ಕತ್ತಾಳೆ

Spread the love
Share Button

ಕ್ಯಾಕ್ಟಸ್ ವರ್ಗಕ್ಕೆ ಸೇರಿದ ಗಿಡಗಳು ಹೂಕುಂಡಗಳಲ್ಲಿ ಶೋಭಿಸುವುದಕ್ಕೆ ಮಾತ್ರ ಲಾಯಕ್ಕು ಎಂದು ತಿಳಿದಿದ್ದೆ. ಈ ವರ್ಗಕ್ಕೆ ಸೇರಬಹುದಾದ ‘ಕತ್ತಾಳೆ’ ಎಂಬ  ಗಿಡದ ಎಲೆಯಿಂದ ಹಗ್ಗ ತಯಾರಿಸುತ್ತಾರೆಂದು  ಇತ್ತೀಚೆಗೆಷ್ಟೇ  ತಿಳಿಯಿತು. ನಂಜನಗೂಡಿನ ಬದನವಾಳು ಸಮೀಪ ಹಳ್ಳಿದಾರಿಯಲ್ಲಿ ನಡೆಯುತ್ತಿದ್ದಾಗ ಕ್ಲಿಕ್ಕಿಸಿದ ಚಿತ್ರಗಳಿವು.

   

ಹಿಂದೆ ಈ ಎಲೆಗಳನ್ನು  ನೀರಲ್ಲಿ ದಿನಗಟ್ಟಲೆ ನೆನೆಸಿ ನಾರು ತೆಗೆಯುತ್ತಿದ್ದರಂತೆ. ಈಗ ಈ ಕೆಲಸವನ್ನು ಯಂತ್ರ ಕ್ಷಣಾರ್ಧದಲ್ಲಿ ಮಾಡುತ್ತದೆ. ನಾರನ್ನು ಬಿಸಿಲಿನಲ್ಲಿ ಒಣಗಿಸಿ ಹಗ್ಗ ತಯಾರಿಸುತ್ತಾರಂತೆ.

– ಹೇಮಮಾಲಾ.ಬಿ

4 Responses

 1. Krishnaveni Kidoor says:

  ಕಾಡು ಬೆಳೆ ಕತ್ತಾಳೆಗೂ ಅದರದ್ದೇ ಆದ ಸ್ತಾನ ಇದೆ .ಇದರ ನಾರಿನ ಹಗ್ಗ ಬಲು ಗಟ್ಟಿ ಎಂದು ಕೇಳಿದ್ದೇನೆ.ಮಾಹಿತಿ ಉಪಯುಕ್ತ .

 2. Dinesh Naik says:

  GOOD ARTICLE ABOUT KATTHALE.

 3. pushpalatha mudalamane says:

  ಕತ್ತಾಳೆಯನ್ನು ,ಚಿತ್ರದುರ್ಗದ ಕಡೆ ಹೊಲದ ಅಂಚಿಗೆ ಬೇಲಿಯಂತೆ ಬೆಳಸಿ ,ಅದರ ಎಲೆಗಳನ್ನು ಕೆರೆಗಳಲ್ಲಿ ಹಾಕಿ ಕೊಳೆತ ಮೇಲೆ ( Retting of fibres )ನಾರನ್ನು ಒಣಗಿಸಿ ,ಹಗ್ಗ ಹೊಸೆಯುವುದನ್ನು ನಾನು ಚಿಕ್ಕಂದಿನಲ್ಲೇ ನೋಡಿದ್ದೆ ! ನಾನೂ ಹಗ್ಗ ಹೊಸೆಯಲು ಪ್ರಯತ್ನಿಸುತ್ತಿದ್ದೆ !
  ಈಗೆಲ್ಲ ಯಂತ್ರ ಬಳಸಿ ಮಾಡುವುದನ್ನೂ ನೋಡಿದ್ದೆ !
  ಕತ್ತಾಳೆ ಕ್ಯಾಕ್ಟಸ್ ಅಲ್ಲ ! ಕತ್ತಾಳೆಯಂತೆ ಕಾಣುವ ಪುಟ್ಟ succulent cacti ಗಳು ಇರುತ್ತವೆ !
  ಕತ್ತಾಳೆ ನೀವು ಹೇಳಿರುವಂತೆ Agave americana ಎಂಬ ಹೆಸರಿನ Agavaceae ಕುಟುಂಬಕ್ಕೆ ಸೇರಿದ ಸಸ್ಯ ! cactus ಗಳು( ಸಾಧಾರಣವಾಗಿ ತುಂಬಾ ಮುಳ್ಳಿರುತ್ತವೆ ) Cactaceae ಕುಟುಂಬಕ್ಕೆ ಸೇರಿವೆ !

 4. Bhaskar Garudappa says:

  During olden days farmers used it for preparing some medicines for cows, baffellows and even for human beings. Thank u for giving info.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: