Monthly Archive: February 2022

7

ಜ್ಯೋತಿರ್ಲಿಂಗ 11: ಕಾಶಿ ವಿಶ್ವನಾಥ

Share Button

ಗಂಗಾ ತರಂಗ ರಮಣೀಯ ಜಟಾ ಕಲಾಪಂಗೌರೀ ನಿರಂತರ ವಿಭೂಷಿತ ವಾಮಭಾಗಂನಾರಾಯಣ ಪ್ರಿಯ ಮನಂಗ ಮದಾಪಹಾರಮ್ವಾರಾಣಸೀ ಪುರಪತಿ ಭಜ ವಿಶ್ವನಾಥಂ ‘ವಿಶ್ವನಾಥಾಷ್ಟಕಮ್’ ಎಂಬ ಶಿವಮಂತ್ರದಲ್ಲಿ ಬರುವ, ಈ ಸಾಲುಗಳು, ವಿಶ್ವಕ್ಕೆ ಒಡೆಯನಾದ ವಿಶ್ವನಾಥನ ಮಹಿಮೆಯನ್ನು ಲೋಕಕ್ಕೇ ಸಾರುತ್ತಿವೆ. ಕಾಶಿ ಎಂದಾಕ್ಷಣ ಹಿಂದೂಗಳ ಮೈ ಮನ ನವಿರೇಳುವುದು. ಬದುಕಿನಲ್ಲಿ ಒಮ್ಮೆಯಾದರೂ...

12

ಅಂತಃಪ್ರಜ್ಞೆ‍(Intuition)

Share Button

“ನಿನ್ನ ಬಗ್ಗೆಯೇ ಮಾತನಾಡುತ್ತಿದ್ದೆವು. ಅಷ್ಟರಲ್ಲಿ ನೀನೇ ಬಂದು ಬಿಟ್ಟೆ. ನಿನಗೆ ನೂರು ವರ್ಷ ಆಯುಷ್ಯ ನೋಡು” ಅಂತ ಅನ್ನುತ್ತಾ ಒಬ್ಬ ಸಂತಸ ವ್ಯಕ್ತಪಡಿಸುತ್ತಿದ್ದರೆ, ಇನ್ನೊಬ್ಬ “ನೋಡೋ, ನೆನೆದವರ ಮನದಲ್ಲಿ… ಧುತ್ತನೆಂದು ಪ್ರತ್ಯಕ್ಷ ಆಗಿ ಬಿಟ್ಟನಲ್ಲಾ” ಅನ್ನುತ್ತಿದ್ದುದನ್ನು ಕೇಳಿ ಒಳಗೊಳಗೆ ಖುಷಿ ಆದರೂ “ಇನ್ನು ನೂರು ವರ್ಷ ಬದುಕುವುದು...

6

ಪರಮ ಪುರುಷ ಪರಾಶರ

Share Button

ಪುರಾಣಗಳು ಹದಿನೆಂಟು. ಅವುಗಳಲ್ಲಿ ಮಹಾಭಾರತವು ಶ್ರೇಷ್ಠವಾದುದು, ‘ಪಂಚಮ ವೇದ’ ಎಂದು  ಕರೆಯಲ್ಪಡುವ ಈ ಉದ್ಗೃಂಥವು ವೇದ, ಉಪನಿಷತ್ತುಗಳ ಸಾರ. ತತ್ವದರ್ಶನಗಳನ್ನು ಸಾವಿರಾರು ವರ್ಷಗಳಿಂದ ಪ್ರಸಾರ ಮಾಡುತ್ತಾ ಬಂದಿದೆ. ಸಹಸ್ರ ಸಹಸ್ರ ಜನರ ಜ್ಞಾನದಾಹವನ್ನು ತಣಿಸಿದೆ. ಅದೆಷ್ಟೋ ಜನರ ಸುಪ್ತ ಪ್ರತಿಭೆಗಳನ್ನು ಬೆಳಗಿಸಿದೆ.  ‘ಮಹಾಭಾರತ’ ಎಂಬ ಹೆಸರಿನಿಂದಲೇ ಈ...

5

ಜ್ಯೋತಿರ್ಲಿಂಗ 10: ತ್ರಯಂಬಕೇಶ್ವರ

Share Button

ಓಂ ತ್ರಯಂಬಕಂ ಯಜಾಮಹೆ ಸುಗಂಧಿಂ ಪುಷ್ಟಿವರ್ಧನಂಊರ್ವಾರುಕಮಿವ ಬಂಧನಾತ್, ಮೃತ್ಯೋರ್ಮುಕ್ಷೀಯ ಮಾಮೃತಾತ್ ಈ ಮಹಾ ಮೃತ್ಯುಂಜಯ ಮಂತ್ರವನ್ನು ನಾವೆಲ್ಲರೂ ನಿತ್ಯ ಪಠಣ ಮಾಡುತ್ತೇವಲ್ಲವೇ? ಈ ಮಂತ್ರದ ಅರ್ಥವನ್ನು ತಿಳಿಯೋಣ – ಮೂರು ಕಣ್ಣಿನ ಪರಮೇಶ್ವರನೇ, ಈ ಲೌಕಿಕ ಜಗತ್ತಿನೊಂದಿಗೆ ನಮ್ಮ ಬಂಧನವು ಅತಿ ಸೂಕ್ಷ್ಮವಾಗಿರಲಿ. ಹೇಗೆ ಸೌತೇಕಾಯಿಯು ಬಳ್ಳಿಯೊಂದಿಗೆ...

7

ಕಾದಂಬರಿ: ನೆರಳು…ಕಿರಣ 3

Share Button

–ಹಿಂದಿನ ಸಂಚಿಕೆಯಿಂದ ಮುಂದುವರಿದುದು….. ತಾನೆಂದುಕೊಂಡಂತೆ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿದಳು ಭಾಗ್ಯ. ಮಾರನೆಯ ದಿನ ತಂಗಿಯರೊಡನೆ ಪಗಡೆಯಾಡುತ್ತಿದ್ದ ಅವಳಿಗೆ ಮನೆಯ ಹೊರಗಡೆ ಯಾರೋ ತನ್ನಪ್ಪನ ಹೆಸರು ಹಿಡಿದು ಕರೆದಂತಾಯಿತು. ಯಾರೆಂದು ಕತ್ತು ಹೊರಕ್ಕೆ ಹಾಕಿ ನೋಡುವಷ್ಟರಲ್ಲಿ ಅಲ್ಲಿಯೆ ಅಂಗಡಿಯಲ್ಲಿದ್ದ ಅಪ್ಪ ಮತ್ತೊಂದು ರೂಮಿನಲ್ಲಿ ಲೆಕ್ಕಪತ್ರ ನೋಡುತ್ತಿದ್ದ ಅಮ್ಮ ಇಬ್ಬರೂ...

8

ಅವಿಸ್ಮರಣೀಯ ಅಮೆರಿಕ-ಎಳೆ 8

Share Button

ಪ್ರಾಣಿ ಪ್ರೀತಿ….! ವಿಶೇಷವಾಗಿ ಮರದಿಂದಲೇ ಮನೆಗಳನ್ನು ಅಮೆರಿಕದಲ್ಲಿ ಏಕೆ ಕಟ್ಟುವರೆಂದು ನಿಮ್ಮಂತೆ ನನಗೂ ಕುತೂಹಲ.. ಅದಕ್ಕಾಗಿ ಮಕ್ಕಳಲ್ಲಿ ವಿಚಾರಿಸಿದಾಗ ತಿಳಿಯಿತು. ಅಮೆರಿಕದ ಆ ಭೂಭಾಗದಲ್ಲಿ ಆಗಾಗ ತೀವ್ರ  ಭೂಕಂಪನಗಳು ಸಂಭವಿಸುವುದರಿಂದ, ಆ ಸಂದರ್ಭದಲ್ಲಿ ಹಾನಿಯಾಗದಂತೆ ಮನೆಗಳ ನಿರ್ಮಾಣವಾಗುತ್ತದೆ. ಒಂದು ವೇಳೆ ಸ್ವಲ್ಪ ಮಟ್ಟಿನ ಹಾನಿಯಾದರೂ ಜೀವ ಹಾನಿಗಳು...

5

ವೃತ್ತಿ ಬದುಕಿನ ಹಾಸ್ಯ ರಸಾಯನ!!

Share Button

ನಾನು ಕದ್ರಾ ಯೋಜನಾ ಪ್ರದೇಶದಲ್ಲಿ ಸುಮಾರು ಎಂಟು ವರ್ಷಗಳಷ್ಟು ದೀರ್ಘ ಕಾಲ ಇದ್ದೆ. ನನ್ನ ವೃತ್ತಿಜೀವನದ ಕೆಲವು ನಗೆ ಪ್ರಸಂಗಗಳ ಕಡೆಗೆ ಗಮನ ಹರಿಸೋಣ. ನಮ್ಮಲ್ಲಿ ಟಿಪ್ಪರ್ ಓಡಿಸುವ ಒಬ್ಬ ಚಾಲಕನಿದ್ದ. ಮಹಾರಾಷ್ಟ್ರದ ಜತ್ ಊರಿನವನು. ಅಲ್ಲಿ ಹೆಚ್ಚಾಗಿ ಕನ್ನಡ ಮಾತನಾಡುವವರಿದ್ದಾರಂತೆ. ಅವನಿಗೂ ಕನ್ನಡ ಚೆನ್ನಾಗಿ ಬರುತ್ತಿತ್ತು...

5

ಸೆರಗಿನ ಮೆರಗು

Share Button

ಮರೆಯಾಗಿಹ ಅಮ್ಮನಸೆರಗಿನ ಮರೆಯಸುಖದಲ್ಲಿ ಬೆಳೆದವರುನಾವಲ್ಲವೆ ಚಳಿಯಲ್ಲಿ ಬೆಚ್ಚಗೆಅವಿತು ಎದೆ ಹಾಲು ಹೀರಿದ್ದುಅಮ್ಮನ ಸೆರಗಿನ ಒಳಗಲ್ಲವೆ ತುಟಿಯಲ್ಲಿ ,ಹಾಲುಗಲ್ಲದ ಮೇಲೆಒಸರಿದ್ದ ಎದೆ ಹಾಲನ್ನನಯವಾಗಿ ಒರೆಸಿದ್ದುಅಮ್ಮನ ಸೆರಗಲ್ಲವೆ ಬೇಸಿಗೆಯ ಝಳದಲ್ಲಿಮೆತ್ತನೆಯ ಮಡಿಲಲ್ಲಿಮಲಗಿರುವಾಗತಣ್ಣನೆಯ ಗಾಳಿಯ ಬೀಸುವಚಾಮರವಾಗಿದ್ದುಅಮ್ಮನ ಸೆರಗಲ್ಲವೆ ತೊಳೆದ ಮೊಗ, ಒದ್ದೆ ಕೈಒರೆಸಲು ಸರಕ್ಕನೇಕೈಗೆಟುಕುತ್ತಿದ್ದದ್ದುಅಮ್ಮನ ಮೆತ್ತನೆಯ ಸೆರಗಲ್ಲವೆ ಕಣ್ಣಾಮುಚ್ಚಾಲೆ ಆಟದಲ್ಲಿಅದೆಷ್ಟೋ ಬಾರಿ‌...

4

ಹೆಣ್ಣೆಂಬ ದೇವತೆ

Share Button

ಅಳುತ್ತಾ ಈ ಜಗಕ್ಕೆ ಆಗಮಿಸಿದಾಗನೋವಿನಲ್ಲೂ ನನ್ನ ಎತ್ತಿ ಮುದ್ದಾಡಿ ಸಂತೈಸಿದವಳುಅದೇ ಹೆಣ್ಣೆಂಬ ದೇವತೆ ನನ್ನಮ್ಮ ಕಾಲಚಕ್ರ ಉರುಳಿ ನಾನು ಬೆಳೆದು ನಿಂತುಆಡಲು ಸಂಗಾತಿ ಬೇಕೆನಿಸಿದಾಗನನ್ನಯ ತುಂಟಾಟ ಸಹಿಸಿಕೊಂಡುನನ್ನೊಡನೆ ಆಡಲು ಬಂದಿದ್ದುಅದೇ ಹೆಣ್ಣೆಂಬ ದೇವತೆ ನನ್ನಕ್ಕ ಅಕ್ಷರವ ಅಕ್ಕರೆಯಲಿ ಕಲಿತುಅಜ್ಞಾನವ ದೂರಗೊಳಿಸಲು ಶಾಲೆಗೆ ಸೇರಿದಾಗತಾಳ್ಮೆ ಪ್ರೀತಿಯ ತೋರಿ ಕಲಿಸಲು...

Follow

Get every new post on this blog delivered to your Inbox.

Join other followers: