ಹೇಗೆ ಮರೆತೇನು ಆ ಸುದಿನ
ಅಂದು ನಾ ನೂರು ಕನಸುಗಳ ಹೊತ್ತು ಬಂದ ಮುಗ್ಧೆಯಾಗಿದ್ದೆ ! ತಗ್ಗಿದ ತಲೆಯ ಮೇಲೆತ್ತದೆ ಹರಕೆಯ ಕುರಿಯಂತೆ ! ಕೊರಳನೊಡ್ಡಿದೆ ನಿನ್ನ ಮುಂದೆ ! ಅದೆಷ್ಟೋ ವರುಷಗಳ ಹಿಂದೆ !! ಇಂದು ವಸಂತಗಳುರುಳಿವೆ ! ನೆನಪುಗಳು ಹೃದಯವ ಮೀಟಿವೆ !! ಅಂತರಂಗ ಶುಧ್ಧ -ಪರಿಶುದ್ಧ ಮನಸು ನಿನದು...
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ಅಂದು ನಾ ನೂರು ಕನಸುಗಳ ಹೊತ್ತು ಬಂದ ಮುಗ್ಧೆಯಾಗಿದ್ದೆ ! ತಗ್ಗಿದ ತಲೆಯ ಮೇಲೆತ್ತದೆ ಹರಕೆಯ ಕುರಿಯಂತೆ ! ಕೊರಳನೊಡ್ಡಿದೆ ನಿನ್ನ ಮುಂದೆ ! ಅದೆಷ್ಟೋ ವರುಷಗಳ ಹಿಂದೆ !! ಇಂದು ವಸಂತಗಳುರುಳಿವೆ ! ನೆನಪುಗಳು ಹೃದಯವ ಮೀಟಿವೆ !! ಅಂತರಂಗ ಶುಧ್ಧ -ಪರಿಶುದ್ಧ ಮನಸು ನಿನದು...
ಎಲ್ಲೋ ಚದುರಿವೆ ಮೋಡಗಳೆಲ್ಲಾ…! ಸುರಿಸಲೆ ಇಲ್ಲಾ ಮಳೆಹನಿಯಾ…!! ಏಕೋ ಏನೋ ತಣಿಸಲೆ ಇಲ್ಲಾ….! ಬಾಯಾರಿದಯೀ ಭುವಿ ತೃಷೆಯಾ… !! ದಿನವಿಡಿ ರವಿ ತಾ ಉರಿಯುತಲಿರುವಾ,.. ತನ್ನಯ ಪ್ರಖರತೆ ಭುವಿಗಿತ್ತು …! ಬಾಡಿತು ಗಿಡಮರ ತರುಲತೆ ಎಲ್ಲಾ… ಬಳಲಿದೆ ಹಸಿದಿದೆ ಹಸುರೆಲ್ಲಾ….!! . ರವಿ ತಾನುರಿದು ಬೆಳಕನು ಇತ್ತರು,...
ಎನ್ನ ತೋಟದಲರಳಿ ನಗುತಿರುವ ಸುಮವೊಂದು….. ಎಲ್ಲ ಕಣ್ಣಿಗು ಮುದವ ನೀಡುತಿಹುದು………. ! ಎನ್ನ ನೋಟದಲಿರುವ ಪ್ರೀತಿ-ಮಮತೆಯನರಿತು… ಅಕ್ಕರೆಯಲೆನ್ನೊಡನೆ ಸ್ನೇಹ ಬೆಸೆದಿಹುದೂ…….!! ಎನ್ನ ಹೃದಯದ ಒಳಗೆ ಮುಚ್ಚಿಟ್ಟ ಭಾವಗಳು ನಿನ್ನ ನೋಡಲು ಹೊರಗೆ ಹೊಮ್ಮುತಿಹುದು……….!. ಯಾರಿಗೂ ಅರಿಯದಿಹ ಮೌನ ಭಾಷೆಯೇ ನಮದು ಎಲ್ಲ ನೋವನು ಮರೆಸೊ ಶಕ್ತಿ ಇದಕಿಹುದೂ…………!!...
ಮನದಾಳದ ಭಾವಗಳು ಒಂದೊಂದೇ ಹೊರಹೊಮ್ಮಿ ಮನಕೆ ತಂಪೆರೆಚಲು ಕವಿತೆ ಹುಟ್ಟಿತು ಅಲ್ಲೇ………… ನಿಂತಲ್ಲೆ ಕುಳಿತಲ್ಲೆ ಬಗೆಬಗೆಯ ಭಾವದಲೆ ಪದಗಳನು ಜೋಡಿಸುತ ನೇಯ್ದು ಬಿಡಲೇ……… ಕೆಲವೊಮ್ಮೆ ಮನದಲ್ಲೆ ಮನೆ ಮಾಡಿ ನಿಲ್ಲುವುದು.. ಭಾವನೆಯೇ ಜೀವಾಳ ಕವಿತೆಗಳಿಗೇ. . …….. ಗಾಳಿ ಬಂದೆಡೆ ಚದುರಿ ಹೋಗದಿರಿ ಭಾವಗಳೆ ನಿಲ್ಲಿ ಒಂದೆಡೆ...
ನಿಮ್ಮ ಅನಿಸಿಕೆಗಳು…