ಮುಖಪುಟ

Share Button

‘ಸುರಹೊನ್ನೆ’, ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ ಮೀಸಲಾದ ಜಾಲತಾಣ. ಬದಲಾಗುತ್ತಿರುವ ಕಾಲಗತಿಯಲ್ಲಿ, ವಿದ್ಯಾಭ್ಯಾಸ,ಉದ್ಯೋಗ ಪರ್ವಗಳಿಗೆ ಆಂಗ್ಲಭಾಷೆ ಅನಿವಾರ್ಯ. ಈ ಧಾವಂತದ ನಡುವೆ, ಮಾತೃಭಾಷೆಯಾದ ಕನ್ನಡದ ಅಕ್ಷರಗಳನ್ನಾದರೂ ಮರೆಯಬಾರದು ಎಂಬ  ಪ್ರಯತ್ನ ಇದು.

ಇತ್ತೀಚೆಗೆ ಯಾವುದಾದರೂ ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ ಕೊಟ್ಟಿದ್ದೀರಾ? ಸುತ್ತಲಿನ ನಿಸರ್ಗ ಸಿರಿಯನ್ನು ನಿಮ್ಮ ಕ್ಯಾಮೆರಾ ಸೆರೆಹಿಡಿದಿದೆಯೇ ? ನಿಮ್ಮ ವಿಚಾರ ಲಹರಿಗೆ ಅಕ್ಷರ ರೂಪ ಕೊಟ್ಟು  ನುಡಿ/ಬರಹ/ಇತರ ಯಾವುದಾದರೂ ಕನ್ನಡ ತಂತ್ರಾಂಶದಲ್ಲಿ ಟೈಪ್ ಮಾಡಿ editor@surahonne.com ಗೆ ಇ-ಮೈಲ್ ಮಾಡಿ.  ಪ್ರಥಮ ಬಾರಿಗೆ ಬರಹವನ್ನು ಕಳುಹಿಸುವವರು,  ನಿಮ್ಮ ಕಿರುಪರಿಚಯ (ಹೆಸರು, ಊರು) ತಿಳಿಸಿ, ಜತೆಗೆ ಒಂದು ಛಾಯಾಚಿತ್ರವನ್ನೂ ಕಳುಹಿಸಿ.

‘ಸುರಹೊನ್ನೆ’ ಇ-ಪತ್ರಿಕೆಯನ್ನು ಕಂಪ್ಯೂಟರ್ ಪರದೆಯಲ್ಲಿ ಓದಿದರೆ ಪುಟವಿನ್ಯಾಸ ಸಂಪೂರ್ಣವಾಗಿ ಕಾಣಿಸುತ್ತದೆ. ಸ್ಮಾರ್ಟ್ ಫೋನ್ ನಲ್ಲಿ  ಆಯಾ ಮೊಬೈಲ್ ನ ಪರದೆಯ ಉದ್ದ-ಅಗಲಕ್ಕೆ ತಕ್ಕಂತೆ ಪುಟ  ಕೆಲವೊಮ್ಮೆ ಆಂಶಿಕವಾಗಿ ಕಾಣಿಸುತ್ತದೆ. ಹಾಗಾಗಿ ಮೊಬೈಲ್ ನಲ್ಲಿ ಓದುವುದಾದರೆ,  ಫೋನ್ ಅನ್ನು ಅಡ್ಡವಾಗಿ ಹಿಡಿಯುವುದು (Landscape mode) ಉತ್ತಮ.

ಧನ್ಯವಾದಗಳು

ಹೇಮಮಾಲಾ ಬಿ, ಮೈಸೂರು.

ಸಂಪಾದಕಿ.
ಹೇಮಮಾಲಾ. ಬಿ,ಮೈಸೂರು.

E-mail : editor@surahonne.com 

ನಮ್ಮ ಹೊಸ ಪ್ರಕಟಣೆಗಳು:

ಕಾವ್ಯ ಭಾಗವತ : ಸೃಷ್ಟಿ ರಹಸ್ಯ- 1 8.

M R Ananda, September 12, 2024

ಬೆಳಕು-ಬಳ್ಳಿ

90ರ ಸಂಭ್ರಮದಲ್ಲಿ ಮೈಸೂರು ಆಕಾಶವಾಣಿ "ಬಹುಜನ ಹಿತಾಯ… ಬಹುಜನ ಸುಖಾಯ…" ಎಂಬ ದಿವ್ಯ ವಾಕ್ಯವನ್ನಿಟ್ಟುಕೊಂಡು ಬಹಳಷ್ಟು ವರ್ಷಗಳಿಂದ ಮೈಸೂರು ಆಕಾಶವಾಣಿಯು ಅನೇಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ ಬರುತ್ತಿದ್...

Kalihundi Shivakumar, September 12, 2024

ಲಹರಿ

ಟೀಕಿಸುವವರು ಅನುಕ್ಷಣ ದೇವರ ನೆನೆಯುತ್ತಲೇಅವನಿರುವಿಕೆಯ ಟೀಕಿಸುವವರುಆಡಂಬರದಿ ಹಬ್ಬವ ಮಾಡುತ್ತಲೇಆಚರಣೆಗಳನು ಟೀಕಿಸುವವರು.

Shivamurthy H, September 12, 2024

ಬೆಳಕು-ಬಳ್ಳಿ

ಭಗವದ್ಗೀತಾ ಸಂದೇಶ ಶ್ರೀ ಭಗವಾನುವಾಚಊರ್ಧ್ವ ಮೂಲ ಮಧಃ ಶಾಖಮ್ಅಶ್ವತ್ಥಂ ಪ್ರಾಹುರವ್ಯಯಮ್ Iಛಂದಾಂಸಿ ಯಸ್ಯ ಪರ್ಣಾನಿಯಸ್ತಂ ವೇದ ಸ ವೇದವಿತ್ II ಸರ್ವೋನ್ನತ ಭಾಗದಲ್ಲಿ ಬೇರು, ಕೆಳಗೆ ಕೊಂಬೆಗಳು, ಇ...

Vanitha Prasad, September 12, 2024

ಪೌರಾಣಿಕ ಕತೆ

ಭೂಮಿಯ ಮೇಲಿನ ಸ್ವರ್ಗ ಭೂತಾನ್ ಪುಟ – ಮೂರು (ಹಿಂದಿನ ಸಂಚಿಕೆಯಿಂದ ಮುಂದುವರಿದುದು)ನಾವು ಭೂತಾನಿನ ರಾಜಧಾನಿ ತಿಂಪುವಿನಲ್ಲಿ ಸುತ್ತಾಡುವಾಗ, ಬೆಟ್ಟದ ನೆತ್ತಿಯ ಮೇಲೆ ಧ್ಯಾನಮಗ್ನನಾಗಿ ಕುಳಿತಿದ್ದ ಬೃಹತ್ತಾದ ಬುದ್ಧನ ಬ...

Dr.Gayathri Devi Sajjan, September 12, 2024

ಪ್ರವಾಸ

ಸೈಕಲ್ ಪ್ರಪಂಚ ಸೈಕಲ್ ಅನಾದಿ ಕಾಲದಿಂದಲು ಇರುವ ಒಂದು ಸಾಧನ. ಇದು ಬಡವರ ಬಂಧು, ಮಧ್ಯಮ ವರ್ಗದವರಿಗೆ ಸಾರಿಗೆ ಮಾಧ್ಯಮ ಹಾಗೂ ಶ್ರೀಮಂತರಿಗೆ ಹವ್ಯಾಸ.

K Ramesh, September 12, 2024

ಲಹರಿ

ಹಳ್ಳಿ ಸೊಬಗು ಹಳ್ಳಿ ಊರ ಸೊಬಗಲ್ಲಿಅಂದ ಚೆಂದ ಚಿತ್ತಾರನೋವು ನಲಿವ ಉಳಿವಲ್ಲಿಬದುಕು ಹಾಡು ವಿಸ್ತಾರ ಹಸಿರು ಗದ್ದೆ ಹಾಡೋ ತೋಟಹಕ್ಕಿ ಬಳಗಕ್ಕೆ ಆಡಲುಗುಡ್ಡ ಬೆಟ್ಟ ಹೇಳೋ ಹಾಡಚುಕ್ಕಿ ತಾರೆ ...

Nagaraja B. Naik, September 12, 2024

ಬೆಳಕು-ಬಳ್ಳಿ

ಕಾದಂಬರಿ : ಕಾಲಗರ್ಭ – ಚರಣ 18 (ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಬೆಂಗಳೂರಿಗೆ ಕಾರಿನಲ್ಲೇ ಹೊರಟ ಮಹೇಶ ಮನೆಯವರಿಂದ ಬೀಳ್ಕೊಂಡಾಗ ಮೌನವಾಗಿಯೇ ಕೈಬೀಸಿದ, ದೇವಿಯ ಕಡೆ ನೋಡಿದ.

B.R.Nagarathna, September 12, 2024

ಕಾದಂಬರಿ

ಗಮನಿಸಿ:

