“ಶುದ್ಧ”
ಓ ಪ್ರವಾಹವೇಆಸ್ತಿ ಪಾಸ್ತಿಮನೆ ಮಾರುಮಕ್ಕಳು ಮುದುಕರೆನ್ನದೆಕೊಚ್ಚಿಕೊಂಡು ಹೋದೆ,,ಪ್ರಾಣಗಳನ್ನಷ್ಟೇ ತೆಗೆದುಕೊಂಡು ಹೋದೆಉಳಿದವರಲ್ಲಿ ಉಳಿಸಿ ಹೋದೆನಾನು ನನ್ನದೆಂಬ ಮೋಹಗಳನ್ನು,,, ಕೊಚ್ಚಿ ಹೋಗಲಿಲ್ಲವೇಕೆಅಹಂ,ಅಸೂಯೆ, ದುರಾಸೆಗಳು,,,,ಓ ಪ್ರವಾಹವೇನೀನು ಸೋತು ಹೋದೆಯಾಮನಸುಗಳ ಶುದ್ಧ ಮಾಡುವುದರಲ್ಲಿಅಥವಾಪ್ರವಾಹದ ನೀರು ಸಾಲಾದಾಯಿತೆಮನಸ್ಸುಗಳ ತೊಳೆದುಶುದ್ಧ ಮಾಡುವುದಕ್ಕೆ ! –ವಿದ್ಯಾ ವೆಂಕಟೇಶ. ಮೈಸೂರು +7
ನಿಮ್ಮ ಅನಿಸಿಕೆಗಳು…