Daily Archive: May 5, 2022

6

ಅಂತಾರಾಷ್ಟ್ರೀಯ ಅಗ್ನಿಶಾಮಕ ದಳ ದಿನ-ಮೇ 4

Share Button

ಎಲ್ಲಿ ಬೆಂಕಿ ಅವಘಡ ಸಂಭವಿಸಿದರೂ ನಮಗೆ ಫಕ್ಕನೆ ನೆನಪಾಗುವುದು ಅಗ್ನಿಶಾಮಕ ದಳದವರನ್ನು ಅಲ್ಲವೇ? 101ನಂಬರಿಗೆ ತುರ್ತುಕರೆ ಮಾಡಿ ಅವರು ಬಂದ ಮೇಲೆಯೇ ಮನಸ್ಸಿಗೆ ಸಮಾಧಾನ! ಇಂತಹ ಸಂದರ್ಭಗಳಲ್ಲಿ ಕೆಲಸ ಮಾಡುವುದು ಬಹಳ ಕಷ್ಟ ಹಾಗೂ ಅಪಾಯವೂ ಹೌದು. ಇದಕ್ಕೆ ಅಸಮಾನ ಧೈರ್ಯ, ಸಾಹಸದ ಮನೋಭಾವ ಅತ್ಯಗತ್ಯ. ಇಂತಹ...

5

ಅಮಾಯಕಿ

Share Button

”ನಿಂಗವ್ವಗ ಛೊಲೋನೇ  ಸೊಕ್ಕ ಬಂದಾದ ಹೊಲ ಮನಿ ರೊಕ್ಕಾ ರುಪಾಯಿ ಬೆಳ್ಳಿ ಬಂಗಾರ ಇದ್ದಿದ್ದರೆ ಇನ್ನೂ ಹೆಚ್ಚಿನ ಸೊಕ್ಕು ಬರುತಿತ್ತು. ಖುರ್ಪಿಯೊಂದು  ಬಿಟ್ಟು ಇವಳ ಹತ್ರಾ ಮತ್ತೆನದಾ? ಕೂಲಿ ಮ್ಯಾಲ ಬದುಕತಿದ್ದೀನಿ ಅನ್ನೋದು ಮರೆತಂಗ ಕಾಣಸ್ತಾದ” ಅಂತ ಜಂಬವ್ವ  ಒಂದೇ ಸವನೆ ಕೂಗಾಡಿದಳು. ಅವಳ ಬೈಗುಳ ಕೇಳಿಸಿಕೊಂಡರೂ...

11

ಪುಸ್ತಕ ಪರಿಚಯ : ‘ವಿಜಯ ವಿಕಾಸ’ ಲೇ: ವಿಜಯಾ ಸುಬ್ರಹ್ಮಣ್ಯ ಕುಂಬಳೆ

Share Button

ತಮ್ಮ ವಿಶಿಷ್ಟ ಶೈಲಿಯ ಪೌರಾಣಿಕ ಕಥೆಗಳು ಹಾಗೂ ಇತರ ಬರಹಗಳ ಮೂಲಕ ‘ಸುರಹೊನ್ನೆ’ಯ ಓದುಗರಿಗೆ ಚಿರಪರಿಚಿತವಾದ ಲೇಖಕಿ ಶ್ರೀಮತಿ ವಿಜಯಾ ಸುಬ್ರಹ್ಮಣ್ಯ,ಕುಂಬಳೆ. ‘ವಿಜಯ ವಿಕಾಸ’ ಎಂಬ ಕೃತಿಯು ಇತ್ತೀಚೆಗೆ ಪ್ರಕಟವಾದ ಇವರ ಆತ್ಮಕಥೆ. ಆಪ್ತವಾದ ಮುಖಪುಟ ಹಾಗೂ ಆಕರ್ಷಕವಾದ ಶೀರ್ಷಿಕೆ ಹೊಂದಿರುವ ‘ವಿಜಯ ವಿಕಾಸ’ ಕೃತಿಯನ್ನು ಓದುವ...

8

ಕೊರೋನಾ ಕನಸಿನ ಸುತ್ತ.

Share Button

ದೇಶದ 40 ದಿನಗಳ ಲಾಕ್‌ಡೌನ್ ಎಂಬ ಗೃಹಬಂಧನದಲ್ಲಿ ನಾನು ಹೈರಾಣವಾಗಿದ್ದೆ. ಸದಾ ಹೊರಗಡೆ ಕನಿಷ್ಟ ನಾಕ್ಕೈದು ಗಂಟೆಗಳ ಕಾಲ ತಿರುಗುತ್ತಿದ್ದ ನನಗೆ ಹುಚ್ಚು ಹಿಡಿದಂತಾಗಿತ್ತು. ಕೊನೆಗೂ ಕೊರೋನಾ ಎಂಬ ಮಹಾಮಾರಿಯ ಪ್ರತಾಪ ಕಡಿಮೆಯಾಗಿ ಹಾಯೆನಿಸಿತು. ಹಾಗೆ ರಾತ್ರಿ ಮಲಗಿದಾಗ ಯಾವುದಾದರೂ ದೂರದ ತಣ್ಣನೆಯ ಜಾಗಕ್ಕೆ ಹೋಗುವ ಮನಸ್ಸಾಗಿ...

7

ಅವಿಸ್ಮರಣೀಯ ಅಮೆರಿಕ-ಎಳೆ 20

Share Button

ಜಲಕನ್ಯೆಯರಿಗೆ ಟಾ…ಟಾ… ಅದಾಗಲೇ ಮಧ್ಯಾಹ್ನ ಗಂಟೆ ಎರಡು.. ಎಲ್ಲರೂ ಹೊಟ್ಟೆ ತಣಿಸಲು ಕಾತರರಾಗಿದ್ದೆವು. ಊಟಕ್ಕಾಗಿ ತೊರೆಯ ಪಕ್ಕದ ಜಾಗಕ್ಕಾಗಿ ಕಾರಲ್ಲಿ ಸಾಗುವಾಗಲೇ, ರಸ್ತೆಯಿಂದ‌ ಸ್ವಲ್ಪ ದೂರದಲ್ಲಿ  ಕಾಣಿಸಿತು.. ಇನ್ನೊಂದು ವಿಶೇಷವಾದ ಜಲಪಾತ.. ಅದುವೇ Bridalveil Fall.. ಅಂದರೆ ಮದುಮಗಳಿಗೆ ತೊಡಿಸುವ  ತೆಳುವಾದ  ಬಟ್ಟೆಯಂತಹ (ವೇಲ್) ಜಲಪಾತ. ಹೌದು.....

5

ಕಾದಂಬರಿ: ನೆರಳು…ಕಿರಣ 16

Share Button

 –ಹಿಂದಿನ ಸಂಚಿಕೆಯಿಂದ ಮುಂದುವರಿದುದು….. ಗಣಪತಿಯ ಪೂಜೆಯೊಂದಿಗೆ ಶುರುವಾದ ಕಾರ್ಯಗಳು ಮನೆತನದ ಮುಖ್ಯದೇವರ ಆರಾಧನೆ, ವಂಶಾವಳಿಯ ಪರಿಚಯ, ಪ್ರಾರ್ಥನೆ, ಹುಡುಗ ಹುಡುಗಿಯ ಎದುರಿನಲ್ಲಿ, ಗುರುಹಿರಿಯರ ಸಮ್ಮುಖದಲ್ಲಿ ಮೇ ತಿಂಗಳ ಇಪ್ಪತ್ತಾರನೆಯ ತಾರೀಖಿನಂದು ವರಪೂಜೆ, ಮಾರನೆಯ ದಿನ ಧಾರಾಮುಹೂರ್ತ, ಅದೇ ದಿನ ಸಂಜೆಗೆ ಆರತಕ್ಷತೆ ಎಂದು ನಿರ್ಧರಿಸಿ ಲಗ್ನಪತ್ರಿಕೆಯನ್ನು ಬರೆಸಿ...

18

ಬೇಸಗೆ ರಜೆಯ ಸುರಂಗಯಾನ

Share Button

ಶಾಲಾ ಕಾಲೇಜುಗಳಿಗೆ ರಜಾಕಾಲ   ಶುರುವಾಗಿದೆ.  ನಗರಗಳಲ್ಲಿ ಅಲ್ಲಲ್ಲಿ ನಡೆಸಲಾಗುವ ಬೇಸಗೆ ಶಿಬಿರಗಳ ಜಾಹೀರಾತು ಕಣ್ಣಿಗೆ ಬೀಳುತ್ತಿದೆ. ಬಿಸಿಲಿದ್ದರೂ ವಿಶಾಲವಾದ ಜಾಗ ಇರುವ ಮೈದಾನಗಳಲ್ಲಿ ಕ್ರಿಕೆಟ್, ಫುಟ್ ಬಾಲ್ ಆಡುವ ಮಕ್ಕಳ ಕಲರವ ಕೇಳಲು, ನೋಡಲು ಹಿತವಾಗಿದೆ. ಮೈದಾನ  ಇಲ್ಲದ ಕೆಲವೆಡೆ ಮಕ್ಕಳು ಬೀದಿಯಲ್ಲಿಯೇ ಕ್ರಿಕೆಟ್ ಆಡುವರು. ಕ್ರಿಕೆಟ್ ...

Follow

Get every new post on this blog delivered to your Inbox.

Join other followers: