Author: Shruthi Sharma M, shruthi.sharma.m@gmail.com

20

“ಡಸ್ಟರ್” ಮತ್ತು ಜೂನ್ ಒಂದು!

Share Button

ಇವತ್ತು ಬೆಳಗ್ಗೆ ಮನೆಯಿಂದ ಎರಡು ಕಿಲೋಮೀಟರ್ ದೂರವಿರುವ ಮೆಟ್ರೋ ಸ್ಟೇಷನ್ ವರೆಗೆ ಹೋಗುತ್ತಿದ್ದಾಗ ನನ್ನ ದ್ವಿಚಕ್ರ ಗಾಡಿಯ ಮುಂದೆ ಹೋಗುತ್ತಿದ್ದ, ಥಳಥಳನೆ ಹೊಳೆಯುತ್ತಿದ್ದ ಕಡುಗಪ್ಪು ಬಣ್ಣದ ಹೊಸ “ಡಸ್ಟರ್” ಕಾರೊಂದು ಗಮನ ಸೆಳೆಯಿತು. ಶಾಲೆಯೊಂದರ ಮುಂದೆ ಕಾರು ನಿಲ್ಲಿಸಿ ಅದರೊಳಗಿನಿಂದ ಮಗುವೊಂದನ್ನು ಹೆತ್ತವರಿಬ್ಬರೂ ಇಳಿಸುವುದು ಕಂಡು ಒಮ್ಮೆ...

17

ದುಂಡು ಮಲ್ಲಿಗೆಯ ನರುಗಂಪು…

Share Button

ಮೈಸೂರಿನ ಬೀದಿಗಳಲ್ಲಿ ಅಡ್ಡಾಡುವಾಗ ಕಣ್ಸೆಳೆಯುವುದು ಪುಟ್ಟ ಬಿದಿರ ಬುಟ್ಟಿಗಳಲ್ಲಿ ತೆಪ್ಪಗೆ ತನ್ನ ಪಾಡಿಗೆ ತಾನು ಕಂಪನ್ನರಳಿಸುತ್ತ ತಣ್ಣಗೆ ಬಾಳೆಲೆಯ ಮೇಲೆ ಮಲಗಿದ ಮುದ್ದು ಮಲ್ಲಿಗೆಯ ಮಾಲೆಗಳು, ಮೇಲೊಂದಿಷ್ಟು ನೀರ ಹನಿಗಳ ತಂಪು!ಹೌದು! ಮೈಸೂರ ಮಲ್ಲಿಗೆಯ ಗಂಧ ಅವರ್ಣನೀಯ. ಅದರ ಮೆರುಗಿಗೆ ಮಾರುಹೋಗದವರು ಇಲ್ಲವೆಂದೇ ಹೇಳಬಹುದು, ಸಂಜೆಯಾಗುತ್ತಿದ್ದಂತೆ ಶುಭ್ರತೆಯ...

4

ಮನಸಿಗೊಪ್ಪುವ ತಿನಿಸು!

Share Button

ಆಹಾರ, ಆರೋಗ್ಯ ಇವೆರಡರ ನಂಟು ಬಲು ಗಟ್ಟಿ. ಕುಡಿವ ನೀರು,  ತಿನ್ನುವ ಆಹಾರ,  ಹೆಚ್ಚೇಕೆ ಉಸಿರಾಡುವ ಗಾಳಿಯನ್ನೂ  ಅನುಮಾನಿಸುವ ಹಂತದಲ್ಲಿ  ನಗರವಾಸಿಗಳಿದ್ದರೆ  ಇನ್ನೊಂದೆಡೆ ಸಾವಯವ ಲೇಬಲ್ ಅಂಟಿಸಿದ ಅಕ್ಕಿ, ಗೋಧಿ, ಸಕ್ಕರೆ ಎಲ್ಲದಕ್ಕೂ ಬಹಳ ಬೇಡಿಕೆ. ಮೂಟೆಗಟ್ಟಲೆ ಸಿರಿಧಾನ್ಯಗಳನ್ನು ಅದರ ಆರೋಗ್ಯಕರ ಅಂಶಗಳ ಬರಹಗಳೊಂದಿಗೆ ಮಾರಾಟಕ್ಕಿಟ್ಟು ಆಕರ್ಷಿಸುವ ಮಳಿಗೆಗಳೂ...

7

ಮನುಷ್ಯತ್ವಕ್ಕೆ ಬೆಲೆ ಕಟ್ಟಲಾದೀತೇ?

Share Button

“ಪ್ರೀತಿ ಮತ್ತು ಕರುಣೆಗಳು ಇಲ್ಲದೆಡೆ ಮನುಷ್ಯತ್ವಕ್ಕೆ ಸ್ಥಳವಿಲ್ಲ, ಅವು ಜೀವನದ ಅಗತ್ಯಗಳಾಗಿವೆ” – ದಲೈಲಾಮ. ಹೌದು! ಪ್ರೀತಿ ಮತ್ತು ಕರುಣೆಗಳು ಮನುಷ್ಯನ ಬದುಕಿಗೆ ತುಂಬಾ ಅಗತ್ಯ. ಅವಿಲ್ಲದ ಬದುಕು ಊಹಿಸಲೂ ಕಷ್ಟ. ಆದರೆ, ಅದರ ಅಳವಡಿಕೆ ಎಷ್ಟರ ಮಟ್ಟಿಗೆ ಮಾಡಿದ್ದೇವೆಂಬ ಪ್ರಶ್ನೆ ನಮಗೆ ನಾವೇ ಕೇಳಿಕೊಂಡರೆ ಯಾರೇ...

2

ಮಧುಮೇಹ ತಡೆಗೆ ಯೋಗದ ನಡಿಗೆ-ಹೆಜ್ಜೆ 3

Share Button

2) ಹಸ್ತ ಮತ್ತು ಕಟಿ ಚಾಲನೆ ನೇರವಾಗಿ ನಿಂತುಕೊಂಡು ಕಾಲುಗಳನ್ನು ಎರಡು ಅಡಿ ಅಂತರದಲ್ಲಿ ಇರಿಸಿಕೊಳ್ಳುವುದು. ಎರಡೂ ಕೈಗಳನ್ನು ಎದೆಯ ಮುಂದೆ ಜೋಡಿಸಿಕೊಳ್ಳಬೇಕು. ಇಲ್ಲಿ ಬೆರಳ ತುದಿಗಳು ಪರಸ್ಪರ ಎದುರುಬದುರಾಗಿರಬೇಕು. ಅಂಗೈಗಳು ಮೇಲ್ಮುಖ/ಕೆಳ ಮುಖ/ಒಳ ಮುಖ/ಹೊರಮುಖವಾಗಿರಬೇಕು. ಮೊಣಕೈಗಳು ನೆಲಕ್ಕೆ ಸಮಾನಾಂತರವಾಗಿರಲಿ. ಚಾಲನೆ: ದೀರ್ಘವಾಗಿ ಉಸಿರೆಳೆದುಕೊಳ್ಳಿ. ಉಸಿರು ಹೊರ...

2

ಮಧುಮೇಹ ತಡೆಗೆ ಯೋಗದ ನಡಿಗೆ-ಹೆಜ್ಜೆ 2

Share Button

ಮಧುಮೇಹ ಮುಕ್ತತೆಯೆಡೆಗೆ ಯೋಗದ ನಡಿಗೆಯ ಒಂದನೆಯ ಹೆಜ್ಜೆಯಲ್ಲಿ, ಮಧುಮೇಹದ ಕಾರಣಗಳು, ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸುವ ಇನ್ಸುಲಿನ್ ಅನ್ನು ಸ್ರವಿಸುವ ಪೇಂಕ್ರಿಯಾಸ್ ಗ್ರಂಥಿಯ ಸ್ಥಾನ, ಅದರ ಪ್ರಾಮುಖ್ಯತೆ, ಅದನ್ನು ಸುಸ್ಥಿತಿಯಲ್ಲಿ ಕಾಪಾಡಬೇಕಾದರೆ ವ್ಯಾಯಾಮದ ಅಗತ್ಯತೆ, ಇವನ್ನು ಅವಲೋಕನ ಮಾಡಿದ್ದಾಯಿತು. ಹಾಗೆಯೇ ಯೋಗಾಸನ ಅಭ್ಯಾಸಕ್ಕೆ ಮುನ್ನ ತಿಳಿದಿರಬೇಕಾದ, ಪಾಲಿಸಬೇಕಾದಂತಹ...

1

ಮಧುಮೇಹ ತಡೆಗೆ ಯೋಗದ ನಡಿಗೆ-ಹೆಜ್ಜೆ 1

Share Button

  ‘ಮಧುಮೇಹ/ಡಯಾಬಿಟೀಸ್’ – ಕೆಲಕಾಲ ಹಿಂದೆವರೆಗೂ ಶ್ರೀಮಂತ ಖಾಯಿಲೆಯೆಂದು ತಿಳಿಯಲ್ಪಡುತಿದ್ದ ಇದನ್ನು ಈಗ ಆ ವಿಶೇಷಣದಿಂದ ನಾವೇ ಹೊರತುಪಡಿಸಿದ್ದೇವೆ ಎನಿಸುವುದು ನಿಜ. ವಿರಳವಾಗಿದ್ದ ಸಕ್ಕರೆ ಖಾಯಿಲೆ ಈಗ ವಯಸ್ಸಿನ ಅಂತರವಿಲ್ಲದೆ ಆಗಷ್ಟೇ ಕಣ್ಣು ಬಿಡುತ್ತಿರುವ ಶಿಶುಗಳಲ್ಲೂ ಕಾಣಸಿಗುತ್ತಿರುವುದು ವಿಶೇಷವಲ್ಲ. ಇದಕ್ಕೆ ಕಾರಣಗಳು ಹಲವಾರಿರಬಹುದು. ಹುಟ್ಟುವಾಗಲೇ ಇರುವ ಶಾರೀರಿಕ...

4

ಕಲ್ಲಲಿ ಮೂಡಿದ ಕವನ…

Share Button

  ಮೈಸೂರಿನ ರೂಪಾನಗರ ಪ್ರವೇಶಿಸುತ್ತಿದ್ದಂತೆ ಸ್ವಾಗತಿಸುವ, ವೀರಭಾವದಿಂದ ನಿಂತ ಆಂಜನೇಯನ ಏಳೂ ಕಾಲಡಿ ಎತ್ತರದ ಭವ್ಯ ಶಿಲ್ಪವು ಎಂಥವರ ಕಣ್ಣಲ್ಲೂ ಒಂದರೆ ಕ್ಷಣ ಅಚ್ಚರಿ, ಮೆಚ್ಚುಗೆಗಳನ್ನು ತರಿಸುತ್ತದೆ. ಅಷ್ಟು ಶಾಸ್ತ್ರೀಯತೆ, ಸಾಂಪ್ರದಾಯಿಕತೆ, ಕಾವ್ಯಾತ್ಮಕತೆಯಿಂದ ಕೂಡಿರುವ ವಿಗ್ರಹದ ಸೃಷ್ಟಿಕರ್ತನನ್ನು ಅರಸುತ್ತಾ ನಡೆದರೆ ಅದೇ ರೂಪಾನಗರದ 19 ನೇ ಕ್ರಾಸ್ ನ...

5

ಪ್ರಾಣಾಯಾಮ-ಒಂದು ನೋಟ : ಭಾಗ 5

Share Button

  ೬) ಉಜ್ಜಾಯಿ ಪ್ರಾಣಾಯಾಮ: ’ಉಜ್ಜಾಯಿ’ ಅಂದರೆ ’ವಿಜಯಿ’ ಎಂದು ಅರ್ಥ. ಉಜ್ಜಾಯಿ ಪ್ರಾಣಾಯಾಮದ ಅಭ್ಯಾಸದಿಂದಾಗಿ ಶರೀರದಲ್ಲಿ ಒಂದು ರೀತಿಯ ಚೈತನ್ಯ ಪ್ರವಾಹದ ಅರಿವಾಗುತ್ತದೆ. ಥೈರಾ‌ಯಿಡ್ ಸಮಸ್ಯೆ ಉಳ್ಳವರು ಇದನ್ನು ಅಭ್ಯಾಸ ಮಾಡುವುದು ಒಳಿತು. ವಿಧಾನ: – ಸುಖಾಸನ/ಪದ್ಮಾಸನ/ವಜ್ರಾಸನದಲ್ಲಿ ಕುಳಿತುಕೊಳ್ಳಿ – ಕೈಗಳು ಆದಿ ಮುದ್ರೆಯಲ್ಲಿರಲಿ –...

2

ಪ್ರಾಣಾಯಾಮ-ಒಂದು ನೋಟ : ಭಾಗ 4

Share Button

ಬೇಧನ ಪ್ರಾಣಾಯಾಮಗಳು: ಬೇಧನೆ ವಿಧಾನವು ಮೂಗಿನ ಒಂದು ಭಾಗದಿಂದ ಪೂರಕ ಮಾಡಿ ಇನ್ನೊಂದು ಭಾಗದಿಂದ ರೇಚಕ ಮಾಡುವುದಾಗಿದೆ. ಇಲ್ಲಿಯೂ ಕೂಡಾ ಎರಡೂ ವಿಧಾನಗಳನ್ನು ಕೆಳಗೆ ಹೇಳಿದಂತೆ ಕುಳಿತು ಮಾಡಬೇಕು. – ಪದ್ಮಾಸನ/ವಜ್ರಾಸನ/ಸುಖಾಸನದಲ್ಲಿ ಕುಳಿತುಕೊಳ್ಳಿ. – ಕಣ್ಣುಗಳನ್ನು ಮೃದುವಾಗಿ ಮುಚ್ಚಿ, ಹುಬ್ಬುಗಳು ಸಡಿಲವಾಗಿರಲಿ, ಮುಖದಲ್ಲಿ ಮಂದಹಾಸವಿರಲಿ. – ಬಲಗೈಯಿಂದ...

Follow

Get every new post on this blog delivered to your Inbox.

Join other followers: