Author: K.A.M.Ansari, ansarimanjeshwar@gmail.com
ಕೃಷಿಯ ಬದುಕಿಗೆ ಹಳ್ಳಿಗರು ವಿದಾಯ ಕೋರಿದರೋ ಎಂಬ ಚಿಂತೆ ಮನಸ್ಸಿನಲ್ಲಿದೆ. ಮೊದಲು ನಿಲ್ಲಿಸಿದಲ್ಲಿಂದ ಪ್ರಾರಂಭಿಸುತ್ತೇನೆ. ಆ ಕೊಕ್ಕರೆಗಳ ಸಾಲು .. ಆ ಭತ್ತದ ಸಸಿ ನೆಡುವ ಮಹಿಳೆಯರ ವೇಷ ಗೊತ್ತಲ್ಲಾ … ಕೈಯ್ಯಲ್ಲೊಂದು ಕೊರಂಬೆ (ತುಳು ) .. (ತಾಳೆ ಮರದ ಎಲೆಯಿಂದ ಮಾಡಿದ ಈ ಕೊರಂಬೆಯನ್ನು...
ನನ್ನ ಅಪ್ಪ ಒಬ್ಬ ಕೃಷಿಕ ಆಗಿಲ್ಲದಿದ್ದರೂ ಕೃಷಿಯ ಬಗ್ಗೆ ಅದೇನೋ ನಂಟು ನನಗೆ. ಮಳೆಗಾಲದ ನಂತರ ನಮ್ಮ ಗದ್ದೆಯಲ್ಲಿ ಮೆಣಸು, ಗೆಣಸು, ಹಾಗಲಕಾಯಿ, ಬದನೆ, ದಂಟಿನ ಸೊಪ್ಪು. ಇವೆಲ್ಲಾ ಬೆಳೆದಿದ್ದೆ ಕೂಡಾ. ಅಪ್ಪ ನನ್ನ ಗೋಜಿಗೆ ಬರದಿದ್ದರೂ ಅಮ್ಮ ಮಾತ್ರ ಈ ವಿಚಾರದಲ್ಲಿ ಅಂದರೆ ತರಕಾರಿ ಬೆಳೆಯುವುದರಲ್ಲಿ ನನಗೆ...
*ಬೇಸಾಯಗಾರ ಬೇಗ ಸಾಯ* ನೀವೆಲ್ಲರೂ ಈ ಮಾತು ಕೇಳಿರಬಹುದು . ಬಹುಶಃ ಬೇಸಾಯ ಈಗ ಕಡಿಮೆಯಾದ ಕಾರಣ ನಮ್ಮ ಕಡೆ ಎಲ್ಲರೂ ಬೇಗನೇ ಗೊಟಕ್ ಆಗ್ತಾರೋ ಏನೋ . ಅದ್ಸರಿ , ಬೇಸಾಯವೇನೋ ಒಳ್ಳೆಯದೇ ಅದನ್ನು ಮುನ್ನಡೆಸುವುದು ಹೇಗೆ ಎನ್ನುವುದೇ ಈಗ ಉಳಿದಿರುವ ಯಕ್ಷ ಪ್ರಶ್ನೆ. ಮೊದಲೆಲ್ಲಾ...
ಸುಮಾರು ಹತ್ತು ಹದಿನಾಲ್ಕು ವರುಷದ ಹಿಂದಿನ ಕಥೆ .. ಆತನ ಹೆಸರು ಶಿಹಾಬ್. ಮೂಲತಃ ಸುಳ್ಯ ದವನು. ಊರಿನಲ್ಲೇ ಪದವಿ ಮುಗಿಸಿ ಬೆಂಗಳೂರಿಗೆ ಬಂದು NIIT ಯಲ್ಲಿ ಕಂಪ್ಯೂಟರ್ ವಿದ್ಯಾಭ್ಯಾಸ ಮಾಡುತ್ತಿದ್ದ. ನನಗೆ ಈತ ಪರಿಚಯವಾದದ್ದು ಒಂದು ಗರಡಿ ಮನೆಯಲ್ಲಿ. ನಗರದಲ್ಲಿ ಒಂದು ಕೇರಳ ಜಮಾತ್ ಮಸೀದಿ...
ಮೊನ್ನೆ ನನ್ನ ಚಿಕ್ಕ ಮಗಳು ನನ್ನಲ್ಲಿ ಅವಳ ಹಲ್ಲೊಂದು ಸಡಿಲವಾಗಿ ಅಲುಗಾಡುತ್ತಿದೆ ದಂತ ವೈದ್ಯರ ಹತ್ತಿರ ಹೋಗಬೇಕು ಎಂದಳು.ಜೊತೆಗೆ ಮಡದಿಯಿಂದ ವಕಾಲತ್ತು .. ಬೇಗನೆ ಕಿತ್ತರೆ ಒಳ್ಳೆಯದು .. ಇಂದೇ ಹೋಗೋಣ … ನಾನು ದೀರ್ಘ ಶ್ವಾಸ ಬಿಟ್ಟು .. “ಅದೆಲ್ಲಾ ಬೇಡ .. ಬಾ ಹತ್ತಿರ...
ಅಂದು ನಾನು ಏಳನೇ ಕ್ಲಾಸು. ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಶಾಲೆಯ ಇಬ್ಬರು ಅಧ್ಯಾಪಕರು ನಿವೃತ್ತರಾಗುವರಿದ್ದರು. ಮುಂದಿನ ವರ್ಷ ನಾವು ಹೈಸ್ಕೂಲು … ಅದಕ್ಕೆಂದೇ ಬೀಳ್ಕೊಡುವ ಸಮಾರಂಭವನ್ನು ಹಮ್ಮಿಕ್ಕೊಳ್ಳಲಾಗಿತ್ತು. ನಿವೃತ್ತರಾಗಿ ಹೋಗುವ ಅಧ್ಯಾಪಕರಿಗೆ ಫಲ ಪುಷ್ಪ ನೀಡಿ ಶಾಲು ಹೊದಿಸಿ ಸನ್ಮಾನಿಸುವುದು ರೂಢಿ. ತದನಂತರ ಸಹ ಅಧ್ಯಾಪಕರು...
, ಎರಡು ತಿಂಗಳು ಬೇಸಿಗೆಯ ರಜೆಯ ಮಜಾ ಅನುಭವಿಸಿ ಮಗದೊಮ್ಮೆ ಅಥವಾ ಮೊದಲ ಬಾರಿ ಶಾಲೆಯ ಮೆಟ್ಟಲೇರುವುದೆಂದರೆ ಒಂಥರಾ ಸಂತಸದ ಕ್ಷಣಗಳು .. ಹೊಸ ತರಗತಿಯಲ್ಲಿ ಹಳೆಯ ಗೆಳೆಯರೊಡನೆ ಕೂರಲು ತಿಕ್ಕಾಟ, ಹೊಸ ಅಧ್ಯಾಪಕರ ನಿರೀಕ್ಷೆ. ಹೊಸ ಬಟ್ಟೆ, ಹೊಸ ಛತ್ರಿ, ಹೊಸ ಚೀಲ, ಪುಸ್ತಕ...
ಮರಣ ಮನೆಯ ಮುಂದೆ ವರುಣನ ಆರ್ಭಟ .. ಮನೆಯೊಳಗಿನ ಮಂದಿಯ ನೋವು ಮರಣಿಸಿದವನ ಅನುಪಸ್ತಿತಿಯಲ್ಲ .. ಮಣ್ಣು ಮಾಡಲು ಬಿಡನೇ ಈ ಸತ್ತ ಮಳೆರಾಯ .. ಇಳೆಯ ತಣ್ಣಗಾಗಿಸುವ ಮಳೆಗೂ ಹಿಡಿಶಾಪ .. ವರುಣನಿಗಲ್ಲದೆ ಇನ್ನಾರಿಗೆ ಗೊತ್ತು … ಮಳೆಯ ಪ್ರೀತಿಸುವ ‘ಕವಿ’ಯಿವನು .. ಕಣ್ಮುಚ್ಚಿ ಕವಿತೆ...
ಈ ಜೀವಿಯ ಬಗ್ಗೆ ಗೊತ್ತೇ ..? ಇದು ಮಳೆಗಾಲದಲ್ಲಿ ಹೆಚ್ಚಾಗಿ ಕಾಣ ಸಿಗುವುದು . ನಮ್ಮಲ್ಲಿ ಈ ಜೀವಿಗೆ ಹಲವಾರು ಹೆಸರುಗಳಿವೆ .ಮೊಂಟೆ, ಪಜಿ ಮೊಂಟೆ, ಹುಲ್ಲು ಕುದುರೆ, ಶಿಖಾರಿ ಹುಳ (ಮಲೆನಾಡು),ಪಚ್ಚ ಪಯ್ಯು, ಪಚ್ಚ ಕುತಿರ,ಪುಲ್ಚಾಡಿ(ಮಲಯಾಳಂ) …. ಇಂಗ್ಲೀಷ್ ನಲ್ಲಿ Green Grasshopper . google...
ದೂರದ ಲಂಡನ್ ನಗರದಲ್ಲಿನ ಒಬ್ಬಂಟಿ ಜೀವನ ತುಂಬಾ ಬೇಜಾರಾಗಿತ್ತು. ಕೆಲಸದ ಒತ್ತಡದ ನಡುವೆ ಹಗಲು ಕಳೆದು ಹೋಗುತ್ತಿದ್ದರೂ ರಾತ್ರ್ರಿ ಹೊತ್ತು ಯಾವುದೋ ರೀತಿಯ ಖಿನ್ನತೆ ಮನಸ್ಸನ್ನು ನೋಯಿಸುತ್ತಿತ್ತು. ಪಕ್ಕದ ಕೋಣೆಯಲ್ಲಿ ವಾಸಮಾಡುತ್ತಿದ್ದವನು ಲೂಯಿಸ್ ದೂರದ ಸ್ಕಾಟ್ ಲ್ಯಾಂಡ್ ನವನು. ರಾತ್ರಿಯಾದರೆ ಹಾಡು ಕೇಳುತ್ತಾ ಕ್ಯಾಂಡಲ್ ಬೆಳಕಿನಲ್ಲಿ ಸ್ಕಾಚ್...
ನಿಮ್ಮ ಅನಿಸಿಕೆಗಳು…