Tagged: ಪುರಿ-ಡಾರ್ಜಿಲಿಂಗ್

2

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 8   

Share Button

ಕೇದಾರ ಗೌರಿ ಸನ್ನಿಧಿಯಲ್ಲಿ ಮೂರನೇ ದಿನ ಬೆಳಗ್ಗೆ ಬೇಗನೇ ಹೊರಡಬೇಕೆಂದು ಹಿಂದಿನ ರಾತ್ರಿಯೇ ಗಣೇಶಣ್ಣ ಹೇಳಿದ್ದರಲ್ಲಾ.. ಪುರಿಯಿಂದಲೇ ಕೋಲ್ಕತ್ತಾಕ್ಕೆ ರಾತ್ರಿ ರೈಲು ಹತ್ತಲಿರುವುದರಿಂದ ನಮ್ಮೆಲ್ಲರ ಸಾಮಾನು ಸರಂಜಾಮುಗಳನ್ನು ಜೊತೆಗೂಡಿಸಿಕೊಳ್ಳುವುದಿತ್ತು. ಎಂಟು ಗಂಟೆ ಹೊತ್ತಿಗೆ ಎಲ್ಲರೂ ರಮೇಶಣ್ಣನ ನಳಪಾಕವನ್ನು ಪೊಗದಸ್ತಾಗಿ ಹೊಡೆದು,  ತಮ್ಮ ತಮ್ಮ ಸಾಮಾನುಗಳನ್ನೆಲ್ಲಾ ಕ್ರೋಢೀಕರಿಸಿಕೊಂಡು ನಮ್ಮ...

4

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 4

Share Button

ಭುವ(ಬ)ನೇಶ್ವರದಲ್ಲಿರುವ ಅತೀ ಹಳೆಯ ಶ್ರೀ ಲಿಂಗರಾಜದೇವರ ದೇಗುಲದ ವೀಕ್ಷಣೆಗೆ ಹೊರಟಾಗ ಪೂರ್ತಿ ಕತ್ತಲಾವರಿಸಿತ್ತು.   ವಿದ್ಯುಚ್ಛಕ್ತಿಯಿಲ್ಲದೆ ನಗರವಿಡೀ ದಾರಿ ದೀಪಗಳೂ ಇರಲಿಲ್ಲ. ಆ ಕತ್ತಲಲ್ಲೇ ಮೊಬೈಲ್ ಬಳಕಿನಲ್ಲಿ ನಮ್ಮನ್ನು ದೇವಸ್ಥಾನದೆಡೆಗೆ ಕರೆದೊಯ್ದರು ಗಣೇಶಣ್ಣ. ಮಾರ್ಗದೆಲ್ಲೆಡೆ ವಿದ್ಯುತ್ ಕಂಬಗಳು, ತಂತಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದುದನ್ನು ಅಸಹಾಯಕರಾಗಿ ನೋಡುವುದು ಮನಸ್ಸಿಗೆ ಕಷ್ಟವೆನಿಸಿತು. ಮಾರ್ಗಗಳು ಸೇರುವಲ್ಲಿ...

4

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 3

Share Button

ನಂದನ್ ಕಾನನ್, ವಿಶಾಲವಾದ ಪ್ರಾಕೃತಿಕ ಪ್ರಾಣಿ ಸಂಗ್ರಹಾಲಯವಾಗಿದ್ದು ನಾವು ವೀಕ್ಷಿಸಬೇಕಾಗಿದ್ದ ಸ್ಥಳಗಳಲ್ಲೊಂದು. ಆದರೆ, “ಚಂಡಮಾರುತದ ಹೊಡೆತಕ್ಕೆ ಅಲ್ಲಿಯ ಮರ ಗಿಡಗಳೆಲ್ಲಾ ನಾಶವಾಗಿದ್ದು, ಪ್ರಾಣಿಗಳಿಗೂ ತುಂಬಾ ತೊಂದರೆಯಾಗಿರಬಹುದು. ಅಲ್ಲಿ ನೋಡಲು ಏನೂ ಇಲ್ಲ” ಎಂದು  ಬಾಲಣ್ಣನವರು ಹೇಳಿದಾಗ ಎಲ್ಲರಿಗೂ ಮತ್ತೊಮ್ಮೆ ಪರಿಸ್ಥಿತಿಯ ಗಂಭೀರತೆ ಅರಿವಾಗಿದ್ದಂತೂ ನಿಜ. ನಾವು ವೀಕ್ಷಿಸುತ್ತಿದ್ದ...

8

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 2

Share Button

ಹೋಟೆಲಿಗೆ ಹೋಗುವ ದಾರಿಯಲ್ಲೇ ಗಣೇಶಣ್ಣ ಉವಾಚ, ” ಮೂರುವರೆಗೆ ಸಿಂಪಲ್ ಊಟ ರೆಡಿ. ಫ್ರೆಷಪ್ ಆಗಿ ಬನ್ನಿ”. ಡಬಲ್ ಬೆಡ್ ಡಿಲಕ್ಸ್ ರೂಮು ತುಂಬಾ ಚೆನ್ನಾಗಿತ್ತು. ಆ ಎಲ್ಲಾ ಇಲ್ಲಗಳ ಮಧ್ಯೆಯೇ ನಮಗೆಲ್ಲಾ ಏನೂ ಕೊರತೆಯಾಗದಂತೆ ನಿರಂತರ ವಿದ್ಯುತ್ , ನೀರು ಒದಗಿಸಿ ಅನುಕೂಲ ಮಾಡಿಕೊಟ್ಟ ಹೋಟೆಲ್...

7

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 1

Share Button

ಪೀಠಿಕೆ: ನಮ್ಮ ಕುಶಲ ಹಾಸ್ಯ ಪ್ರಿಯರ ಸಂಘದ ವತಿಯಿಂದ ಪ್ರವಾಸವೊಂದನ್ನು ಆಯೋಜಿಸುವ ಹೊಣೆಯಿಂದ ಸುಳ್ಯದಲ್ಲಿರುವ ತಮ್ಮನಿಗೆ ಫೋನಾಯಿಸಿದೆ. ಮಡಿಕೇರಿಯಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಗಾಗಿ. ಆಗಲೇ ತಿಳಿಸಿದ ವಿಷಯವಾಗಿತ್ತು, ಅವನು ಹೋಗುತ್ತಿರುವ ಈಶಾನ್ಯ ಭಾರತದ ಪ್ರವಾಸ. “ನೀನೂ ಯಾಕೆ ಬರಬಾರದು, ಸೀಟಿದೆಯಾ ಎಂದು ವಿಚಾರಿಸುವೆ” ಎಂದಾಗ ಮನಸ್ಸು ಖುಷಿ ಗೊಂಡಿದ್ದು...

Follow

Get every new post on this blog delivered to your Inbox.

Join other followers: