ಶಾರದಾಂಬೆಗಿದೊ ಅಕ್ಷರಮಾಲೆ

Spread the love
Share Button

ಕ್ಷರಾಧಿದೇವತೆ ತಾಯೆ
ರಾಧಿಸುವೆವು ನೀ ಕಾಯೆ
ನಿತು ದಯೆಯನು ತೋರುತಲಿ
ಮಕ್ಕಳನು ನೀ ಪೊರೆಯೆ

ತ್ತಮ ವಿದ್ಯೆಯ ಕರುಣಿಸಿ ಸಲಹು
ರ್ಜಿತವಾಗಲಿ ಸಂಪತ್ತು
ಷಿ ಮುನಿಗಳ ಈ ಪುಣ್ಯದ ಬೀಡು
ದುರಿಸದಿರಲಿ ಆಪತ್ತು

ಳಿಗೆ ಹೊಂದಲಿ ಸುವಿಚಾರಗಳು
ಸಿರಿ ಎಲ್ಲೆಡೆ ತುಳುಕುತಲಿ
ಗ್ಗಟ್ಟಿನಿಂದಲಿ ಮುಂದೆ ನಡೆಯುವ
ಜಸ್ಸ ನೀಡು, ಮನ ನಗಲಿ

ದಾರ್ಯದ ಹೃದಯವು ಎಂದೂ
ಅಂದವ ಹರಡಲಿ ಜಗ ತುಂಬಾ
ಶಾರದಾಂಬೆ ನೀ ಸಕಲರ ಪೊರೆದು
ಕೈಹಿಡಿಯೆಮ್ಮನು ಜಗದಂಬಾ

..

-ಶಂಕರಿ ಶರ್ಮ, ಪುತ್ತೂರು.

2 Responses

  1. Hema says:

    ಚೆಂದದ ಕವನ .

  2. Shankari Sharma says:

    ಓದಿದವರಿಗೆ …ಮೆಚ್ಚಿದವರಿಗೆ ..ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: