Daily Archive: February 9, 2023

7

‘ಕಾಫಿಗೂ ಡಿಗ್ರಿ ಕೊಡ್ತಾರೆ’ ಲಲಿತ ಪ್ರಬಂಧಗಳ ಸಂಕಲನ-ಲೇಖಕರು: ಶ್ರೀಮತಿ ಡಾ. ಸುಧಾ.

Share Button

ಶ್ರೀಮತಿ ಸುಧಾರವರು ಪ್ರಾಣಿಶಾಸ್ತ್ರದಲ್ಲಿ ಪಿ.ಎಚ್.ಡಿ., ಪದವೀಧರರು. ಇವರು ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ನಂತರ ಪ್ರಾಂಶುಪಾಲರಾಗಿ ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ತಜ್ಞರಾಗಿರುವ ಇವರ ಇನ್ನೊಂದು ಹವ್ಯಾಸ ಸಾಹಿತ್ಯ. ಪ್ರಾಣಿಶಾಸ್ತ್ರದಲ್ಲಿ ಹಲವು ಕೃತಿಗಳನ್ನು ಈಗಾಗಲೇ ರಚಿಸಿರುವ ಇವರು ಕನ್ನಡದಲ್ಲಿ ಪ್ರವಾಸ ಕಥನ, ಮಕ್ಕಳ...

6

ಟೀಚರ್ಸ್ – ನ ಭೂತೋ ನ ಭವಿಷ್ಯತಿ

Share Button

ಟೀ ಹೀರುತ್ತಾ ಕೂತಿದ್ದೆ. ಶಿಕ್ಷಕರ ದಿನಾಚರಣೆಯ ಅಂಗವಾಗಿ ಬೆಳಿಗ್ಗಿನಿಂದ ಶಾಲೆಯಲ್ಲಿ ಹಬ್ಬದ ವಾತಾವರಣ ಏರ್ಪಟ್ಟಿತ್ತು. ಮಕ್ಕಳ ಶುಭಾಶಯಗಳು, ಅವರ ಸಡಗರ, ಸಂಭ್ರಮದ ಮಾತುಗಳು, ಶಿಕ್ಷಕರ ಬಗ್ಗೆ ಹೆಮ್ಮೆಯ ಭಾಷಣಗಳು, ಮಕ್ಕಳ ಆ ಮುಗ್ಧ ನಗು, ಶಾಲೆಯ ಹಳೆಯ ವಿದ್ಯಾರ್ಥಿಗಳು ಬಂದು ನಮಗೆ ಶುಭಾಶಯ ತಿಳಿಸುವ ಆ ಕ್ಷಣ,...

6

ನೆನಪು:ಮೂಡಬಿದ್ರೆಯ ನುಡಿಸಿರಿ ಹಾಗೂ ವಿರಾಸತ  ಅದ್ಭುತ ಕಾರ್ಯಕ್ರಮಗಳು

Share Button

ದಕ್ಷಿಣ ಕರ್ನಾಟಕದ  ವಿದ್ಯಾಕಾಶಿ ಮೂಡಬಿದ್ರೆ ಯಲ್ಲಿ ಪ್ರತಿವರ್ಷ  ಡಿಸೆಂಬರ್. ಜನೆವರಿ ಯಲ್ಲಿ ನಡೆಯುವ  ಮೇಲಿನ ಎರಡು ಕಾರ್ಯಕ್ರಮಗಳಿಗೆ ಅವ್ಯಾಹತವಾಗಿ 10 ವರ್ಷ  ಹಾಜರಾಗಿ  ಅತೀ ಆನಂದ ಪಟ್ಟವರಲ್ಲಿ  ನಾನೂ ಒಬ್ಬ.  ವಿಶಾಲ ಮೈದಾನ, ಬಹು ಅಂತಸ್ತಿನ   ಕಾಲೇಜ್ ಕಟ್ಟಡಗಳು, ನದಿ, ಬೆಟ್ಟಗಳ ಹೆಸರುಳ್ಳ ಹಾಸ್ಟೆಲ್ಲುಗಳು ಮತ್ತು ...

6

‘ಜನಮೇಜಯ’ನ ಜಯ

Share Button

ನಮ್ಮ ಪೂರ್ವಿಕ ಚರಿತ್ರೆಯನ್ನು ನಾವೊಮ್ಮೆ ಅವಲೋಕನ ಮಾಡಬೇಕು. ನಮ್ಮ ಹಿರಿಯರೆಲ್ಲ ಹೇಗಿದ್ದರು? ಯಾರು ಪರೋಪಕಾರ ಮಾಡಿದರು! ಸಮಾಜ ಮುಖಿಯಾದ ಕೆಲಸ ಯಾರಿಂದ ಮಾಡಲ್ಪಟ್ಟಿತು? ಯಾರಿಂದ ಕೆಟ್ಟ ಕೆಲಸಗಳಾಗಿ ಹೋಯಿತು? ಹೇಗೆ ಅದರ ದುಷ್ಪರಿಣಾಮಗಳೇನು? ಎಂದೆಲ್ಲ ನಾವು ತಿಳಿಯಬೇಕು. ಹಿರಿಯರ ಜೀವನದಲ್ಲೊಮ್ಮೆ ಕಣ್ಣಾಡಿಸಿದಾಗ ನಮಗೆ ಒಳ್ಳೆಯದು ಯಾವುದು? ಕೆಟ್ಟದು...

5

ತೂಕ

Share Button

ನನ್ನ ತನು ಅದು ನಡೆಯುವಾಗತಾ ನಡೆಯುತಿಲ್ಲ ನಾ ನಡೆಸ ಬೇಕಲ್ಲ ಒಂದು ಹೆಚ್ಚು ಎರಡು ಕಮ್ಮಿನಡೆಯ ನಡುವೆ ಕೆಮ್ಮಿ ಕೆಮ್ಮಿ ಮೀಸೆ ಬಂದವಗೆ ದೇಶ ಕಾಣದೆಂಬ ನಾಣ್ಣುಡಿಕಾಣದಾಗಿದೆ ಎನಗೆ ನೆಲವಿಂದು ಗಂಡಸಾಗಿ ಇದು ನಾನಲ್ಲ ನಾ ಹೀಗಿರಲಿಲ್ಲಏನಾಗಿದೆ ನನಗೆ ಏಕಾಗಿದೆ ಹೀಗೆ ಕೂತು ತಿಂದರೆ ಕೊಪ್ಪರಿಗೆ ಸಾಲದೆಂದರುನಾ...

5

ಜೂನ್ ನಲ್ಲಿ ಜೂಲೇ : ಹನಿ 12

Share Button

(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…) ಮಧ್ಯಾಹ್ನ  ಮೂರು ಗಂಟೆ ಅಂದಾಜಿಗೆ ನುಬ್ರಾ ಕಣಿವೆಯಲ್ಲಿರುವ ‘ ಹೋಟೆಲ್ ಮೌಂಟೇನ್ ಕ್ಯಾಂಪ್’ ಗೆ  ತಲಪಿದೆವು. ಅಲ್ಲಿಯ ಹೋಟೆಲ್ ಮಾಲಿಕರು   ಸ್ನೇಹದಿಂದ ನಮ್ಮನ್ನು ಬರಮಾಡಿಕೊಂಡರು.  ‘ಮೌಂಟೇನ್ ಕ್ಯಾಂಪ್’ ನಲ್ಲಿ ನಮಗೆ   ಟೆಂಟ್ ಮನೆಯಲ್ಲಿ ವಾಸ್ತವ್ಯ. ಇಬ್ಬರಿಗೆ ಒಂದು ಟೆಂಟ್. ಗೋಡೆಯ...

12

ಗಜಲ್

Share Button

ಕತ್ತಲಿಗಷ್ಟೆ ಗೊತ್ತು ಯುದ್ಧದಲ್ಲಿಗೆದ್ದವರ ಗುರುತು ಮನುಜಚಿತೆಗಷ್ಟೆ ಗೊತ್ತು ಸಶ್ಮಾನದಲ್ಲಿಬೆಂದವರ ಗುರುತು ಮನುಜ. ಸುರಿದ ಸೋನೆಗಷ್ಟೆ ಗೊತ್ತು ಮಳೆಯಲ್ಲಿಕಣ್ಣೀರ ಸುರಿಸಿದವರ ಗುರುತು ಮನುಜಉರಿದ ಬತ್ತಿಗಷ್ಟೆ ಗೊತ್ತು ಬೆಳಕಿನಲ್ಲಿಬಣ್ಣ ಹಚ್ಚಿದವರ ಗುರುತು ಮನುಜ. ಹರಿದ ನದಿಗಷ್ಟೆ ಗೊತ್ತು ಮಡಿಲಲ್ಲಿತಿಳಿನೀರ ಕದಡಿವರ ಗುರುತು ಮನುಜಬಿರಿದ ಭೂಮಿಗಷ್ಪೆ ಗೊತ್ತು ಒಡಲಲ್ಲಿಸಿಡಿ ಮದ್ದುಗಳನಿಟ್ಟವರ ಗುರುತು...

5

ಕಾಣದ ಕಥೆ – ವ್ಯಥೆ

Share Button

ಪಾಲಿಗೆ ಬಂದ ಅರ್ಧ ಎಕರೆ ಹೊಲದ ಒಡೆಯ ಎನ್ನಪ್ಪಬಾರದ ಮಳೆಗೆ ಮುಗಿಲ ಕಡೆ ಮುಖ ಮಾಡಿ‌ ಕಾಯುತ್ತಿದ್ದ ಈ ಮೂಕ ಬಸಪ್ಪ ನಾನು ಹುಟ್ಟಿದಾಗ ಹೆಣ್ಣೆಂದು ಹೀಗಳೆಯದೆಓಣೆಯಲೆಲ್ಲಾ ಸಿಹಿ ಹಂಚಿದ್ದ ಈ ಸುದ್ದಿ ಸೂರಪ್ಪ ಸಾಲ ಮಾಡಿ ತಂದ ಜೋಡಿ ಎತ್ತುಗಳಿಗೆ ರಾಮ ಲಕ್ಷ್ಮಣಎಂದು ಹೆಸರಿಟ್ಟು ಕುಣಿದಾಡಿದ್ದ...

Follow

Get every new post on this blog delivered to your Inbox.

Join other followers: