Author: Samatha R

10

ಕಳ್ಳತನದ ಭಯದಲ್ಲಿ…

Share Button

ಈ ಮಾರ್ಚ್ ತಿಂಗಳ ಒಂದು ಭಾನುವಾರ “ರಜ ಅಲ್ವಾ ಬಿಡು” ಎಂದುಕೊಂಡು ತಡವಾಗಿ ಎದ್ದು, ಕಣ್ಣುಜ್ಜುತ್ತಾ, ಆಕಳಿಸುತ್ತಾ ಅಡುಗೆ ಮನೆಗೆ ಬಂದವಳ ಕಣ್ಣು ಯಾಕೋ ಅಚಾನಕ್ ಆಗಿ ಕಿಟಕಿಯಿಂದ ಆಚೆ ಹೋಯಿತು.ನೋಡಿದರೆ ನಮ್ಮ ಹಿಂದಿನ ಮನೆ ಬಾಗಿಲ ಬಳಿ ಜನ ಮುಕುರಿಕೊಂಡು ನಿಂತಿದ್ದಾರೆ! ಮನೆ ಹತ್ತಿರ ಪೊಲೀಸ್...

11

ಐಸ್ ಕ್ಯಾಂಡೀ ಡಬ್ಬ…

Share Button

ಬೇಸಿಗೆ ರಜೆಯ ಒಂದು ಮಧ್ಯಾಹ್ನ “ಅಮ್ಮ ಐಸ್ ಕ್ರೀಮ್ ಕೊಡ್ಸೂ,” ಅಂತ ಮಗಳ ರಾಗ ಒಂದೇ ಸಮನೆ ಶುರುವಾಯ್ತು.ಪಾಪ ಅವಳು ತಾನೇ ಏನು ಮಾಡಲು ಸಾಧ್ಯ ಬೇಸಿಗೆ ಬಿಸಿ ಅಷ್ಟೊಂದು ಕತ್ತಿಕೊಂಡು ಉರಿತಾ ಇರುವಾಗ.” ದಿನಾ ನಿನ್ನದೊಂದು ಐಸ್ ಕ್ರೀಮ್ ರಾಗ,” ಅಂತ ಬೈದರೂ ಕೊಡಿಸದೆ ಇರಲಾಗಲಿಲ್ಲ.ಡಯಾಬಿಟಿಸ್...

16

ಪಾರ್ಲರಿನಲ್ಲೊಂದು ದಿನ…

Share Button

ಮುಂದಿನ ಬುಧವಾರ ಗುರುವಾರ ಎರಡು ದಿನ ಮದುವೆಯೊಂದಕ್ಕೆ ಹೋಗುವುದಿತ್ತು. ವಾರದ ಮಧ್ಯದ ದಿನಗಳಲ್ಲಿ ಯಾವುದಾದರು ಕಾರ್ಯಕ್ಕೆ ಹಾಜರಾಗಲು ಹಿಂದಿನ ಭಾನುವಾರವೇ ಸೀರೆ,ಒಡವೆ ಎಲ್ಲಾ ಸಿದ್ಧ ಮಾಡಿಕೊಂಡು ಇದ್ದರೆ ಸರಿ, ಇಲ್ಲದೇ ಹೋದರೆ ಕೆಲಸದ ನಡುವೆ ತಯಾರಾಗಲು ಪುರುಸೊತ್ತೇ ಸಿಗೊಲ್ಲ. ನಾನೇನೂ ಮೇಕಪ್ ಗೀಕಪ್ ಅಂತೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ....

13

ಈ ಡ್ರೆಸ್ ಬೇಡ..

Share Button

ಹೆಂಗಸರಿಗೆ ಉಡುಗೆ ತೊಡುಗೆ ಬಗ್ಗೆ ಇರೋ ಹುಚ್ಚು,ಎಲ್ಲಾ ಕಾಲ,ದೇಶದಲ್ಲಿ ಸಾಮಾನ್ಯ .ಒಂದು ಸೀರೆ ಯನ್ನೋ , ಬಟ್ಟೆಯನ್ನೋ ತರುವುದಕ್ಕೆ ತಲೆಕೆಡಿಸಿಕೊಳ್ಳುವಷ್ಟು ಬೇರೆ ಯಾವ ವಿಷಯಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲವೇನೋ. ಬಟ್ಟೆ ತಂದರೆ ಮಾತ್ರ ಕಥೆ ಮುಗಿಯುವುದಿಲ್ಲ.ಬಟ್ಟೆಯನ್ನ ಸರಿಯಾದ ಅಳತೆಗೆ ಹೊಲೆಯುವ ಟೈಲರ್ ಹುಡುಕುವುದು ಇನ್ನೊಂದು ಮೈಗ್ರೇನ್. ಟೈಲರ್ ಸಿಕ್ಕಿ...

18

ಸುಂದರಿ ಎಂದರೆ ಯಾರು…

Share Button

 ಸುಂದರಿ ಎನ್ನುವ ಪದದ ಅರ್ಥವನ್ನು ಹೇಗೆ ಹೇಳುವುದು?.ಕೇವಲ ದೈಹಿಕ ರೂಪ,ಬಣ್ಣ ವನ್ನ ಆಧರಿಸಿ ಒಬ್ಬರನ್ನು ಸುಂದರಿ ಇಲ್ಲವೇ ಕುರೂಪಿ ಎನ್ನುವುದು ತಪ್ಪು ಎನ್ನುವುದು ನನ್ನ ಅಭಿಪ್ರಾಯ.ಏಕೆಂದರೆ ಕಾಲದಿಂದ ಕಾಲಕ್ಕೆ,ದೇಶದಿಂದ ದೇಶಕ್ಕೆ ಸೌಂದರ್ಯದ ಅರ್ಥ ಬದಲಾಗುತ್ತಲೇ ಇರುತ್ತದೆ. ಉದಾಹರಣೆಗೆ ಹೇಳುವುದಾದರೆ ತೆಳ್ಳಗೆ ಬೆಳ್ಳಗೆ ಎತ್ತರಕ್ಕೆ ಇರುವವರನ್ನು ಪಾಶ್ಚಾತ್ಯ ದೇಶಗಳಲ್ಲಿ...

20

ದುಡ್ಡು ಹೆಚ್ಚಾದಾಗ ಏನು ಮಾಡೋದು….

Share Button

ಕರೋನಾ ಕಾಲದ ಲಾಕ್ ಡೌನ್ ನಿಂದಾಗಿ ಕಡ್ಡಾಯವಾಗಿ ಮನೆಯಲ್ಲೇ ಉಳಿಯುವ ಹಾಗಾಗಿ ಹೊತ್ತು ಕಳೆಯುವುದು ತ್ರಾಸದಾಯಕವಾಗಿತ್ತು. ಆದರೂ ಆರೋಗ್ಯ ಚೆನ್ನಾಗಿರಬೇಕು ಅಂದರೆ ಬೇರೆ ದಾರಿಯಿರಲಿಲ್ಲ.ಇದರ ಒಂದೇ ಧನಾತ್ಮಕ ಅಂಶ ಎಂದರೆ ಗಂಡ ಮಕ್ಕಳ ಜೊತೆ ಕಾಲ ಕಳೆಯಲು ಅವಕಾಶ ಸಿಕ್ಕಿದ್ದು. ದಿನಾ ಎದ್ದು ಕೆಲಸಕ್ಕೆ ಹೋಗುವಾಗ ಮಕ್ಕಳೊಟ್ಟಿಗೆ...

16

ಸ್ಮಾರ್ಟ್ ಫೋನಾಯಣ…

Share Button

ಅದು ಆಗಷ್ಟೇ ಸ್ಮಾರ್ಟ್ ಪೋನ್  ಗಳು ಮಾರುಕಟ್ಟೆಗೆ ದಾಂಗುಡಿಯಿಡಲು ಪ್ರಾರಂಭಿಸಿದ್ದ ಕಾಲ. ನಿಧನಿಧಾನವಾಗಿ ನನ್ನ ಮಿತ್ರರು, ಸಹಪಾಠಿಗಳು , ಸಹೋದ್ಯೋಗಿಗಳು, ನೆರೆಹೊರೆಯವರು ಅಣ್ಣತಮ್ಮಂದಿರು, ಅಕ್ಕ ತಂಗಿಯರು, ಬಂಧು ಬಳಗದವರೆಲ್ಲ ಒಬ್ಬೊಬ್ಬರಾಗಿ ಸ್ಮಾರ್ಟ್ ಫೋನ್ ಗಳನ್ನು ಖರೀದಿಸಿ ಫೇಸ್ಬುಕ್,  ವಾಟ್ಸಾಪ್, ಅಂತೆಲ್ಲ ಬ್ಯುಸಿ ಆಗಿರುವುದನ್ನು ಕಂಡಾಗ ನನ್ನ ಹೊಟ್ಟೆಯಲ್ಲಿ...

24

ಕೂದಲು ಹೋಗುತ್ತೆ ಬರೋಲ್ಲ…

Share Button

ನನ್ನ ಮದುವೆಯಾದ ಹೊಸತು.ಒಂದು ಚಿಕ್ಕ ಮನೆಯಲ್ಲಿ ನಮ್ಮಿಬ್ಬರ ಬಿಡಾರ.ಇನ್ನೂ ಏನೂ ಮನೆಗೆ ಬೇಕಾದ ವಸ್ತುಗಳನ್ನೆಲ್ಲ ತೊಗೊಂಡಿರಲಿಲ್ಲ. ಇರೋ ಇಬ್ಬರಿಗೆ ಏನು ಮಹಾ ವ್ಯವಸ್ಥೆಗಳು ಬೇಕು.ಅಡಿಗೆಗೆ ಒಂದು ಮಿಕ್ಸಿ,ಒಂದು   ಗ್ಯಾಸ್ ಸ್ಟೋವ್ ಮತ್ತು ಒಂದಷ್ಟು ಪಾತ್ರೆಗಳು.ಸ್ನಾನಕ್ಕೆ ನೀರು ಕಾಯಿಸುವುದು ಕೂಡ ಅಡುಗೆ ಮನೆ ಸ್ಟೌ ನಲ್ಲೇ. ಬಟ್ಟೆ ಇಡಲು...

15

ನಾಲಿಗೆ ತುಂಬಾ ನೇರಳೆ ಬಣ್ಣ…

Share Button

ಕಳೆದ ಭಾನುವಾರ ಒಂದಷ್ಟು ಹಣ್ಣು ಕೊಳ್ಳೋಣ ಅಂತ ಮಾಮೂಲಿ ಹೋಗುವ ಹಣ್ಣಂಗಡಿಗೆ ಹೋಗಿದ್ದೆ. ಮಾವಿನ ಹಣ್ಣಿನ ಕಾಲದಲ್ಲಿ ಎಲ್ಲಾ ತರಹದ ಮಾವು ತಂದು ರುಚಿ ನೋಡದಿದ್ದರೆ ಹೇಗೆ! ಮಿಡಿಗಾಯಿ ಸಿಗಲು ಶುರುವಾದಾಗ ಮಾವು ತಿನ್ನಲು ಪ್ರಾರಂಭಿಸುವುದು ನಿಲ್ಲೋದೆ, ಇನ್ನು ಕೊಳ್ಳಲು ಸಾಧ್ಯವೇ ಇಲ್ಲ ಅನ್ನೋ ತರಹದ, ಸುಕ್ಕು ಗಟ್ಟಿದ ಸಿಪ್ಪೆಯ ಮಾವಿನಹಣ್ಣುಗಳು...

28

 ಕನ್ನಡಕದ ಅಂಗಡಿಯಲ್ಲಿ…

Share Button

“ಊ ಹೂಂ..ಬೇಡ ಮೇಡಂ..ಅಜ್ಜಿತರ ಕಾಣ್ ತೀರ,” “ಹೌದಾ,ಹಾಗಾದ್ರೆ ಇದು” “ಅಯ್ಯೋ, ಅದು ಸಂತೆ ಕನ್ನಡಕ ಅನ್ಸುತ್ತೆ”, “ಛೇ,ಇದು ಬೇಡ,ಅಲ್ಲಿ ಮೊದಲನೇ ಸಾಲಲ್ಲಿ ಮೂರನೆಯದು ಇದೆಯಲ್ಲ ಅದು ಕೊಡಿ” ಅದು ಸಿಕ್ಕಿ ಧರಿಸಿದಾಗ”ಮೇಡಂ ಇದು ಗಾಂಧಿ ಕನ್ನಡಕ,ವಯಸ್ಸಾದವರಿಗೆ ಸರಿ,ಬೇರೆ ನೋಡಿ” “ಏನ್ರೀ ನೀವು, ಯಾವುದೂ ಒಪ್ಪುತ್ತಿಲ್ಲ,ಹೋಗ್ಲಿ ಇದೊಂದು ನೋಡಿಬಿಡಿ,”...

Follow

Get every new post on this blog delivered to your Inbox.

Join other followers: