶ್ವ ಸಂದೇಶ ಸಾರಿದ ವೀರ ಸನ್ಯಾಸಿಯ ಚಿಂತನ ಯುವಪೀಳಿಗೆಯ ಬಡಿದಬ್ಬಿಸಿದ ದಿವ್ಯವಾಣಿಯು ಜನಮಾನಸ ಗೆದ್ದ ಕಂಚಿನ ಕಂಠದ ಧ್ವನಿಯು ಮನದ ಕತ್ತಲೆಯನು ಓಡಿಸುವ ಜ್ಞಾನದೀವಿಗೆಯು ಸಾಧನೆಯ ಮಂತ್ರ...

6

ಹಳದಿ ಹಸು

Share Button

ಹೊಸ ವರುಷ ಬಂದಿತು ಹಬ್ಬವ ಜೊತೆಗೇ ತಂದಿತು ಸುಗ್ಗಿಯ ಹುಗ್ಗಿಯ ಹಬ್ಬ ಎಲ್ಲರೂ ನಲಿಯುವ ಹಬ್ಬ ಇದೇ ಸಂಕ್ರಾಂತಿ ಹಬ್ಬ ರೈತರು ಕುಣಿಯುವ ಹಬ್ಬ ಕಿಚ್ಚು ಹಾಯುವ ಹಬ್ಬ ಬೆಚ್ಚುವ ಹಸು ಅಬ್ಬ! ಸಂಕ್ರಾಂತಿ ಎಲ್ಲರಿಗೂ ಇಷ್ಟವಾದ ಹಬ್ಬ. ಆ ದಿನ ಚಿಕ್ಕ ಹೆಣ್ಣು ಮಕ್ಕಳಗಂತೂ ವಿಶೇಷ...

2

ಕವಿ ಕೆ ಎಸ್‌ ನ ನೆನಪು 28 : ಪ್ರವಾಸಗಳ ಮೋಹ

Share Button

1970 ರಲ್ಲಿ ನಿವೃತ್ತಿಯಾದ ನಂತರ ನಮ್ಮ ತಂದೆಯವರಿಗೆ  ಪ್ರವಾಸ ಒಂದು ಆದ್ಯತೆಯಾಗಿಬಿಟ್ಟಿತ್ತು.ಹಾಗೆಂದುಸೇವೆಯಲ್ಲಿದ್ದಾಗ ಪ್ರವಾಸಗಳಿಗೆ ಹೋಗುತ್ತಿರಲಿಲ್ಲವೆಂದಲ್ಲ. ಆಕಾಶವಾಣಿ ಕವಿ ಸಮ್ಮೇಳನ, ಸಾಹಿತ್ಯ ಸಮ್ಮೇಳನ,ಇಂಥವುಗಳಿಗೆ ಅನಿವಾರ್ಯವಾಗಿ ಹೋಗಬೇಕಾದ ಪ್ರಸಂಗ ತಪ್ಪಿಸುವಂತಿರಲಿಲ್ಲ. ಕರಾವಳಿಯ ನಂಟು ಕರಾವಳಿ ಪ್ರದೇಶಗಳಿಗೆ ಪ್ರವಾಸ ಹೋಗುವುದು ಅವರಿಗೆ ಅತ್ಯಂತ ಪ್ರಿಯವಾದವಿಷಯವಾಗಿತ್ತು. ಪೇಜಾವರ ಶ್ರೀಗಳು ,ಬನ್ನಂಜೆ ಗೋವಿಂದಾಚಾರ್ಯ, ಎಮ್ ಜಿ...

5

ಸುರಹೊನ್ನೆಯ ಜೊತೆಗಿನ ನನ್ನ ಒಡನಾಟ, ಪಯಣ

Share Button

ಫೇಸ್ ಬುಕ್ ಪ್ರಪಂಚಕ್ಕೆ ಕಾಲಿಟ್ಟಾಗ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಇದ್ದ ಕಾರಣ ಪರಿಚಯವಾದ ಮೊದಲ ಸಾಥಿಯೆ ಸುರಹೊನ್ನೆ ಅಂತರ್ಜಾಲ ಪತ್ರಿಕೆ. ಇಲ್ಲಿ ಮೊದಲು ಗಮನ ಸೆಳೆದದ್ದು ಲೋಗೋದಲ್ಲಿ ಇರುವ- “ಸುರಹೊನ್ನೆ ಕನ್ನಡ ಅಕ್ಷರದ ಮೇಲೆ ಅಕ್ಕರೆ ಉಳ್ಳವರಿಗಾಗಿ ಮೀಸಲಾದ ಜಾಲತಾಣ” ಈ ವಾಕ್ಯಗಳು. ಈ ಪತ್ರಿಕೆಯ ಅಚ್ಚುಕಟ್ಟುತನ, ಶಿಸ್ತು, ಹೊಸಬರ ಬರಹಗಳಿಗೆ ಆಸ್ಥೆಯಿಂದ...

Follow

Get every new post on this blog delivered to your Inbox.

Join other followers: