Author: Jayashree B Kadri
ಇತ್ತೀಚೆಗೆ ನಾವೊಂದು ಕಿರು ಪ್ರವಾಸಕೈಗೊಂಡಿದ್ದೆವು. ಮಂಗಳೂರಿನಿಂದ ಉಡುಪಿ ಕುಂದಾಪುರ ಮಾರ್ಗವಾಗಿ ಮುರುಡೇಶ್ವರಕ್ಕೆ ಹೋಗಿ, ಮರುದಿನ ಹೊನ್ನಾವರ ಮಾರ್ಗವಾಗಿ ಪಯಣಿಸಿ ಮರವಂತೆ ಕಡೆಯಿಂದ ವಾಪಸ್‌ಆದೆವು. ಮಂಗಳೂರಿನಿಂದ ಮುರುಡೇಶ್ವರಕ್ಕೆ ಕಾರಿನಲ್ಲಿ ನಾಲ್ಕು ಗಂಟೆ. ದಾರಿಯಲ್ಲಿ ಕುಂಭಾಶಿಯ ಆನೆಗುಡ್ಡೆ ಗಣಪತಿ, ಕೊಲ್ಲೂರಿನ ಮೂಕಾಂಬಿಕೆಯ ದರ್ಶನ ಮಾಡಿದೆವು. ಆನೆಗುಡ್ಡೆ ಗಣಪತಿ ಕ್ಷೇತ್ರವು ಅಚ್ಚುಕಟ್ಟಾದ...
‘ಅರಳುವ ಹೂವುಗಳೇ ಆಲಿಸಿರಿ, ಬಾಳೊಂದು ಹೋರಾಟ ಮರೆಯದಿರಿ’ ಕೆ.ಸ್. ಚಿತ್ರಾ ಸುಶ್ರಾವ್ಯವಾಗಿ ಹಾಡಿದ ಗೀತೆ ಇದು. ಈ ಜೀವನ ಎನ್ನುವುದು ಹಾವು ಏಣಿ ಆಟ, ಈ ಸಂಕಲೆಯಿಂದ ಮುಕ್ತಿ ಇಲ್ಲವೇ? ನನಗೇ ಈ ರೀತಿ ಕಷ್ಟಗಳು ಯಾಕೆ ಬರಬೇಕು ಎನ್ನುವ ಅಗ್ನಿದಿವ್ಯವ ಹಾದಿ ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ...
‘ತೇಜೋತುಂಗಭದ್ರಾ’ ವಸುಧೇಂದ್ರ ಅವರ ಬಹುಚರ್ಚಿತ ಕೃತಿ. 2019 ರಂದು ಬಿಡುಗಡೆಯಾದ, 10 ಮರು ಮುದ್ರಣಗಳನ್ನು ಕಂಡ ಈ ಕೃತಿ ತನ್ನ ಚಾರಿತ್ರಿಕ ಒಳ ನೋಟಗಳಿಂದಲೂ ಹಿತಮಿತವಾದ ನಿರೂಪಣೆಯಿಂದಲೂ ಎಲ್ಲಕ್ಕಿಂತ ಮಿಗಿಲಾಗಿ ವಿಜಯನಗರ ಸಾಮ್ರಾಜ್ಯದ ವೈಭವ, ಪೋರ್ಚುಗೀಸರ ಆಕ್ರಮಣ ಇವುಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ಕಥನ ಶೈಲಿಯಿಂದಲೂ ಒಂದು...
‘ಅನುಭವವು ಸವಿಯಲ್ಲ ಅದರ ನೆನಪೇ ಸವಿಯು’ ಎನ್ನುವಂತೆ ನನಗೆ ನಾನು ಪಿ ಎಚ್ ಡಿ ಮಾಡುತ್ತಿದ್ದಾಗಿನ ನೆನಪುಗಳು ಮುದ ಕೊಡುತ್ತವೆ. ಪಿ ಜಿ ಮುಗಿಸಿ ಅನಾಮತ್ತು ಹದಿನೈದು ವರ್ಷಗಳ ನಂತರ ನನ್ನ ಗೈಡ್ ಎದುರು ಹೋಗಿ ನಿಂತು ‘ನಾನು ಪಿ ಎಚ್ ಡಿ ಮಾಡ್ತೇನೆ ಸರ್’ ಎಂದಾಗ...
ಎಲ್ಲ ವರ್ಷದಂತೆ ಇದ್ದಿದ್ದರೆ ಈ ಸಮಯ ಕಾಲೇಜು ಆರಂಭ, ಪಠ್ಯಕ್ರಮ ಸಮಯ ನಾವು ಮೇಷ್ಟ್ರುಗಳು, ಉಪನ್ಯಾಸಕ ವರ್ಗ, ಆಂತರಿಕ ಪರೀಕ್ಷೆ, ಟ್ಯಾಲೆಂಟ್ಸ್‌ಡೇ, ಹೀಗೆಲ್ಲ ವಿದ್ಯಾರ್ಥಿಗಳೊಂದಿಗೆ ಒಂದಲ್ಲಒಂದು ಚಟುವಟಿಕೆಗಳಲ್ಲಿ ಮಗ್ನವಾಗಿದ್ದು, ಆ ಎಳೆಯ ಮನಸ್ಸುಗಳೊಂದಿಗೆ ಸಂಭ್ರಮವೋ , ಸಂಕಟವೋಒಂದುರೀತಿಯ’ಜೋಶ್’ನಲ್ಲಿಯೇಇರುತಿದ್ದೆವು. ಈಗ ನೋಡಿದರೆ ಕಾಲ ಬದಲಾಗಿದೆ. ಚರಿತ್ರೆಯಲ್ಲಿಯುದ್ಧಕಾಲದಲ್ಲಿ ಗೃಹಬಂಧಿಗಳಾದವರು ಹೇಗಿದ್ದಿರಬಹುದೇನೋಎನ್ನುವುದನ್ನೂ...
ದೈನಂದಿನ ಜೀವನದಲ್ಲಿ ನಾವು ಹಾಡೊಂದನ್ನು ಗುನುಗುತ್ತೇವೆ, ರೇಡಿಯೋ, ಟಿ ವಿ ಎಂದೆಲ್ಲ ಮಾತುಗಳನ್ನು ಕೇಳುತ್ತೇವೆ, ಸೀರಿಯಲ್, ಸಿನೆಮಾ ಹೀಗೆ ಮಾತುಗಳನ್ನು ಹಾವಭಾವ ಸಹಿತ ನೋಡುತ್ತೇವೆ. ಚಿತ್ರಕಲೆ, ಸಂಗೀತ, ನೃತ್ಯ ಎಂದೆಲ್ಲ, ಒಟ್ಟಾರೆ ಹೇಳುವುದಿದ್ದರೆ ಸಂಸ್ಕೃತಿ, ಸಾಹಿತ್ಯ, ಕಲೆ ಇತ್ಯಾದಿ ಭಾಷೆಯ ಮೂಲಕ ಸಂವಹನವನ್ನೂ ಮುಖ್ಯವಾಗಿ ಸಾಮಾಜಿಕ ಸಾಂಸ್ಕೃತಿಕ...
ಇತ್ತೀಚೆಗೆ ಫ಼ೇಸ್ ಬುಕ್ ನಲ್ಲಿನ ಎಳೆ ಗೆಳತಿಯ ವಾಲ್ ನಲ್ಲಿ ಪುನರ್ಪುಳಿ (ಬೀರುಂಡ) ಎಲೆಯ ಚಟ್ನಿಯ ರೆಸಿಪಿ ನೋಡಿದೆ. ಹಳ್ಳಿ ಮೂಲದಿಂದ ಬಂದ ನಮಗೆ ಪುನರ್ಪುಳಿ ಹಣ್ಣಿನ ಜ್ಯೂಸ್, ಸಿಪ್ಪೆಯ ಸಾರು, ಹಣ್ಣಿನಲ್ಲಿ ಸಕ್ಕರೆ ತುಂಬಿ ಬಿಸಿಲಿಗಿಟ್ಟು ಅಮ್ಮ ಮಾಡುತ್ತಿದ್ದ ಸಿರಪ್ ಎಲ್ಲ ನೆನಪಾಗಿ ಕುತೂಹಲದಿಂದ ಆಕೆಯ...
ಕರಾವಳಿಯವರಾದ ನಮಗೆ ಮಳೆ ಹೊಸತಲ್ಲ. ಧೋ ಎಂದು ಸುರಿದು ಸೋನೆ ಹಿಡಿವ ಮಳೆ, ಜಿಟಿ ಜಿಟಿ ಎಂದು ಕಿರಿ ಕಿರಿ ಹುಟ್ಟಿಸುವ ಮಳೆ, ಮನೆಯೊಳಗೆ ಬೆಚ್ಚಗಿರುವಾಗ ಅಮಲೇರಿಸುವ ಸೋನೆ ಮಳೆ, ಮಣ್ಣಿನ ಘಮದೊಂದಿಗೆಯೇ ಹೂವು ಅರಳಿಸುವ, ಪಚ್ಚೆ ತೆನೆ ತೋಯಿಸುವ ಮುಂಗಾರು ಮಳೆ.. ಹೀಗೆ. ಅದೇ ರೀತಿ,...
ಇತ್ತೀಚೆಗೆ ನಾನು ನನ್ನ ಅಚ್ಚುಮೆಚ್ಚಿನ ಲೇಖಕಿ ಬಿ.ಎಂ.ರೋಹಿಣಿಯವರ ‘ನಾಗಂದಿಗೆಯೊಳಗಿನಿಂದ’ ಕೃತಿ ಓದಿದೆ. ಅಶೋಕವರ್ಧನ ಅವರ ಬ್ಲಾಗ್ ನಲ್ಲಿ ‘ದೀಪದಡಿ ಕತ್ತಲು’ ಎನ್ನುವ ಹೆಸರಿನಲ್ಲಿ ಈ ಮೊದಲು ಈ ಆತ್ಮಕತೆ ಪ್ರಸಾರವಾಗುತ್ತಿತ್ತು. ಅದರಲ್ಲಿ ‘ಒಬ್ಬಳೇ ಕುಳಿತು ಅಳಲಿಕ್ಕಾದರೂ ನನಗೆ ನನ್ನದೇ ಆದ ಕೋಣೆ ಬೇಕು’ ಎನ್ನುವ ವಾಕ್ಯ ನನ್ನನ್ನು...
ಸೆಪ್ಟೆಂಬರ್- ಒಕ್ಟೋಬರ್ ಎಂದರೆ ದೇವತೆಗಳ ಮಾಸ. ವರ ಮಹಾಲಕ್ಷ್ಮಿ ವ್ರತದಿಂದ ಮೊದಲುಗೊಂಡು ಗೌರಿ ಹಬ್ಬ, ಆನಂತರದ ದಸರಾ, ನವ ದುರ್ಗೆಯರ ಆರಾಧನೆ ಎಂದೆಲ್ಲ ದೇವಿಯರನ್ನು ಆವಾಹಿಸಿ ಆರಾಧಿಸುವ ಜನಸ್ತೋಮ. ಚಂಡಿ, ಚಾಮುಂಡಿ, ಆದಿ ಶಕ್ತಿ, ಪರಾಶಕ್ತಿ ಎಂದೆಲ್ಲ ಭಕ್ತಿ ಭಾವದಿಂದ ಧನ್ಯರಾಗುತ್ತ, ದೇವಿ ಮಹಾತ್ಮೆಯ ದೇವಿಯ ಚೈತನ್ಯಕ್ಕೆ...
ನಿಮ್ಮ ಅನಿಸಿಕೆಗಳು…