ಅಡ್ಡ ಹೆಸರುಗಳ ಲೋಕದಲ್ಲಿ….
ದೀಪಾವಳಿ ಹಬ್ಬ ನಮ್ಮ ಊರು ಕಡೆ ವರ್ಷದಲ್ಲೇ ದೊಡ್ಡ ಹಬ್ಬ.ಹಿರಿಯರಿಗೆ ಎಡೆ ಇಡೋದು, ಹಬ್ಬದ ಮಾರನೆಗೆ ವರ್ಷತೊಡಕಿಗೆ ಮರಿ ಕಡೆದು ನೆಂಟರಿಷ್ಟರನ್ನೆಲ್ಲ ಊಟಕ್ಕೆ ಕರೆದು ಬವಣಿಸುವುದು ಎಲ್ಲಾ ಈ ಹಬ್ಬದಲ್ಲಿ ಬಲು ಜೋರು. ಹೇಗಿದ್ರೂ ಹಬ್ಬಕ್ಕೆ ಮೂರು ದಿನ ರಜ ಸಿಗೋದ್ರಿಂದ ದೂರದ ಊರುಗಳಲ್ಲಿ ಇರೋರು ಕೂಡ ಆರಾಮಾಗಿ ಬಂದು ಹಬ್ಬ...
ನಿಮ್ಮ ಅನಿಸಿಕೆಗಳು…