  1. ಈ ಜಾಲತಾಣದಲ್ಲಿ ಪ್ರಕಟವಾಗುವ ಎಲ್ಲಾ ಬರಹಗಳ  ಅಭಿಪ್ರಾಯಗಳು ಆಯಾ ಬರಹಗಾರರಿಗೆ ಸಂಬಂಧಿಸಿದ್ದಾಗಿರುತ್ತವೆ.ಈ ಬಗ್ಗೆ ಏನಾದರೂ ಭಿನ್ನಾಭಿಪ್ರಾಯವಿದ್ದಲ್ಲಿ   www.surahonne.com  ಜವಾಬ್ದಾರಿಯಲ್ಲ.
  2. ಮುಜುಗರ ತರಿಸುವ /ಪ್ರಣಯ ಸಂಬಂಧಿ ಪದಗಳುಳ್ಳ/ರಾಜಕೀಯಕ್ಕೆ ಸಂಬಂಧಿಸಿದ / ರಾಜಕೀಯದಿಂದ ಪ್ರೇರಿತ/ಕಟು ಧಾರ್ಮಿಕ ಧೋರಣೆಗಳುಳ್ಳ/ ವಿರೋಧಾಭಾಸಕ್ಕೆ ಆಸ್ಪದವಿರುವ/ ಯಾವುದಾದರೂ ಸಮುದಾಯ ಅಥವಾ ವ್ಯವಸ್ಥೆಯನ್ನು ದೂಷಿಸುವ/ನಕಾರಾತ್ಮಕ ಧ್ವನಿಯ ಬರಹಗಳು ಬೇಡ ಹಾಗೂ ಈ ಬಗ್ಗೆ ಚರ್ಚೆಗೆ ಅವಕಾಶವಿಲ್ಲ.
  3. ಬರಹಗಳಿಗೆ ಪೂರಕವಾಗಿ ಗೂಗಲ್ ಹುಡುಕಾಟದಲ್ಲಿ ಲಭ್ಯವಾದ ಸಾಂದರ್ಭಿಕ ಚಿತ್ರಗಳನ್ನು ಬಳಸುತ್ತೇವೆ. ಮೂಲ ಛಾಯಾಗ್ರಾಹಕರಿಗೆ ಧನ್ಯವಾದಗಳು.
  4. ಸರಿಯಾದ ಶೀರ್ಷಿಕೆ ಇಲ್ಲದ/ಲೇಖಕರ ಹೆಸರಿಲ್ಲದ/ಅಪೂರ್ಣ ಬರಹಗಳನ್ನು ಪರಿಗಣಿಸುವುದಿಲ್ಲ.
  5. ಚಿತ್ರಗಳನ್ನು ಪ್ರತ್ಯೇಕ .jpg file  ಆಗಿ ಲಗತ್ತಿಸಿ. (Please do not copy-paste photos on a word file)
  6. ಈಗಾಗಲೇ ಫೇಸ್ ಬುಕ್/ವಾಟ್ಸಾಪ್/ ಬೇರೆ ಆನ್ ಲೈನ್ ಪತ್ರಿಕೆಗಳು/ಇತರ ಅಂತರ್ಜಾಲ ಗ್ರೂಪ್ ಗಳಲ್ಲಿ ಪ್ರಕಟವಾದ ಬರಹಗಳನ್ನು ದಯವಿಟ್ಟು ನಮಗೆ ಕಳುಹಿಸಬೇಡಿ.
  7. ಸಾಮಾನ್ಯವಾಗಿ, ಪ್ರತಿ ಮಂಗಳವಾರದಂದು ಸಂಚಿಕೆ ಸಿದ್ದವಾಗುತ್ತದೆ. ಆಮೇಲೆ ತಲಪಿದ ಬರಹಗಳನ್ನು ಅವಶ್ಯವೆನಿಸಿದರೆ ಮಾತ್ರ ಪರಿಗಣಿಸಲಾಗುವುದು. ವಿಶೇಷ ದಿನ/ಹಬ್ಬಗಳಿಗೆ ಸಂಬಂಧಿಸಿದ ಬರಹ/ಕವನಗಳು ಆಯಾ ದಿನದ ಕನಿಷ್ಟ ಎರಡು ದಿನ ಮೊದಲು ನಮಗೆ ತಲಪಿದರೆ ಮಾತ್ರ ಸಕಾಲದಲ್ಲಿ ಪ್ರಕಟಿಸಲು ಸಾಧ್ಯವಾಗುತ್ತದೆ.
  8. ‘ಸುರಹೊನ್ನೆ’ ಇ-ಪತ್ರಿಕೆಯ ಸಂಚಿಕೆಯಲ್ಲಿ ದೀರ್ಘ ಬರಹ, ಭಾವಾರ್ಥವುಳ್ಳ ಕವನಗಳು, ಸಾಂದರ್ಭಿಕ ಬರಹ….ಹೀಗೆ ವೈವಿಧ್ಯಮಯ ವಿಷಯಗಳುಳ್ಳ ಗದ್ಯ ಬರಹಗಳಿಗೆ ಆದ್ಯತೆ.
  9.  ಪ್ರತಿ ಗುರುವಾರದಂದು ‘ಸುರಹೊನ್ನೆ’ಯಲ್ಲಿ ಹೊಸ ಬರಹಗಳನ್ನು ಪ್ರಕಟಿಸುತ್ತೇವೆ.
Follow

Get every new post on this blog delivered to your Inbox.

Join other followers: