ಯಾರು ಆ ಕಳ್ಳ?
(ಮಕ್ಕಳ ಪದ್ಯ) “ನಿದ್ದೆ ಬರ್ತಾ ಇಲ್ಲ ಅಜ್ಜಿಕತೆಗಳ ಡಬ್ಬಿ ಎಲ್ಲಿ?ರುಚಿರುಚಿ ಕತೆಗಳ ಹೊರತೆಗೆದುಒಂದೊಂದೇ ಬಡಿಸಜ್ಜಿ ರಾಜ ರಾಣಿ ಕತೆಗಳು ಬೇಡಕಾಗೆ ಗುಬ್ಬಿ ಮಾತೂ ಬೇಡಪೆದ್ದ ಗುಂಡನ ಪಿಟಿಪಿಟಿ ಬೇಡʼಸಸ್ಪೆನ್ಸ್ʼ ಇರಲಿ ಕತೆಯಲ್ಲಿʼಥ್ರಿಲ್ ಹಾರರ್ʼ ಹೆಚ್ಚಿರಲಿಭಯವೇ ಇಲ್ಲ ನಮಗಜ್ಜಿ” ಅಜ್ಜಿ ಒಪ್ಪಿ ಮೊಮ್ಮಕ್ಕಳ ಮಾತುಹೊಸೆದರು ಕತೆ ಹೊಸತು “ರಾತ್ರಿಯಾಗಿದೆ...
ನಿಮ್ಮ ಅನಿಸಿಕೆಗಳು…