Author: Anitha Gowda, anithag477@gmail.com

0

ಬೇಸಿಗೆಯ ಪದ್ಯಗಳು!

Share Button

ಬೇಸಿಗೆ ಅಂದರೆ ಬೆವರು ಧಾರಾಕಾರ ಬೇಸಿಗೆ ಅಂದರೆ ಕಾದ ನೆಲ ಸೀದ ಹೊಲ! ಬೇಸಿಗೆ ಅಂದರೆ ತೀರದ ದಾಹ ಮಳೆಯ ಮೋಹ!. ಬೇಸಿಗೆ ಅಂದರೆ ಹೊಸ ಚಿಗುರು ಯುಗಾದಿಯ ತಳಿರು!  – ಅನಿತಾ ಕೆ. ಗೌಡ .   +8

Follow

Get every new post on this blog delivered to your Inbox.

Join other followers: