Author: Latha Prasad, latharam705@yahoo.com
ಅದೊಂದು ಸುಂದರವಾದ ಮುಸ್ಸಂಜೆ ಹೊತ್ತು… ಹೊರಹೊರಟಿದ್ದಾಗ ಸಣ್ಣ ತುಂತುರು ಮಳೆ…ಗಾಡಿಯಲ್ಲಿ ಕೂತು ಹೊರಟಾಗ ಗಿಡಮರಗಳು ಸುಳಿಗಾಳಿಗೆ ತಮ್ಮ ಮೇಲೆ ಬಿದ್ದ ಮಳೆ ಹನಿಯ ತಂಪು ಆಸ್ವಾದಿಸುತ್ತಿದ್ದಂತೆ ಭಾಸವಾಗುತ್ತಿತ್ತು.ಅಲ್ಲಲ್ಲಿ ಜನರ, ವಾಹನಗಳ ಚಲನವಲನ. ಒಂದು ಸಣ್ಣ ರಸ್ತೆ ಹೊಕ್ಕಾಗ ಎರಡು ವಾಹನಗಳು ಸಾಗಲು ಜಾಗವಿಲ್ಲದೆ ಎದುರುಬದುರು ನಿಂತು ನಾನು...
ಬಂಧಿಯಾಯ್ತು ಒಮ್ಮೆ ನೋಟು ಐನೂರುತಿರುಗಿ ನೀಡಬೇಕಾಯ್ತು ಎಲ್ಲ ಬಳಕೆದಾರರುಹಾ ಇದಾಗಿ ಕಳೆದಿತ್ತು ವರ್ಷ ಹಲವಾರುನಾನೊಮ್ಮೆ ಕಪಾಟು ತೆರೆದಾಗ ಅಲ್ಲಿ ಕಂಡಿತ್ತೊಂದು ಕವರುಅದ ನೋಡಿ ಹರುಷದಿಂದ ಹೊಮ್ಮಿತ್ತು ಕಣ್ಣೀರು ಒಳಗೆ ರೂಪಾಯಿ ಐನೂರು ಮೇಲೆ ಎರಡು ಹೆಸರುಮೊಮ್ಮಗನ ಹೆಸರಿನ ಜೊತೆ ಅಜ್ಜಿ ತಾತ ಎಂಬ ಬರಹಕ್ಕೆ ವರ್ಷವಾಗಿತ್ತು ಮೂರುಅವ...
ಹಿಂದೊಮ್ಮೆ ದೂರವಾಣಿ ಅಂದರೆ ಸ್ಥಿರವಾಣಿ ದೂರದಲ್ಲಿರುವವರ ಜೊತೆ ವಾಣಿ ಅಂದರೆ ಮಾತು ಕೇಳುವ ಹೇಳುವ ಒಂದು ಮಾಧ್ಯಮ ಆಗಿತ್ತು ನಿಜ. ಈಗೆಲ್ಲಾ ಇದು ಬಹಳ ದುಸ್ತರವಾಗಿದೆ. ಇಂದು ಚರವಾಣಿ ಪ್ರತಿಯೊಬ್ಬರ ಕರದಲ್ಲಿ…ನನ್ನ ಪ್ರಕಾರ 95% ಜನಜೀವನದ ಪ್ರಮುಖ ಅಂಗ,ಬದುಕೇ ಈ ಚರವಾಣಿ ಆಗಿದೆ..ಇದೀಗ ದೂರದಲ್ಲಿರುವವರಿರಲಿ,ಒಂದೇ ಮನೆಯ ಸದಸ್ಯರೂ...
. ಆಮಂತ್ರಣ ಆಗಿರಲಿ ಅರ್ಥಪೂರ್ಣ ಇಲ್ಲವಾದರೆ ಮನದಲ್ಲಾದೀತು ಹಗರಣ ಆಮೇಲೆ ಮಾಡಿದರೇನು ಶುದ್ಧೀಕರಣ ತೋರುತ್ತದೆ ತಿದ್ದಿದಂತೆ ವ್ಯಾಕರಣ ಕ್ಷಣ ತಾಣ ಆಗುತ್ತದೆ ಪ್ರಮಾಣ ಮನಸ್ಸು ವಿಲಕ್ಷಣದ ಅಸಾಧಾರಣ ಮಿಶ್ರಣ ಸಂಬಂಧ ಪುನರ್ ನಿರ್ಮಾಣ ಆಗ ಕಠಿಣ ಸಂಪೂರ್ಣಗೊಳಿಸಿ ವಿಶ್ಲೇಷಣದ ಭ್ರಮಣ ನೋಡಿಕೋ ಮನುಜ ನೀನಾಗಿ ನಿನದೇ ದರ್ಪಣ...
ಕೈಹಿಡಿದೆ ನಾ ವೃತ್ತಿ ವೈದ್ಯಕೀಯ ಸೇವಾ ಮನೋಭಾವವೇ ಸಂಪ್ರದಾಯ ನಿಸ್ವಾರ್ಥಸೇವೆಯ ತನಿ ಎರೆಯುತ್ತ ಬಂದ ಪೀಳಿಗೆಯ ಮಾನವೀಯತೆ ಮರೆತು ಶಿಕ್ಷಿಸುವುದು ಈಗಿನ ವಾಡಿಕೆಯಾ? ಕಟ್ಟಿರುವೆ ನಾ ಕೊಡಲು ರೋಗ ರುಜಿನಕ್ಕೆ ಪರಿಹಾರ ಒಂದು ದೇವಾಲಯ ಅಲ್ಲಿ ಸಾವು ನೋವು ವಿಧಿನಿಯಮದಂತೆ ಸಂಭವನೀಯ ಆದರೂ ಛಲಬಿಡದ ತ್ರಿವಿಕ್ರಮನಂತೆ ರಕ್ಷಿಸಲು...
ಬಣ್ಣಬಣ್ಣದ ಮೀನು ಇತ್ಯಾದಿ ಜಲಚರ ಎಷ್ಟು ಸುಂದರ ನಾ ಕಂಡ ಆ ಪರಿಸರ ಜಾತಿ ಹಲವಾದರೂ ಒಂದೆಡೆ ಬಿಡಾರ ವಿಸ್ಮಿತಳಾದೆ ಕಂಡು ಆ ದೃಶ್ಯ ಮನೋಹರ ಅಲ್ಲಿತ್ತು ವಿವಿಧತೆಯಲ್ಲಿ ಏಕತೆ ಮನಸೂರೆಗೊಳಿಸಿತ್ತು ಅಲ್ಲಿಯ ಸಾಮ್ಯತೆ ತಮ್ಮಯ ಲೋಕಕ್ಕೆ ಸ್ವಾಗತಕೋರಿ ಆರಂಭಿಸಿತು ಮಾತುಕತೆ ನೀವಿಲ್ಲಿ ಅತಿಥಿ ನಿಮ್ಮ...
ನಿಮ್ಮ ಅನಿಸಿಕೆಗಳು…